ಕೊಳತ್ತಮಜಲು:ಇತ್ತೀಚೆಗೆ ‌ನಿಧನರಾದ ಭಾರತ್ ಬ್ಯಾಂಕ್ ನ ಅಧ್ಯಕ್ಷ. ಜಿ.ಜಯ ಸಿ ಸುವರ್ಣರಿಗೆ ಶ್ರದ್ಧಾಂಜಲಿ ಸಭೆ.ಬಡಗಬೆಳ್ಳೂರು ಪಂಚಗ್ರಾಮದ ಗುರು ನಾರಾಯಣ ಮಂದಿರದಲ್ಲಿ ನ.4ರಂದು ಬುಧವಾರ ನಡೆಯಿತು.01

ಭಾರತ್ ಬ್ಯಾಂಕ್ ನಿರ್ದೇಶಕ , ಪಂಚಗ್ರಾಮದ ಬಿಲ್ಲವರ ಅಧ್ಯಕ್ಷ ಕೆ.ಗಂಗಾಧರ ಪೂಜಾರಿ ಅವರು ಜಯ ಸಿ ಸುವರ್ಣ ಅವರು ಸಮಾಜಕ್ಕೆ ನೀಡಿದ ಕೊಡುಗೆಯ ಬಗ್ಗೆ ವಿವರಿಸಿದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ,ತಾ.ಪಂ.ಸದಸ್ಯ ಯಶವಂತ ಪೂಜಾರಿ ನುಡಿನಮನ ಸಲ್ಲಿಸಿದರು.  ಪಂಚಗ್ರಾಮದ ಅದ್ಯಕ್ಷರು , ಸದಸ್ಯರು ಶ್ರದ್ಧಾಂಜಲಿ ಸಭೆಯಲ್ಲಿದ್ದು ಜಯ ಸಿ ಸುವರ್ಣರಿಗೆ ನುಡಿನಮನ ಸಲ್ಲಿಸಿದರು.02

04

By suddi9

Leave a Reply

Your email address will not be published. Required fields are marked *