ಉಡುಪಿ :ಜೇಸಿಐ ಉಡುಪಿ ಇಂದ್ರಾಳಿ ಇದರ ಯುವ ಜೇಸಿ ವಿಭಾಗದಿಂದ ಇಂದ್ರಾಳಿ ಅಂಬೇಡ್ಕರ್ ಸಭಾ ಭವನಕ್ಕೆ ಕೊಡ ಮಾಡಿದ ಇನ್ವಟ೯ರ್ ನಲ್ಲಿ ರಾಷ್ಟಿಯ ಕಾಯ೯ ನಿವಾ೯ಹಕ ಅನಿಷ್ ಮ್ಯಾಥ್ಯು ರವರು ಉದ್ಘಾಟಿಸಿದರು.
ಈ ಸಂದಭ೯ದಲ್ಲಿ ರಾಷ್ಟಿಯ ಕಾಯ೯ಕ್ರಮ ನಿದೇ೯ಶಕ ಸಂದೀಪ್ ಕುಮಾರ್,ವಲಯಾಧ್ಯಕ್ಷ ಅಶೋಕ್ ಚು೦ತಾರ್’ ಕಾತಿ೯ಕೇಯ’ಜಬ್ಬರ್ ಸಾಹೇಬ್, ಮನೋಜ್ ಕಡಬ ‘ಅಶೋಕ್ ಪೂಜಾರಿ, ಫಿನ್ಲಿ ಮನೋಜ್ ಮು೦ತಾದವರಿದ್ದರು.
