ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಪುಂಚಮೆ ನಾರಾಯಣ ಪಕ್ಕಳ (90 ) ಅಲ್ಪ ಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆ ಯಲ್ಲಿ 5 ರಂದು ಗುರುವಾರ ನಿಧನಹೊಂದಿದರು.5vp narayana pakkala

 

ಮ್ರತರು ಪತ್ನಿ ಹಾಗೂ ಇಬ್ಬರು  ಪುತ್ರರು, ಸೊಸೆಯಂದಿರು  ಒರ್ವ ಪುತ್ರಿ ,ಅಳಿಯನನ್ನು  ಮೊಮ್ಮಕಳು ,ಮರಿಮೊಮೊಮ್ಮಕ್ಕಳನ್ನು  ಹಾಗೂ ಅಪಾರವಾದ ಬಂಧು ಬಳಗದವರನ್ನು ಅಗಲಿದ್ದಾರೆ.

ಶ್ರೀಯುತರು ಹಲಾವಾರು ವರ್ಷಗಳಿಂದ ಕೃಷಿಚಟುವಟಿಕೆಯನ್ನು ಮಾಡುತ್ತಿದ್ದು ಪ್ರಗತಿಪರ ಕ್ರಷಿಕರಾಗಿ ಗುರುತಿಸಿಕೊಂಡಿದ್ದರು. ಇತ್ತಿಚೇಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮೃತರ ಅಂತ್ಯೆ ಕ್ರಿಯೆಯು ಪುಂಚಮೆ ಸ್ವಗ್ರಹದ ಅವರ ಜಮೀನಿನಲ್ಲಿ ಗುರುವಾರ ನಡೆಯಿತು.

By suddi9

Leave a Reply

Your email address will not be published. Required fields are marked *