ಜೂ, 22ರಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಮುಂದೆ ಮಲತಾಯಿ ಧೋರಣೆ ವಿರುದ್ಧ ಪ್ರತಿಭಟನೆ
ಕೋಲಾರ: ಕೋಲಾರ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಆಫ್ ಸ್ಕೂಲ್ಸ್(ಕ್ಯಾಮ್ಸ್) ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಮುಂದೆ ಮಲತಾಯಿ ಧೋರಣೆ ವಿರುದ್ಧ ಜೂ, 22ರ ಸೋಮವಾರ…
ಗುರುಪುರ : ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಳದಲ್ಲಿ ಶ್ರೀ ಮಹಾ ಕಾಲಭೈರವ ಮೂರ್ತಿ ಪ್ರತಿಷ್ಠೆ
ಕೈಕಂಬ : ಇಲ್ಲಿನ ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶನಿವಾರ(ಜೂ. 20) ಮುಡಿಪು ಶ್ರೀ ಗೋಪಾಲಕೃಷ್ಣ ದೇವಳದ ವೇದಮೂರ್ತಿ ಅಕ್ಷಯ ಭಟ್ ಪೌರೋಹಿತ್ಯದಲ್ಲಿ ಶ್ರೀ ಮಹಾ…
ಬೆಂಕಿ ತಗಲಿದ ಮಹಿಳೆ ಸಾವು
ಬಂಟ್ವಾಳ: ಬೆಂಕಿ ತಗಲಿ ಸುಟ್ಟ ಗಾಯಗೊಂಡಿದ್ದ ಕಡೇಶ್ವಾಲ್ಯ ಗ್ರಾಮದ ನೆತ್ತರಮನೆ ನಿವಾಸಿ ಮಹಿಳೆ ಹರಿಣಾಕ್ಷಿ(೩೫) ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ…
ನಗರ ಹಸೀರೀಕರಣ ಪ್ರತಿಯೊಬ್ಬನ ಕರ್ತವ್ಯ: ವೇದವ್ಯಾಸ
ಮಂಗಳೂರು: ನಗರ ಪ್ರದೇಶದಲ್ಲೂ ನಿಯಮ ಪ್ರಕಾರ ಶೇ.22 ಹಸಿರೀಕರಣ ಬೇಕು. ಆದರೆ ಮಂಗಳೂರು ಮಹಾನಗರದಲ್ಲಿ ಕೆಲವೊಂದು ಪ್ರದೇಶದಲ್ಲಿ ಶೇ.14 ಇದ್ದರೆ, ಇನ್ನು ಕೆಲವು ವಾರ್ಡ್ ಶೇ.2,3ಕೂಡಾ ಇಲ್ಲ.…
ಚೆನ್ನೈತ್ರೋಡಿಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿಗಳ ಉದ್ಗಾಟನೆ
ಬಂಟ್ವಾಳ : ಬಂಟ್ವಾಳ ತಾಲೂಕಿನ ಇರ್ವತ್ತೂರು ಮತ್ತು ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 1ಕೋಟಿ 91ವರೆ ಲಕ್ಷ ರೂ. ಶಾಸಕರ ಅನುದಾನದಲ್ಲಿ ವಿವಿಧ ರಸ್ತೆ ಅಭಿವೃದ್ಧಿ…
ಹಾಲು ಪರಿವರ್ತನೆಗೆ 15 ಲ.ರೂ.ಹೆಚ್ಚುವರಿ ಹೊರೆ: ಹೆಗ್ಡೆ
ಬಂಟ್ವಾಳ: ಪ್ರಸ್ತುತ ಸಮಾರಂಭಗಳು ಸರಳವಾಗಿ ಹಾಲಿನ ಮಾರುಕಟ್ಟೆಗೆ ಹೊಡೆತ ಬಿದ್ದಿದ್ದು, ಒಂದೂವರೆ ಲಕ್ಷ ಲೀಟರ್ ಹೆಚ್ಚುವರಿ ಹಾಲನ್ನು ಪರಿವರ್ತನೆ ಮಾಡಲು ೧೫ ಲಕ್ಷ ರೂ.ಹೆಚ್ಚುವರಿ ಹೊರೆ ಬೀಳುತ್ತಿದೆ…
2 ಕೋ.ರೂ. ವೆಚ್ಚದ ನೇರಳಕಟ್ಟೆ-ನಯನಾಡು-ವೇಣೂರು ರಸ್ತೆ ಅಭಿವೃದ್ದಿ ಕಾಮಗಾರಿಗೆ ರಾಜೇಶ್ ನಾೈಕ್ ಶಿಲಾನ್ಯಾಸ
ಬಂಟ್ವಾಳ : ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳನ್ನು ಸಂಪರ್ಕಿಸುವ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗುವ ನೇರಳಕಟ್ಟೆ-ನಯನಾಡು -ವೇಣೂರು ರಸ್ತೆಗೆ ಲೋಕೋಪಯೋಗಿ ಬಂದರು…
ನದಿಯಲ್ಲಿ ಮುಳುಗಿ ಬಾಲಕ ಸಾವು
ಬಂಟ್ವಾಳ: ಬೋಳಿಯಾರು ಗ್ರಾಮದ ಧರ್ಮನಗರ ಸಮೀಪದ ಜಲಕದಕಟ್ಟೆ ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ಮುಳುಗಿ ಬಾಲಕನೊಬ್ಬ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.ಕೊಣಾಜೆ ಸಮೀಪದ ನಡುಪದವು ನಿವಾಸಿ ಫಾಝಿಲ್…
ಅಂಬರನಾಥ್ ಚಿಂಚ್ಪಾಡದ : ಬಾಲಗಂಗಾಧರ ಸ್ವಾಮಿ ನಿಧನ
ಮುಂಬೈ : ಮುಂಬೈ ಹೊರವಲಯ ಅಂಬರನಾಥ್ ಚಿಂಚ್ಪಾಡ ಶ್ರೀ ದುರ್ಗಾಕಾಳಿ ದೇವಸ್ಥಾನದ ಸಂಸ್ಥಾಪಕ ಶ್ರೀ ಬಾಲಗಂಗಾಧರ ಸ್ವಾಮಿ ಜೂ. 20ರಂದು ದೈವಾಧೀನರಾದರು. ದೈವ-ದೇವರು, ಶ್ರೀ ದುರ್ಗಾಕಾಳಿ, ಶ್ರೀ…
ಬಿ. ರಮಾನಾಥ ರೈಯವರ ಮಾರ್ಗದರ್ಶನದಲ್ಲಿ ಡಿಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭದ ಪೂರ್ವ ತಯಾರಿ
ಬಂಟ್ವಾಳ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ನಿಯೋಜಿತ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭದ ಪೂರ್ವ ತಯಾರಿ ಸಿದ್ದತೆ ಮಾಜಿ ಸಚಿವ ಶ್ರೀ…
ಲೋಕಕಲ್ಯಾಣಕ್ಕಾಗಿ *ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ (ರಿ) ದಡ್ಡಲಕಾಡು* ಇದರ ವತಿಯಿಂದ ಶ್ರೀ ಧನ್ವಂತರಿ ಜಪ ಮತ್ತು ಹವನ ಯಾಗ
ಬಂಟ್ವಾಳ : ಕೊರೋನ ಮಹಾಮಾರಿ ನಿವಾರಣೆಗಾಗಿ,ಜನಭಯಮುಕ್ತರಾಗಲು , *ಶ್ರೀ* *ದುರ್ಗಾ ಚಾರಿಟೇಬಲ್ ಟ್ರಸ್ಟ್ (ರಿ) ದಡ್ಡಲಕಾಡು* ಇದರ ವತಿಯಿಂದ *ಶ್ರೀ ಪ್ರಕಾಶ್ಅಂಚನ್* ಇವರ ನೇತೃತ್ವದಲ್ಲಿ , ಶ್ರೀ…
ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ: ವಿವಿದೆಡೆ ಸಮಾಲೋಚನಾ ಸಭೆ
ಬಂಟ್ವಾಳ: ನಿಯೋಜಿತ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಯು ಮಾಜಿ ಸಚಿವರಾದ ಬಿ ರಮಾನಾಥ ರೈಯವರ ನೇತೃತ್ವದಲ್ಲಿ ಬಂಟ್ವಾಳ ಕ್ಷೇತ್ರದ ವಿವಿದೆಡೆ…
ರೋಟರಿ ಸಾಧನ ಹಾಲ್ ಉದ್ಘಾಟನೆ
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ನಿರ್ಮಾಣವಾದ ರೋಟರಿ ಸಾಧನ ಹಾಲ್ ನ ಉದ್ಘಾಟನಾ ಕಾರ್ಯಕ್ರಮ ಬಿ.ಸಿ.ರೋಡಿನ ಸಾಧನ ರೆಸಿಡೆನ್ಸಿಯಲ್ಲಿ ಶುಕ್ರವಾರ ನಡೆಯಿತು.ರೋಟರಿಯ ಜಿಲ್ಲಾ ಗವರ್ನರ್…
ಸಾಂಕ್ರಾಮಿಕ ರೋಗ ತಡೆಗೆ ಜಾಗೃತಿಯೊಂದೆ ಪ್ರಬಲವಾದ ಮದ್ದು: ಡಾ.ಸತೀಶ್
ಬಂಟ್ವಾಳ: ಸಾಂಕ್ರಾಮಿಕ ರೋಗಗಳ ತಡೆಗೆ ಜಾಗೃತಿಯೊಂದೆ ಪ್ರಬಲವಾದ ಮದ್ದು ಎಂದು ಪುಂಜಾಲಕಟ್ಟೆ ಪ್ರಾ.ಆ.ಕೇ.ದ ವೈದ್ಯಾಧಿಕಾರಿ ಡಾ.ಸತೀಶ್ ಎಮ್.ಸಿ.ಅವರು ಹೇಳಿದ್ದಾರೆ. ಪಿಲಾತಬೆಟ್ಡು ಗ್ರಾಪಂ ಆಶ್ರಯದಲ್ಲಿ ಶುಕ್ರವಾರ ಪಂಚಾಯತ್ ವಠಾರದಲ್ಲಿ…
