Author: Suddi9

ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಶದ್ಧಾಂಜಲಿ ಸಭೆ

ಬಂಟ್ವಾಳ: ನಮ್ಮ ದೇಶದ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಹೃದಯಘಾತದಿಂದ ನಿಧನರಾದರು ಅವರ ಆತ್ಮಕ್ಕೆ ಚಿರ ಶಾಂತಿ ಕೋರಿ ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ…

ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ

ಪೊಳಲಿ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಧರ್ಮಸ್ಥಳ ಇದರ ವತಿಯಿಂದ ಕರಿಯಂಗಳ ಮತ್ತು ಅಮ್ಮುಂಜೆ ಒಕ್ಕೂಟದ ಸದಸ್ಯರಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ ಹಾಗೂ ಶ್ರೀ…

ಮಾಜಿ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಇನ್ನಿಲ್ಲ

ನವದೆಹಲಿ:ಮಾಜಿ ವಿಧೇಶಾಂಗ ಸಚಿವೆ ಸುಷ್ಮಾಸ್ವರಾಜ್ ಅವರು ಮಂಗಳವಾರ ರಾತ್ರಿ ಹ್ರದಯಘಾತದಿಂದ ನಿಧನರಾದರು.ಅವರಿಗೆ (67ವರ್ಷ) ಇತ್ತಿಚೇಗೆ ಅನಾರೋಗ್ಯ ಅವರನ್ನು ಕಾಡುತ್ತಿದ್ದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಚಿಕಿತ್ಸೆ…

ಅಬಕಾರಿ ಇಲಾಖೆ ಮುತ್ತಿಗೆ ಹಾಕಲು ಜಿಲ್ಲಾ ರೈತ ಸಂಘದ ಸಭೆಯಲ್ಲಿ ನಿರ್ಧಾರ

ಕೋಲಾರ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತಿನ್ನುವ ಅನಕ್ಕೆ ಬರವಿದ್ದರೂ ಹಳ್ಳಿ ಹಳ್ಳಿ ಬೀದಿಗಳಲ್ಲಿ ಅಬಕಾರಿ ಪರವಾನಿಗಿ ಪಡೆಯದೇ ಪೆಟ್ಟಿಗೆ ಅಂಗಡಿ, ಟಿ ಸ್ಟಾಲ್, ಚಿಲ್ಲರೆ ಅಂಗಡಿ ಮನೆಗಳಲ್ಲೂ…

ಗ್ರಾಪಂ ಪಿಡಿಒಗಳಿಗೆ ಶೀಘ್ರ ರಾಷ್ಟ್ರಧ್ವಜ ಮಾಹಿತಿ ಕಾರ್ಯಾಗಾರ

ಕೋಲಾರ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಪಿಡಿಒಗಳಿಗೆ ಮತ್ತು ಸಿಬ್ಬಂದಿಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತು ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲು ಅವಕಾಶ ಕಲ್ಪಿಸುವುದಾಗಿ ಜಿಪಂ ಸಿಇಒ ಜಿ.ಜಗದೀಶ್ ಹೇಳಿದರು.ಮಂಗಳವಾರ…

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ರಾಯಲ್ಪಾಡು : ಮಗು ತಾಯಿಯ ಹಾಲು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಎದೆಹಾಲು ಕುಡಿಯುವುದರಿಂದ ತಾಯಿಮಗುವಿನ ಬಾಂದವ್ಯೂ ಹೆಚ್ಚುತ್ತದೆ ಎಂದು ರಾಯಲ್ಪಾಡು ವೈದ್ಯಾಧಿಕಾರಿ ಅಬ್ರಾರ್‍ಬಾಷ ತಿಳಿಸಿದರು.…

ಇಂದ್ರಾಳಿ ಅಂಬೇಡ್ಕರ್ ಸಭಾ ಭವನಕ್ಕೆ ಇನ್ವಟ೯ರ್

ಉಡುಪಿ :ಜೇಸಿಐ ಉಡುಪಿ ಇಂದ್ರಾಳಿ ಇದರ ಯುವ ಜೇಸಿ ವಿಭಾಗದಿಂದ ಇಂದ್ರಾಳಿ ಅಂಬೇಡ್ಕರ್ ಸಭಾ ಭವನಕ್ಕೆ ಕೊಡ ಮಾಡಿದ ಇನ್ವಟ೯ರ್ ನಲ್ಲಿ ರಾಷ್ಟಿಯ ಕಾಯ೯ ನಿವಾ೯ಹಕ ಅನಿಷ್…

ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಸಕರ ಭೇಟಿ

ಬಂಟ್ವಾಳ: ಸೋಮವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಬಿರುಸಿನ ಮಳೆಗೆ ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮಂಗಳವಾರ ಸಂಜೆ ನದಿ…

ಬರೋಡಾದ ನಿರಾಶ್ರಿತರಿಗೆ ನೆರವಾದ ಉದ್ಯಮಿ ಶಶಿಧರ ಬಿ.ಶೆಟ್ಟಿ

ಬರೋಡಾದ ನಿರಾಶ್ರಿತರಿಗೆ ನೆರವಾದ ಉದ್ಯಮಿ ಶಶಿಧರ ಬಿ.ಶೆಟ್ಟಿ ಬರೋಡ : ಗುಜರಾತ್ ರಾಜ್ಯದ ಬರೋಡ ನಿವಾಸಿ, ಶಶಿ ಕೇಟರಿಂಗ್ ಸರ್ವಿಸ್‍ನ ಮಾಲಕ, ಗುಜರಾತ್ ತುಳು ಸಂಘ ಬರೋಡ…

ವೀರಕಂಬದಲ್ಲಿ ಕೆಸರ್ ಡ್ ಒಂಜಿ ದಿನ ಕ್ರೀಡಾಕೂಟ

ಬಂಟ್ವಾಳ : ಹಿಂದಿನ ಕಾಲದ ಕ್ರೀಡೆ ಹಾಗೂ ಸಾಂಸ್ಕೃತಿಕ ಆಚರಣೆಗಳ ಮಹತ್ವ ತಿಳಿದುಕೊಂಡು ಅದನ್ನು ಉಳಿಸಿ ಬೆಳೆಸುವುದು ಯುವಪೀಳಿಗೆಯ ಕರ್ತವ್ಯವಾಗಿದೆ .ತುಳುನಾಡಿನ ಸಿರಿ ಸಂಪತ್ತು ಅಪಾರವಾಗಿದ್ದು ಇಲ್ಲಿನ…

ಡೆಂಗ್ಯೂ – ಮಾಹಿತಿ ಹಾಗೂ ಸ್ವಚ್ಛತಾ ಕಾರ್ಯಕ್ರಮ

ಮುತ್ತೂರು :ಡೆಂಗ್ಯೂ ಪಿಡುಗನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ಮುತ್ತೂರುಕಾಲೇಜಿನ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸದಾ ಸ್ವಚ್ಛತೆಯಿಂದಕೂಡಿರುವಆವರಣದಲ್ಲಿ ನೀರು ನಿಂತಿಲ್ಲದಿರುವುದರ ಬಗ್ಗೆ ವಿಶೇಷ ಗಮನ ಹರಿಸಲಾಯಿತು. ಕಾಲೇಜಿನ ಸುತ್ತಲಿನ…

ಆಡಿಡೊಂಜಿ ದಿನತ ತಮ್ಮನದ ಲೇಸ್

ಬಂಟ್ವಾಳ : ವಕೀಲರ ಸಂಘ ಇದರ ಆಶ್ರಯದಲ್ಲಿ ಆಡಿಡೊಂಜಿ ದಿನತ ತಮ್ಮನದ ಲೇಸ್ ಕಾರ್ಯಕ್ರಮವು ಪ್ರಧಾನ ಕಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಹಿರಿಯ ಸಿವಿಲ್…

ಅರ್ಕುಳದಲ್ಲಿ ವೃಕ್ಷಾರೋಪಣೆ ಅಭಿಯಾನ ಅಭಿನಂದನೀಯ ಅರ್ಕುಳ ಬೀಡು ವಜ್ರನಾಭ ಶೆಟ್ಟಿ

ಏರುತ್ತಿರುವ ತಾಪಮಾನ, ಮಳೆಯ ಕಣ್ಣುಮುಚ್ಚಾಲೆಯಾಟ, ವಿಷವಾಗುತ್ತಿರುವ ಗಾಳಿ ಎಲ್ಲವೂ ಮಾನವ ನಿರ್ಮಿತ ಸಮಸ್ಯೆಗಳಾಗಿವೆ. ಈ ನಿಟ್ಟಿನಲ್ಲಿ ಗಿಡಗಳನ್ನು ನೆಡುವುದು ಹಾಗೂ ಆಸಕ್ತರಿಗೆ ಸಸಿ ವಿತರಣೆ ಮಾಡುವುದುಅಭಿನಂದನೀಯಕಾರ್ಯಕ್ರಮಎಂದು ಅರ್ಕುಳ…