ಬಜಪೆ : ಪೊಲೀಸ್ ಠಾಣಾ ವ್ಯಾಪ್ತಿಯ ಪೊರ್ಕೊಡಿ ಎಂಬಲ್ಲಿನ ನಿವಾಸಿ ಯತೀಶ್ ಪೂಜಾರಿ(29) ಆ.30ರಂದು ನಾಪತ್ತೆಯಾಗಿದ್ದು ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮರವೂರು ಡ್ಯಾಂ ಬಳಿ ಗುರುವಾರ ಪತ್ತೆಯಾಗಿದೆ. ಮುಂಬಯಿಯಲ್ಲಿ ಉದ್ಯೋಗದಲ್ಲಿದ್ದ ಅವರು ಯಾವುದೋ ಕೇಸಿನ ಸಲುವಾಗಿ ನ್ಯಾಯಾಲಯಕ್ಕೆ ಹಾಜರಾಗಲು ಆ.30ರಂದು ಮುಂಬಯಿಯಿಂದ ಊರಿಗೆ ಬಂದಿದರ್ದು “ನಾಳೆ ಎಲ್ಲರೂ ಸಿಗೋಣ ನನ್ನಿಂದೇನಾದರು ತಪ್ಪಾಗಿದ್ದರೆ ಕ್ಷಮಿಸಿ” ಎಂದು ಆ.31ರಂದು ತನ್ನ ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ಹೇಳಿದ್ದರು.ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.2vp yathish

By suddi9

Leave a Reply

Your email address will not be published. Required fields are marked *