ಕೈಕಂಬ : ಮೂಡಬಿದ್ರೆಯ ಸ್ವರಾಜ್ ಮೈದಾನದ ಹತ್ತಿರ, ಆಳ್ವಾಸ್ ಆಸ್ಪತ್ರೆ ಹಿಂಬದಿಯಲ್ಲಿ ಇತ್ತೀಚೆಗೆ ಸಂತೋಷ್ ಮಾಲಕತ್ವದ ಅತ್ಯಾಧುನಿಕ ಗುಣಮಟ್ಟದ “ಪುಚ್ಚೇರ್ ಟ್ಯಾಬ್ ಸ್ಟೂಡಿಯೋ & ಗ್ರಾಫಿಕ್ಸ್” ಶುಭಾರಂಭ ಗೊಂಡಿದೆ.

7cede775-c639-4272-9654-03a2f15cbc99

ಇಲ್ಲಿ ಆಡಿಯೋ ರೆಕಾರ್ಡಿಂಗ್, ವೀಡಿಯೋ ಡಬ್ಬಿಂಗ್, ಪೋಸ್ಟರ್ ಡಿಸೈನ್, ಫ್ಲಕ್ಸ್ ಬ್ಯಾನರ್ ಪ್ರಿಂಟ್ & ಡಿಸೈನ್, ವೀಡಿಯೋ ಎಡಿಟಿಂಗ್, ಲೋಗೊ ಡಿಸೈನ್, ವಿಸಿಟಿಂಗ್ ಕಾರ್ಡ್, ಇನ್ವಿಟೇಶನ್ ಕಾರ್ಡ್, ಪಾಂಪ್ಲೇಟ್ಸ್, ಬಿಲ್ ಬುಕ್ಸ್, ವೆಡ್ಡಿಂಗ್ ಬೋರ್ಡ್, ಥರ್ಮಕೋಲ್ ಕಟ್ಟಿಂಗ್, ಸ್ಟಿಕ್ಕರ್ ಕಟ್ಟಿಂಗ್, ನಂಬರ್ ಪ್ಲೇಟ್‌ ನಂತಹ ಹತ್ತುಹಲವಾರು ಅಗತ್ಯ ಅತೀ  ಕ್ಲಪ್ತ ಸಮಯದಲ್ಲಿ ಮತ್ತು ಕೈಗೆಟಕುವ ಬೆಲೆಯಲ್ಲಿ ಮಾಡಿ ಕೊಡಲಾಗುವುದು.734f23eb-c7eb-41ea-baec-be34f3e7d761

 

bb5bc143-ddbb-464a-b423-f1c0bbdc721cಈಗಾಗಲೇ ಮೂಡಬಿದ್ರೆ ಹಾಗೂ ಆಸುಪಾಸಿನ-ದೂರದೂರುಗಳ ಗ್ರಾಹಕರ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಸ್ಟೂಡಿಯೋಗೆ ಒಮ್ಮೆ ನೀವೂ ಭೇಟಿ ನೀಡಿ ನಿಮ್ಮ ಅಥವಾ ನಿಮ್ಮವರ ಅಗತ್ಯ ಕೆಲಸ ಮಾಡಿಕೊಳ್ಳಬಹುದಲ್ಲವೇ ?

By suddi9

Leave a Reply

Your email address will not be published. Required fields are marked *