ಬಂಟ್ವಾಳ:  ಬಿಜೆಪಿ ಕಾವಳಮೂಡುರು ಗ್ರಾಮದ ವತಿಯಿಂದ  ಕೊರೋನಾ ಲಾಕ್ಡೌನ್ ನಿಂದ  ಸಂಕಷ್ಟದಲ್ಲಿರುವ 516 ಆಶಕ್ತ ಕುಟುಂಬಗಳಿಗೆ ಆಹಾರದ ಕಿಟ್ ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಕಲ್ಲಿಮಾರು ವೆಂಕಟರಮಣ ಮುಚ್ಚಿನ್ನಾಯ ರ ಮನೆಯಲ್ಲಿ ವಿತರಿಸಿದರು.IMG-20200426-WA0059

ಈ ಸಂಧರ್ಭದಲ್ಲಿ ಬೂಡಾ ಅಧ್ಯಕ್ಷರಾದ ಬಿ.ದೇವದಾಸ್ ಶೆಟ್ಟಿ,ರವಿ ಐತಾಳ್, ಮೋಹನ್ ಆಚಾರ್ಯ, ರಾಜಗೋಪಾಲ್, ಶೇಷಗಿರಿ ಪೂಜಾರಿ , ಆದರ್ಶ್ ಶೆಟ್ಟಿ,ಗಂಗಾಧರ್ ಪ್ರಭು,ಕೇಶವ ದೇವಾಡಿಗ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಲೋಕಯ್ಯ ಡಿ, ಗೌರಿಶಂಕರ್,ವಕೀಲ ರಾಜಾರಾಮ್ ನಾಯಕ್ ಹಾಗೂ  ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *