ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಬಾಬು ಮೇಸ್ತ್ರೀ  (೭೧) ಅ. ೩೧ರಂದು ಶನಿವಾರ ನಿಧನಹೊಂದಿದರು. ಹಲಾವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿತನ್ನನ್ನು ತಾನು ತೊಡಗಿಸಿಕೊಂಡು ಪೊಳಲಿ ಕಲ್ಕುಟ ಧೂಮಾವತಿ ದೈವಸ್ಥಾನದ ಸ್ಥಾಪಕಾಧ್ಯಕ್ಷರಾಗಿ , ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂದುವರ್ಗದವರನ್ನು ಅಗಲಿದ್ದಾರೆ.1vpbabu poojary

By suddi9

Leave a Reply

Your email address will not be published. Required fields are marked *