Author: Suddi9

ಸಮಸ್ಯೆ ನೀಗಿಸಲು ಪ್ರಾಮಾಣಿಕ ಪ್ರಯತ್ನ;ಯು.ಟಿ.ಖಾದರ್

-ಬಂಟ್ವಾಳ: ಗ್ರಾಮೀಣಭಾಗದಲ್ಲಿ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ ಎಂದು ಮಂಗಳೂರು ಶಾಸಕ,ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಮಲಯಾಳಿ ಬಿಲ್ಲವ ಸಭಾಭವನದಲ್ಲಿ ಬಂಟ್ವಾಳ ತಾಲೂಕಿನ ಇರಾ ಗ್ರಾಮದ…

ಬಕ್ರೀದ್‌ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು: ಬಿ.ಎಸ್‌.ರಾಜೀವ್‌

ಶ್ರೀನಿವಾಸಪುರ: ಬಕ್ರೀದ್‌ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು. ಈ ವಿಷಯವಾಗಿ ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ಪೊಲೀಸರಿಗೆ ದೂರು ನೀಡಬೇಕು ಎಂದು ತಹಶೀಲ್ದಾರ್ ಬಿ.ಎಸ್‌.ರಾಜೀವ್‌ ಹೇಳಿದರು.ಪಟ್ಟಣದ ಸರ್ಕಾರಿ…

ರೈತ ಸಂಘದಿಂದ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಂದೆ ಹೋರಾಟ

ಶ್ರೀನಿವಾಸಪುರ: ಕೃಷಿ ಉತ್ಪನ್ನ ಮಾರುಕಟ್ಟೆಯ ಅವ್ಯವಸ್ಥೆಯನ್ನು ಅಧಿಕಾರಿಗಳು ಮತ್ತು ಅದ್ಯಕ್ಷರಿಗೆ ದರ್ಶನ ಮಾಡಿಸಿ, ನಗರದಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಕೂಡಲೇ ಕೃಷಿ ಉತ್ಪನ್ನ ಮಾರುಕಟ್ಟೆಗೆ ವರ್ಗಾವಣೆ ಮಾಡಬೇಕು. ಕುಡಿಯುವ…

ಆದಿ ದ್ರಾವಿಡ ಸಮಾಜಕ್ಕೆ ಹಲವು ವರ್ಷಗಳ ಇತಿಹಾಸವಿದೆ:ಶಿವಾನಂದ ಬಳ್ಳಾಲ್‍ಬಾಗ್

ಕುಪ್ಪೆಪದವು : ಆದಿ ದ್ರಾವಿಡ ಸಮಾಜಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಸತ್ಯವಂತರಾಗಿದ್ದು, ನಿಯತ್ತಿನಿಂದ ಕೆಲಸ ಮಾಡುವವರು. ಯಾವುದೇ ಕಲಹ, ತಕರಾರುಗಳಿಗೆ ಸಿಲುಕುವುದಿಲ್ಲ. ಬ್ರಿಟಿಷರ ಕಾಲದಲ್ಲಿಯೇ ಈ ಜನಾಂಗಕ್ಕೆ…

ಉರುಳಿಬಿದ್ದ ಬೃಹತ್ ಗಾತ್ರದ ಗೋಳಿಮರ

ಕುಪ್ಪೆಪದವು: ಪಂಚಾಯತ್ ಕಛೇರಿ ಪಕ್ಕದ ಮಾರ್ಕೆಟ್ ಬಳಿಯಲ್ಲಿ ಇದ್ದ ಬೃಹತ್ ಗಾತ್ರದ ಗೋಳಿಮರವೊಂದು ಬುಡ ಸಮೇತ ಉರುಳಿಬಿದ್ದ ಘಟನೆ ಬುಧವಾರ ನಡೆದಿದೆ. ಸುಮತಿ ಜೈನ್ ಎಂಬವರ ಮನೆಯ…

ಮುತ್ತೂರು ಶಾಂತಿಪಲ್ಕೆ ಎಂಬಲ್ಲಿ ಮರ ಬಿದ್ದು ಮನೆ ಜಖಂ

ಕುಪ್ಪೆಪದವು: ಮುತ್ತೂರು ಶಾಂತಿಪಲ್ಕೆ ಭಗೀರಥಿ ನಾಯಿಕ್ ಎಂಬವರ ಮನೆಗೆ ಮರ ಬಿದ್ದು ಮನೆ ಜಖಂಗೊಂಡ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ ಯಾವುದೇ ಜೀವಹಾನಿ ಸಂಭವಿಸಿಲ್ಲ. ಸುಮಾರು 1ಲಕ್ಷ…

ಬಿ.ಸಿ.ರೋಡಿನಲ್ಲಿ ಸೀಸಿ ಕ್ಯಾಮರ ಕಣ್ಗಾವಲು

ಬಂಟ್ವಾಳ : ಕೋಮು ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವ ಬಿ.ಸಿ.ರೋಡಿನಲ್ಲಿ ಕೊನೆಗೂ ಸೀಸಿ ಕ್ಯಾಮೆರಾ ಕಣ್ಗಾವಲು ಇರಿಸಲಾಗಿದೆ. ಇನ್ನು ಮುಂದೆ ವಾಹನ ಸವಾರರು ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿದರೆ,ತಮ್ಮ…

ಪಕ್ಷ ಗತ ವೈಭವಕ್ಕೆ ಮರಳಲು ಶ್ರಮಿಸಿ :ರೈ

ಬಂಟ್ವಾಳ ; ಬಂಟ್ವಾಳ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರತಿಯೊಂದು ಅಭಿವೃದ್ದಿ ವಿಚಾರದಲ್ಲಿ ವಿಶೇಷ ಗಮನ ನೀಡಿದ್ದಲ್ಲದೆ, ಶಕ್ತಿಮೀರಿ ಜನರ ಸೇವೆ ಮಾಡಿದರೂ ಸಾರ್ವತ್ರಿಕ ಚುನಾವಣೆಯಲ್ಲಿ…

ಬಂಟ್ವಾಳ ಬಿಜೆಪಿಯಿಂದ ಅಗಲಿದ ನಾಯಕಿಗೆ ಶೃದ್ದಾಂಜಲಿ

ಬಂಟ್ವಾಳ:ಬಿಜೆಪಿಯ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಬಂಟ್ವಾಳ ಬಿಜೆಪಿ ವತಿಯಿಂದ ಬುಧವಾರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.ಸುಷ್ಮಾ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ…

ನಾವೂರಿನಲ್ಲಿ ಮಳೆಕೊಯ್ಲು ಪ್ರಾತ್ಯಕ್ಷಿಕೆ

ಬಂಟ್ವಾಳ: ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಬಂಟ್ವಾಳಕ್ಕೆ ಸಮೀಪದ ನಾವೂರ ಹರಿಯಪ್ಪ ವಿಜಯ್ ಅವರ ಮನೆಯಲ್ಲಿ ಮಳೆಕೊಯ್ಲು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಯೋಜನೆಯ ದ.ಕ.ಜಿಲ್ಲಾ ನಿರ್ದೇಶಕ ಸತೀಶ್…

ಗಿಡಮೂಲಿಕಾ ದಿನಾಚರಣೆ, ಔಷದೀಯ ಸಸಿಗಳ ವಿತರಣೆ

ಬಂಟ್ವಾಳ: ಭಾರತ್ ಸ್ವಾಭಿಮಾನ್ ಟ್ರಸ್ಟ್,ಪತಂಜಲಿ ಯೋಗ ಸಮಿತಿ ವತಿಯಿಂದ ಗಿಡಮೂಲಿಕ ದಿನಾಚರಣೆ ಹಾಗೂ ಔಷಧಿಯ ಸಸಿಗಳ ವಿತರಣಾ ಕಾರ್ಯಕ್ರಮ ಮಂಚಿ ಲಯನ್ಸ್ ಸೇವಾಮಂದಿರದಲ್ಲಿ ನಡೆಯಿತು. ಲಯನ್.ಡಾ.ಗೋಪಾಲ್ ಆಚಾರ್…

ಠಾಣೆಯಲ್ಲಿ ಶಾಂತಿ ಸಭೆ

ಬಂಟ್ವಾಳ, : ಬಕ್ರೀದ್ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ಪ್ರಸನ್ನ ಎಂ.ಎಸ್. ಅವರ ಅಧ್ಯಕ್ಷತೆಯಲ್ಲಿ ಶಾಂತಿಸಭೆ ನಡೆಯಿತು. ಈ ಸಂದರ್ಭದಲ್ಲಿ ಠಾಣಾಧಿಕಾರಿ…

ಗ್ರಾಮ ವಿಕಾಸ ಸಮಿತಿ ಗಿಡನೆಟ್ಟು ಪರಿಸರ ಸಂರಕ್ಷಣೆ

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಶ್ರೀರಾಮ ಪ್ರೌಢಶಾಲೆಕಲ್ಲಡ್ಕ ಮತ್ತುಗ್ರಾಮ ವಿಕಾಸ ಸಮಿತಿ ಗೋಳ್ತಮಜಲು ಇದರ ವತಿಯಿಂದ ಗೋಳ್ತಮಜಲು ಮತ್ತು ವೀರಕಂಭಗ್ರಾಮದ50 ಮನೆಗಳಲ್ಲಿ 65 ಗಿಡಗಳನ್ನು ವಿದ್ಯಾರ್ಥಿಗಳು ನೆಟ್ಟಿರುತ್ತಾರೆ.…

ರಾಮಕೃಷ್ಣ ತಪೋವನದಲ್ಲಿ ಭಾಗವತ ಸಂಪನ್ನ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀದೇವಿ ಭಾಗವತ ಪ್ರವಚನವು ಆ.1ರಿಂದ ಪ್ರಾರಂಬಗೊಂಡು ಆ.6 ರಂದು ಮಂಗಳವಾರ ಸಮಾಪನೆಗೊಂಡಿತು. ಆ ಪ್ರಯುಕ್ತ ಆಶ್ರಮದಲ್ಲಿ ಹೋಮ ಪೂಜೆ ನೆರವೇರಿತು. ಕೋಡಿಮಜಲು…