ಮುತ್ತೂರು :ಡೆಂಗ್ಯೂ ಪಿಡುಗನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ಮುತ್ತೂರುಕಾಲೇಜಿನ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸದಾ ಸ್ವಚ್ಛತೆಯಿಂದಕೂಡಿರುವಆವರಣದಲ್ಲಿ ನೀರು ನಿಂತಿಲ್ಲದಿರುವುದರ ಬಗ್ಗೆ ವಿಶೇಷ ಗಮನ ಹರಿಸಲಾಯಿತು.
ಕಾಲೇಜಿನ ಸುತ್ತಲಿನ ಮನೆಗಳಿಗೆ ಭೇಟಿ ನೀಡಿಡೆಂಗ್ಯೂ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಮಾಹಿತಿ ನೀಡಲಾಯಿತು.ಪ್ರಾಂಶುಪಾಲರಾದ ಶ್ರೀಮತಿ ಅನುಸೂಯ ಕೆ.ಪಿ.ಮತ್ತುಉಪನ್ಯಾಸಕರು ನೇತೃತ್ವ ವಹಿಸಿದ್ದರು.ಕಾಲೇಜಿನಎಲ್ಲ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.
ಡೆಂಗ್ಯೂ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ಹಾಗೂ ಉತ್ತಮಆರೋಗ್ಯದ ಬಗ್ಗೆ ಗಂಜಿಮಠ ಪ್ರಾಥಮಿಕಆರೋಗ್ಯಕೇಂದ್ರದಆರೋಗ್ಯ ಸಹಾಯಕಿ ಶ್ರೀಮತಿ ಅನೂಷಾರವರು ಪಿ.ಪಿ.ಟಿ. ಮೂಲಕ ವಿಶೇಷ ಮಾಹಿತಿ ನೀಡಿದರು.


