ದುಬಾಯಿ ಅನಿವಾಸಿ ಕನ್ನಡಿಗರ ಸೇವೆಯಲ್ಲಿ ಕರ್ನಾಟಕ ಎನ್ಆರ್ ಐ ಫೋರಂ ಸಕ್ರೀಯ ಅನಿವಾಸಿ ಭಾರತೀಯರ ಸ್ಪಂದನೆಗೂ ಬದ್ಧ-ಪ್ರವೀಣ್ಶೆಟ್ಟಿ ವಕ್ವಾಡಿ
ಮುಂಬಯಿ : ಭೌಗೋಳಿಕವಾಗಿ ತಾಂಡವವಾಡಿದ ಕೋವಿಡ್-19 ಸಾಂಕ್ರ್ರಾಮಿಕ ಮಹಾಮಾರಿ ಕೊರೋನಾದಿಂದ ಜನತೆ ತತ್ತರಿಸಿದ್ದು ಇದೀಗ ಈ ಮಹಾಮಾರಿ ಸಮಷ್ಟಿಯ ಸಮಗ್ರ ಜನಜೀವನದ ಮೇಲೆ ಭಾರೀ ಪರಿಣಾಮ ಬೀರಿದೆ.…
ಲಾಕ್ ಡೌನ್ ಗಂಭೀರ ವಾಗಿ ಪರಿಗಣಿಸದ ಜನ, ಮಾಸ್ಕ್ ಧರಿಸದೇ ಬೇಕಾಬಿಟ್ಟಿ ಓಡಾಟ.
ಕೈಕಂಬ: ಕೋವಿಡ್ -19 ವೈರಸ್ ಮಹಾಮಾರಿ ಹರಡುವುದನ್ನು ತಡೆಯುವ ಉದ್ದೇಶದಿಂದ ಕಳೆದೊಂದು ತಿಂಗಳಿಂದ ಜಾರಿಯಲ್ಲಿರುವ ಲಾಕ್ ಡೌನ್ ನನ್ನು ಇನ್ನೂ ಜನ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಸ್ವಲ್ಪ…
ಮುತ್ತೂರು, ಮನೆಗೆ ವಿದ್ಯುದೀಕರಣದ ಕೊಡುಗೆ.
ಕುಪ್ಪೆಪದವು: ಕೇಸರಿ ಫ್ರೆಂಡ್ಸ್ ಚಂದ್ರಮಜಲು, ಮುತ್ತೂರು ಇದರ ವತಿಯಿಂದ ಇಲ್ಲಿನ ಶಾಂತಿಪಲ್ಕೆ ಎಂಬಲ್ಲಿಯ ನಿವಾಸಿ ಪ್ರೇಮ ಎಂಬವರ ಮನೆಗೆ ಸುಮಾರು 20 ಸಾವಿರ ವೆಚ್ಚದಲ್ಲಿ ವಿದ್ಯುದೀಕರಣದ ಕೊಡುಗೆ…
ರೈತರಿಗೆ ಉತ್ಪನ್ನ ಖರೀದಿಗೆ ಅವಕಾಶ
ಬಂಟ್ವಾಳ : ಎಪಿಎಂಸಿ ನಿಯಮಾನುಸಾರವಾಗಿ ಪ್ರತಿಯೊಬ್ಬ ರೈತರಿಗೂ ಅವರ ಉತ್ಪನ್ನಗಳ ತೂಕ, ಮೌಲ್ಯ ನಮೂದಿಸಿ ಖದೀರಿಸಲು ಅವಕಾಶವಿದೆ ಎಂದು ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ ಹೇಳಿದ್ದಾರೆ.…
ದ.ಕ.ಜಿಲ್ಲಾ ಕೇ.ಸ.ಬ್ಯಾಂಕ್ ನಿಂದ ಕಿಟ್ 439 ಮಂದಿಗೆ ಕಿಟ್ ವಿತರಣೆ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರಕುಮಾರ್ ಅವರ ನಿರ್ದೇಶನದಂತೆ ಕೋವಿಡ್ ಸಂದರ್ಭ ಹಗಲಿರುಳು ಶ್ರಮಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಆಶಾ…
ಪಡಿತರ ಇಲ್ಲದ ಎರಡು ಸಾವಿರ ಅಶಕ್ತ ಕುಟುಂಬಕ್ಕೆ ಶಾಸಕ ನಾಯ್ಕ್ ರ ವಯಕ್ತಿಕ ನೆಲೆಯಲ್ಲಿ ಅಕ್ಕಿ ವಿತರಣೆ
ಬಂಟ್ವಾಳ: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಪಡಿತರಚೀಟಿ ಇಲ್ಲದ ಎರಡು ಸಾವಿರಕ್ಕು ಅಧಿಕ ಅಶಕ್ತ ಬಡಕುಟುಂಬಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ವಯಕ್ತಿಕ ನೆಲೆಯಲ್ಲಿ ಸೋಮವಾರ…
516 ಕುಟುಂಬಕ್ಕೆ ಕಿಟ್ ವಿತರಣೆ
ಬಂಟ್ವಾಳ: ಬಿಜೆಪಿ ಕಾವಳಮೂಡುರು ಗ್ರಾಮದ ವತಿಯಿಂದ ಕೊರೋನಾ ಲಾಕ್ಡೌನ್ ನಿಂದ ಸಂಕಷ್ಟದಲ್ಲಿರುವ 516 ಆಶಕ್ತ ಕುಟುಂಬಗಳಿಗೆ ಆಹಾರದ ಕಿಟ್ ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು…
ಪಿಎಂ,ಸಿಎಂ ನಿಧಿಗೆ ನಿವೃತ್ತಿ ವೇತನ ಚೆಕ್ ಹಸ್ತಾಂತರ
ಬಂಟ್ವಾಳ: ಕಾವಳಮೂಡೂರು ಗ್ರಾಮದ ನಿವಾಸಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ನಿವೃತ್ತ ಮುಖ್ಯೋಪಾದ್ಯಾಯರು ಲೋಕಯ್ಯ ಡಿ. ಇಜಿದೊಟ್ಟು ಇವರು ಮೊದಲ ತಿಂಗಳ ನಿವೃತ್ತಿ ವೇತನವನ್ನು ಪ್ರಧಾನ ಮಂತ್ರಿ…
ಮೇ.೩ರ ವರೆಗೆ ಬಂಟ್ವಾಳದಲ್ಲಿ ವಿನಾಯಿತಿ ಇಲ್ಲ: ಸಚಿವ ಕೋಟಾ
ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಕೋರೋನ ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಅಗತ್ಯಬಿದ್ದರೆ ಮುಲಾಜಿಲ್ಲದೆ ಕಠಿಣಕ್ರಮ ಕೈಗೊಳ್ಳುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಬಂಟ್ವಾಳ ಕಸ್ಬಾ…
ಗೃಹರಕ್ಷಕ ಸಿಬ್ಬಂದಿಗಳಿಗೆ ರೇಶನ್ ವಿತರಣೆ
ಬಂಟ್ವಾಳ: ಇಲ್ಲಿ ಕಾರ್ಯನಿರ್ವಾಹತ್ತಿರುವ ಸುಮಾರು 100 ಕ್ಕು ಅಧಿಕ ಗೃಹ ರಕ್ಷಕದಳದ ಸಿಬ್ಬಂದಿಗಳಿಗೆ ಬಿ.ಸಿ.ರೋಡಿನಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರು ರೇಶನ್ ಕಿಟ್ ವಿತರಣೆ…
ಕೇಂದ್ರದ ಸ್ಮಾಟ್೯ ಆಪ್ ಯೋಜನೆಗೆ ಪೂರಕ ಯೋಚನೆ ಯುವಕರಲ್ಲಿ ಹೆಚ್ಚಾಗಬೇಕು : ಖಾದರ್
ಬಂಟ್ವಾಳ: ಕೇಂದ್ರ ಸರಕಾರದ ಸ್ಟಾರ್ಟ್ ಅಪ್ ಯೋಜನೆಗೆ ಪೂರಕವಾದ ಯೋಚನೆಗಳು ಯುವಕರಲ್ಲಿ ಹೆಚ್ಚಾಗಬೇಕು ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ. ಕೈಯಿಂದ ಮುಟ್ಟದೇ ಬಳಸುವ ಸ್ಯಾನಿಟೈಸರ್ ಡಿಸ್ಪೆಂಸರ್ (ನಿರ್ಮಲಿಕಾರಕ…
ಮನೆಯಿಂದ ಹೊರಬಂದಾತನ ಮೇಲೆ ಕೇಸ್ ದಾಖಲು
ಬಂಟ್ವಾಳ : ಕಂಟೈನ್ಮಂಟ್ ವಲಯದಿಂದ ಉದ್ದೇಶಪೂರ್ವಕವಾಗಿ ಮನೆಯಿಂದ ಹೊರಗೆ ಹೋಗಿದ್ದಾರೆಂಬ ಆರೋಪದಲ್ಲಿ ವ್ಯಕ್ತಿಯೋರ್ವರ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಎಸ್. ವಿ.ಎಸ್.ಶಾಲಾ…
ವಿದ್ಯುತ್ ಚಿತಗಾರಕ್ಕೆ ಆದ್ಯತೆ ನೀಡಬೇಕು: ರೈ
ಬಂಟ್ವಾಳ:ಪರಿಜ್ಞಾನ ಇದ್ದ ಚುನಾಯಿತ ಪ್ರತಿನಿಧಿಗಳು ಶವ ಸಂಸ್ಕಾರದ ಬಗ್ಗೆ ನಡೆಸಿಕೊಂಡ ರೀತಿ ಸರಿಯಲ್ಲ. ವಿಶೇಷ ಸಂದರ್ಭಗಳಲ್ಲಿ ಯಾವ ಆಸ್ಪತ್ರೆಯಲ್ಲಿ ಸಾವು ಸಂಭವಿಸುತ್ತದೆಯೋ ಆ ಆಸ್ಪತ್ರೆಯ ಹತ್ತಿರದಲ್ಲಿರುವ ಚಿತಾಗಾರದಲ್ಲೇ…
ಉಡುಪಿಯಲ್ಲಿ ಕಂಡು ಬಂದಿತು ಭಯಾನಕ “ಕೊರೊನಾಸುರ” ವೇಷ..!! ನಾಗರಿಕ ಸಮಿತಿಯಿಂದ ಕೊರೊನಾ ಜಾಗ್ರತಿ.
ಉಡುಪಿ: ನಗರದ ಮಾರುಥಿ ವಿಥೀಕಾ ರಸ್ತೆಯಲ್ಲಿ ಸೋಮವಾರ ಭಯಾನಕ ರೂಪದ ವೇಷಧಾರಿಯೊರ್ವರು ಕಂಡು ಬಂದು ಅಚ್ಚರಿ ಮೂಡಿಸಿದರು. ಕೊರೊನಾ ನಿಷೇಧಾಜ್ಞೆ ಕರ್ಫ್ಯೂ ಸಡಿಲಿಕೆಯ ಸಮಯದಲ್ಲಿ ಕಂಡು ಬಂದ…
