ಅಸಹಾಯಕ ವೃದ್ಧರ ರಕ್ಷಣೆ; ನೆಲೆ ನೀಡಿ ಮಾನವಿಯತೆ ಮೆರೆದ “ಅಪ್ಪ- ಅಮ್ಮ ಅನಾಥಾಶ್ರಮ”.
ಉಡುಪಿ: ಸೊಂಟದ ಸ್ವಾಧೀನ ಕಳೆದು ಕೊಂಡು, ನಾಗರಿಕ ಸಮಾಜದಲ್ಲಿ ಅನಾಗರಿಕ ಬದುಕು ಸಾಗಿಸುತ್ತಿದ್ದ, ಅಪರಿಚಿತ ವೃದ್ಧರನ್ನು ಪಂಚರತ್ನ ಸೇವಾ ಟ್ರಸ್ಟ್ ಇದರ ಅಧ್ಯಕ್ಷರಾದ ನಿತ್ಯಾನಂದ ಒಳಕಾಡು, ಉಪಧ್ಯಾಕ್ಷರಾದ…
SUDDI9 MEDIA NETWORK
ಉಡುಪಿ: ಸೊಂಟದ ಸ್ವಾಧೀನ ಕಳೆದು ಕೊಂಡು, ನಾಗರಿಕ ಸಮಾಜದಲ್ಲಿ ಅನಾಗರಿಕ ಬದುಕು ಸಾಗಿಸುತ್ತಿದ್ದ, ಅಪರಿಚಿತ ವೃದ್ಧರನ್ನು ಪಂಚರತ್ನ ಸೇವಾ ಟ್ರಸ್ಟ್ ಇದರ ಅಧ್ಯಕ್ಷರಾದ ನಿತ್ಯಾನಂದ ಒಳಕಾಡು, ಉಪಧ್ಯಾಕ್ಷರಾದ…
ಪೊಳಲಿ:ಸಾಣೂರುಪದವು ವಾಮಯ್ಯ ಪೂಜಾರಿ (86)ಅವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ಗುರುವಾರ ನಿಧನರಾದರು ಮೃತರು ಪತ್ನಿ ಹಾಗೂ ಮೂವರು ಗಂಡು ಮತ್ತು ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
ಕೈಕಂಬ: ಸುಮಾರು 14 ವರ್ಷಗಳ ಹಿಂದೆ ಪ್ರಾರಂಭಗೊಂಡ ಯಕ್ಷಕಲಾ ಸಂಘವು ಹಲಾವಾರು ಚಟುವಟಿಕೆಗಳನ್ನು ಹಮ್ಮಿಕೊಂಡು ಸ್ವಾತಂತ್ರೋತ್ಸವ ಆಚರಣೆ,ಆಟೋಟಸ್ಪರ್ಧೆ,ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಗಳನ್ನು ನೀಡುತ್ತಾ ಬಂದಿದೆ. ಸಂಘಸಂಸ್ಥೆಯಲ್ಲೊಂದಾದ ಯಕ್ಷಕಲಾಸಂಘವು “ಯಕ್ಷಧಾಮ”ಎಂಬ ಸುಸಜ್ಜಿತ…
ಕೋಲಾರ:ತಂಬಾಕು ಸೇವನೆಯು ಕ್ಯಾನ್ಸರ್ ಉಂಟುಮಾಡುವುದರ ಜೊತೆಗೆ ದೇಹದ ಮೇಲೆ ಮಾನಸಿಕ ಹಾಗೂ ದೈಹಿಕ ದುಷ್ಪರಿಣಾಮಗಳನ್ನು ಬೀರಿ ಸಾವು ಸಂಭವಿಸುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ತಿಳಿಸಿದರು. ಇಂದು…
ಕೋಲಾರ: ಪಶು ಆಹಾರ ಬೆಲೆ ಏರಿಕೆ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಹಾಗೂ ಎಲ್.ಎಲ್.ಆರ್, ನೋ ಪೇಮೆಂಟ್ ಹೆಸರಿನಲ್ಲಿ ರೈತರ ಶೋಷಣೆಯನ್ನು ತಪ್ಪಿಸಬೇಕು, ಜೊತೆಗೆ ಪ್ರತಿ ಹಾಲಿನ ಬೆಲೆ…
ಶ್ರೀನಿವಾಸಪುರ: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳು ಸಾರ್ವಜನಿಕರ ಸುರಕ್ಷಿತ ಜೀವನಕ್ಕಾಗಿ ಜೀವ ವಿಮೆ ಮಾಡಿಸುವಂತೆ ಪ್ರೇರೇಪಿಸಬೇಕು ಎಂದು ಎಲ್ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಕುಲಕರ್ಣಿ ಹೇಳಿದರು.…
ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮನೆ ನಿರ್ಮಿಸಿಕೊಳ್ಳಲು ತರುವ ಮರಳನ್ನು ಅಧಿಕಾರಿಗಳು ತಡೆಯದಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಧರಣಿ…
ಕೋಲಾರ : ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಸೆಕ್ಷನ್ 370 ಮತ್ತು 35ಎ ನ್ನು ರದ್ದುಗೊಳಿಸಿದ ಮೋದಿ ಮತ್ತು ಅಮಿತ್ ಷಾ ಸರ್ಕಾರದ ದೈರ್ಯಕ್ಕೆ ಮೆಚ್ಚಿ…
ಬಂಟ್ವಾಳ: ಟೀಮ್ ವೀರಾಂಜನೇಯ ಫರಂಗಿಪೇಟೆ ತಂಡದ ಆಶ್ರಯದಲ್ಲಿ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದ ಸಮೀಪ ತುಪ್ಪೆಕಲ್ಲು ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಅರ್ಕುಳ ಬೀಡು ಧರ್ಮದರ್ಶಿ ವಜ್ರನಾಭ…
ಬಂಟ್ವಾಳ : ಜಮ್ಮು ಕಾಶ್ಮೀರದಲ್ಲಿ 370 ಮತ್ತು 35(ಎ) ವಿಧಿಯನ್ನು ರದ್ದುಗೊಳಿಸಿರುವುದನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸ್ವಾಗತಿಸಿದ್ದಾರೆ. ಇನ್ನು ಮುಂದೆ ಭಾರತದ ಸಂವಿಧಾನ…
ಬಂಟ್ವಾಳ: ರವಿವಾರ ರಾತ್ರಿಯಿಂದ ಬಂಟ್ವಾಳ ತಾಲೂಕಿನಾದ್ಯಂತ ಭಾರಿ ಗಾಳಿಮಳೆಯಾಗಿದೆ. ಸೋಮವಾರವೂ ಎಡೆಬಿಡದೆ ಭಾರೀ ಮಳೆ ಸುರಿದಿದ್ದು, ತಾಲೂಕಿನ ಮೂರು ಮನೆಗಳಿಗೆ ಹಾನಿಯಾಗಿದ್ದು, ನಷ್ಟ ಉಂಟಾಗಿದೆ. ಮೇರಮಜಲು ಗ್ರಾಮದ…
ಬಂಟ್ವಾಳ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ವಿಧಿ ಮತ್ತು 35ಎ ಪರಿಚ್ಛೇದವನ್ನು ರದ್ದು ಗೊಳಿಸಿರುವ ಪ್ರಧಾನಿ ಮೋದಿ ನೇತೃತ್ವ ಕೇಂದ್ರ ಸರಕಾರದ ಕ್ರಮವನ್ನು…
ಬಂಟ್ವಾಳ: ಸಾಂಕ್ರಾಮಿಕ ರೋಗಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸ್ವಚ್ಛತೆಗೆ ಹೆಚ್ಷಿನ ಆದ್ಯತೆ ನೀಡುವಂತೆ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಹೇಳಿದರು. ಅವರು ತಾ.ಪಂ.ನ.ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ…
ಕೈಕಂಬ: ತುಳುನಾಡಲ್ಲಿ ಆಟಿ ಅಮಾವಾಸ್ಯೆ ಬಳಿಕ ನಾಗರ ಪಂಚಮಿ, ಅಷ್ಟಮಿ, ಚೌತಿ…ಹೀಗೆ ಒಂದರ ನಂತರ ಒಂದಂತೆ ವಾರ್ಷಿಕ ಹಬ್ಬಗಳು ಬರುತ್ತಿರುತ್ತವೆ. ಇಂದು ಜಿಲ್ಲೆಯ ನಾನಾ ಪ್ರದೇಶಗಳಲ್ಲಿ ಮತ್ತು…