ಕೈಕಂಬ:ನಾರಾವಿ ಸೋಮಪ್ಪ ಪೂಜಾರಿಯವರ ಧರ್ಮಪತ್ನಿ ಅಂಬೋಡಿಮಾರ್ ತೇಜಾವತಿ (೬೫) ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದ ಅಂಬೋಡಿಮಾರ್‌ನಲ್ಲಿ ಅ.೨೨ರಂದು ಗುರುವಾರ ನಿಧನಹೊಂದಿದರು.

ಮೃತರು ಪತಿ, ಮೂವರು ಪುತ್ರರನ್ನು ಒಂದು ಹೆಣ್ಣು ಮಗಳನ್ನು ಹಾಗೂ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ.
SUDDI9 MEDIA NETWORK