ಅಮ್ಮನ ಪಾದಪೂಜೆ ಮತ್ತು ಪಾಲಕರ ಸಭೆ

ಶ್ರೀರಾಮ ಶಿಶುಮಂದಿರ ಕಲ್ಲಡ್ಕದಲ್ಲಿಅಮ್ಮನ ಪಾದಪೂಜೆ ಮತ್ತು ಪಾಲಕರ ಸಭೆ ವೇದವ್ಯಾಸ ಸಭಾಂಗಣದಲ್ಲಿ ನಡೆಯಿತು. ಶ್ರೀರಾಮ ಶಿಶುಮಂದಿರ ಕಲ್ಲಡ್ಕದಲ್ಲಿಒಂದು ವಿಶಿಷ್ಟ ಕಾರ್ಯಕ್ರಮಅಮ್ಮನಪಾದಪೂಜೆ. ಈಗಾಗಲೇ ಶಿಶುಮಂದಿರದಲ್ಲಿ ಶಿಕ್ಷಣ ಪಡೆಯುತ್ತಿರುವ ಪುಟಾಣಿಗಳು…

ಪೊಳಲಿಯಲ್ಲಿ ಸಾಮೂಹಿಕ ವಿವಾಹದ ಸಪ್ತಪದಿ ರಥಕ್ಕೆ ಚಾಲನೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವತಿಯಿಂದ ನಡೆಯುವ ಸಪ್ತಪದಿ ಸರಳ ಸಾಮೂಹಿಕ ವಿವಾಹದ ಸಪ್ತಪದಿ ರಥದ ಚಾಲನೆಯು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಠಾರದಲ್ಲಿ ಮಾ.7ರಂದು…

ಮಾ.6ರಿಂದ 14, ಇರುವೈಲು ಜಾತ್ರೆ.

ಕುಪ್ಪೆಪದವು: ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 6ರ ಶುಕ್ರವಾರ ಬೆಳಿಗ್ಗೆ ಕುಂಟ ಮುಹೂರ್ತದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಾರಂಭ ವಾಗಿದ್ದು ಮಾರ್ಚ್ 14 ರ ಶನಿವಾರದವರೆಗೆ…

ಮುಖ್ಯ ಶಿಕ್ಷಕರ ವರ್ಗಾವಣೆ ರದ್ದತಿಗೆ ಆಗ್ರಹಿಸಿ ಧರಣಿ

ಬಂಟ್ವಾಳ: ಮುಖ್ಯ ಶಿಕ್ಷಕರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕಾವಳಕಟ್ಟೆ ಸರಕಾರಿ ಉರ್ದು ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಶುಕ್ರವಾರ ಬೆಳಿಗ್ಗೆ ಧರಣಿ ನಡೆಸಿದರು. ಶಾಲಾಪೋಷಕರು,ಶಾಲಾಭಿವೃದ್ದಿ ಸಮಿತಿಯ ನೇತೃತ್ವದಲ್ಲಿ…

ಪೊಳಲಿ ದೇವಿಗೆ ನೂತನ ಷಷ್ಠಿರಥ ಸಮರ್ಪಣೆ

ಕೈಕಂಬ:ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಠಿರಥ ಸಮರ್ಪಣಾ ಸಮಿತಿ ಇವರಿಂದ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರೀ ದೆವಿಗೆ ಸಮಸ್ತ…

ಮುತ್ತೂರು-ಕುಳವೂರು ‘ಫಲ್ಗುಣಿ’ ಕಾಲುವೆಗೆ ಅತಿಕ್ರಮಣ ಭೀತಿ ಕಾಂಕ್ರೀಟು ರಸ್ತೆ ನಡೆಸಲು ಹುನ್ನಾರ, ರೈತರಿಂದ ಸಚಿವರಿಗೆ ಮೊರೆ

ಬಂಟ್ವಾಳ:ಭೌಗೋಳಿಕವಾಗಿ ಇತರ ಜಿಲ್ಲೆಗಳಿಗೆ ಭಿನ್ನವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆರಳೆಣಿಕೆ ಕಾಲುವೆಗಳ ಪೈಕಿ ಇಲ್ಲಿನ ಮುತ್ತೂರು-ಕುಳವೂರು ‘ಫಲ್ಗುಣಿ’ ಕಾಲುವೆಗೆ ಬಲಾಢ್ಯರು ಮತ್ತು ರಾಜಕೀಯ ಪ್ರಭಾವಿಗಳಿಂದ ಅತಿಕ್ರಮಣ ಭೀತಿ…

ಕಲ್ಲಡ್ಕ ಶ್ರೀರಾನ ವಿದ್ಯಾ ಕೇಂದ್ರದಲ್ಲಿ ಗುರುಕುಲದ ನಿಜ ದರ್ಶನ : ತಹಶೀಲ್ದಾರ್ ರಶ್ಮೀ

ಗುರುಕುಲ ಹಿಂದೆ ಹೇಗಿತ್ತುಎಂಬುದರ ನಿಜದರ್ಶನ ನಮಗಿಂದುಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿಆಗಿದೆ, ನಮಗೂ ಇಂತಹ ಶಿಕ್ಷಣ ಪಡೆಯುವ ಅವಕಾಶ ಸಿಗಬೇಕಿತ್ತು ಎಂದು ಬಂಟ್ವಾಳ ತಾಲೂಕಿನ ತಹಶೀಲ್ದಾರ್ ರಶ್ಮಿ ಇವರುಕಲ್ಲಡ್ಕದ ಶ್ರೀರಾಮ…

ಆರ್ಥಿಕ ಅಭಿವೃದಿಗಾಗಿ ಕೋಳಿ, ಹಂದಿ ಹಾಗೂ ಮೀನು ಸಾಕಾಣೆ

ಮಂಗಳೂರು:ಭಾರತೀಯ ಕೃಷಿ ಸಂಶೋಧನಾ ಪರಿಷತ್‍ನ ಅಂಗ ಸಂಸ್ಥೆಯಾದಂತಹ ಮಂಗಳೂರಿನ ಕಂಕನಾಡಿಯಲ್ಲಿರುವ ಕೃಷಿ ವಿಜ್ಞಾನಕೇಂದ್ರದಲ್ಲಿ ಮಾರ್ಚ್5ರಂದುಉದ್ಯಮಶೀಲತೆ ಅಭಿವೃದ್ಧಿಕಾರ್ಯಕ್ರಮದಅಡಿಯಲ್ಲಿ“ವೈಜ್ಞಾನಿಕಮೀನು, ಕೋಳಿ ಮತ್ತು ಹಂದಿ ಸಾಕಾಣಿಕೆ”ತರಬೇತಿಕಾರ್ಯಕ್ರಮವನ್ನುಆಯೋಜಿಸಲಾಗಿತ್ತು. ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದದಕ್ಷಿಣಕನ್ನಡಪಶು ಸಂಗೋಪನಾ…

ಕೋಲಾರದಲ್ಲಿ ಅಧಿಕಾರಿಗಳಿಗೆ ಸಚಿವ ಸುರೇಶ್‍ಕುಮಾರ್ ಕಿವಿಮಾತು ಮಕ್ಕಳ ಪರೀಕ್ಷಾ ಭಯ ಹೋಗಲಾಡಿಸಿ ಹಬ್ಬದ ವಾತಾವರಣ ಮೂಡಿಸಿ

ಕೋಲಾರ:- ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂದರೆ ಭಯ ಬೇಕಾಗಿಲ್ಲ, ಅದೊಂದು ಹಬ್ಬದಂತಿರಲಿ, ವ್ರತದಂತೆ ಆಚರಿಸಿ ಏಕಾಗ್ರತೆಯಿಂದ ಸಾಧನೆ ಮಾಡುವಂತೆಯೂ ಮತ್ತು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಲು ಪೋಷಕರ ಸಭೆ ಕರೆದು…

ರಾಜ್ಯ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಗೆ ಅನ್ಯಾಯ

ಕೋಲಾರ : ಗುರುವಾರ ರಾಜ್ಯ ಬಜೆಟ್‍ನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಂಡಿಸಿದ್ದು, ಈ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಯನ್ನು ಸಂಪೂರ್ಣವಾಗಿ ಕೈ ಬಿಟ್ಟಿರುವುದು ಬೇಸರದ ಸಂಗತಿ ಎಂದು ರೈತ ನಾಯಕ…

ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಮೂವರು ಸಾವು

ಶ್ರೀನಿವಾಸಪುರ: ತಾಲ್ಲೂಕಿನ ಶ್ರೀನಿವಾಸಪುರ ಹೊಗಳಗೆರೆ ರಸ್ತೆಯ ಸಮೀಪ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಒಬ್ಬ ವ್ಯಕ್ತಿ ತೀತ್ರವಾಗಿ…

ರಾಜ್ಯದ ಅಭಿವೃದ್ದಿಗೆ ಪೂರಕ ಬಜೆಟ್ : ಶಾಸಕ ರಾಜೇಶ್ ನಾಯ್ಕ

ಬಂಟ್ವಾಳ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಮಂಡಿಸಿದ 2020 -21 ಸಾಲಿನ ಆಯವ್ಯಯ ಕರ್ನಾಟಕ ರಾಜ್ಯದ ಸರ್ವೋತ್ತೋಮುಖ ಅಭಿವೃದ್ದಿಗೆ ಪೂರಕವಾದ ಬಜೆಟ್ ಆಗಿದೆ ಎಂದು ಬಂಟ್ವಾಳ…

ಸಮತೋಲಿತ,ಆಶಾದಾಯಕ ಬಜೆಟ್ : ಪ್ರಭು

ಬಂಟ್ವಾಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಮಂಡಿಸಿರುವ ಬಜೆಟ್ ಲಭ್ಯವಿರುವ ಆದಾಯದಲ್ಲಿ ಸಮತೋಲಿತ ಮತ್ತು ಆಶಾದಾಯಕ ಬಜೆಟ್ ಆಗಿದೆ ಎಂದು ಬಂಟ್ವಾಳ ತಾಪಂ ಸದಸ್ಯ,ಬಿಜೆಪಿ ಮುಖಂಡ ಪ್ರಭಾಕರ…