ಗುರುಪುರ ಗುಡ್ಡಕುಸಿತ ಸಂತ್ರಸ್ತ 70 ಕುಟುಂಬಕ್ಕೆ ಏಳು ಲ. ರೂ ಪರಿಹಾರ
ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆ ಸೈಟಿನಲ್ಲಿ(133) ಜುಲೈ 5ರಂದು ಸಂಭವಿಸಿದ ಗುಡ್ಡ ಕುಸಿತ ದುರ್ಘಟನೆಯಲ್ಲಿ ಆಸ್ತಿ-ಪಾಸ್ತಿ ಕಳೆದುಕೊಂಡ 70 ಕುಟುಂಬಗಳಿಗೆ ಸರ್ಕಾರದ…
ದಾಸ್ತಾನುಕೊಠಡಿ ಬೆಂಕಿಗಾಹುತಿ:ಲಕ್ಷಾಂತರ ರೂ.ನಷ್ಟ
ಬಂಟ್ವಾಳ: ತಾಲೂಕಿನ ಮಣಿನಾಲ್ಕೂರುಗ್ರಾಮದ ನಡುಮೊಗರು ಎಂಬಲ್ಲಿ ಸ್ಥಳೀಯ ಗ್ರಾಪಂನ ನಿಕಟಪೂರ್ವ ಸದಸ್ಯ ಆದಂಕುಂಞ ಅವರ ಮನೆಯ ದಾಸ್ತಾನುಕೊಠಡಿ ಬೆಂಕಿಗಾಹುತಿಯಾದ ಘಟನೆ ರವಿವಾರ ಸಂಜೆ ಸಂಭವಿಸಿದ್ದು, ಲಕ್ಷಾಂತರ ರೂ.ನಷ್ಟ…
ಆಳ್ವಾಸ್ ನಲ್ಲಿ ದಾಖಲಾದ ಕೌಶಿಕ್ : ಕೊಟ್ಟ ಮಾತು ಉಳಿಸಿದ ಶಾಸಕ ನಾಯಕ್
ಬಂಟ್ವಾಳ: ಕಾಲ ಬೆರಳಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ ರಾಜ್ಯದ ಶಿಕ್ಷಣ ಸಚಿವರ ಸಹಿತ ಜನರ ಗಮನ ಸೆಳೆದಿದ್ದ ಬಂಟ್ವಾಳ…
ಸಿದ್ದಕಟ್ಟೆ ಕಾಲೇಜಿನಲ್ಲಿ ಸದ್ಬಾವನಾ ದಿನಾಚರಣೆ
ಬಂಟ್ವಾಳ: ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ರಾಷ್ಟ್ರೀಯ ಸದ್ಭಾವನಾ ದಿನವನ್ನು ಆಚರಿಸಲಾಯಿತು.ಕಾರ್ಯಕ್ತಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸೌಮ್ಯ ಹೆಚ್.ಕೆ ವಹಿಸಿ…
ಗುರುಪುರ ಮಠದಗುಡ್ಡೆ ಸೈಟ್ ಸಂತ್ರಸ್ತರ ಪುನರ್ವಸತಿ `ಕಿತಾಪತಿ’ ಬಾಡಿಗೆ ಬಂದಿಲ್ಲ ; ನಿವೇಶನವೂ ಗುರುತಿಸಿಲ್ಲ…!?
ಕೈಕಂಬ : ಸುಮಾರು ಒಂದೂವರೆ ತಿಂಗಳ ಹಿಂದೆ(ಜುಲೈ 5) ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್ನಲ್ಲಿ ಸಂಭವಿಸಿದ ಗುಡ್ಡ ಕುಸಿತ ಹಾಗೂ ಇಬ್ಬರ…
ಅಮ್ಮುಂಜೆ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ ವಿತರಣೆ
ಅಮ್ಮುಂಜೆ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಶಾಸಕರ ಕಚೇರಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ…
ಟ್ರೆಂಡ್ ಕೈಕಂಬ ವಲಯ ಸಮಿತಿ ರಚನೆ
ಕೈಕಂಬ: ಗುರುಪುರ ಕೈಕಂಬ ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್ ವಲಯ ಸಮಿತಿ ರಚನಾ ಕಾರ್ಯಕ್ರಮವು ಆ.23 ರಂದು ಕೈಕಂಬ ವಲಯ ಸ್ವಾಗತ ಸಮಿತಿ ಕಚೇರಿಯಲ್ಲಿ ನಡೆಯಿತು. ಎಸ್ಕೆ ಎಸ್ ಎಸ್…
ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ಮೂಡಿಗೆರೆ ಪಟ್ಟಣ ಸಮೀಪದ ಚತ್ರಮೈದಾನದಲ್ಲಿ ನೆರವೇರಿಸಿದ ಪುದು ಗ್ರಾಮ ಪಂಚಾಯತ್ ಸದಸ್ಯರು
ಮಂಗಳೂರು: ಕೊರೋನಾ ಸೋಂಕಿನಿಂದ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣ ಸಮೀಪದ ಚತ್ರಮೈದಾನ ನಿವಾಸಿ ಸುಮಾರು 47ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಶನಿವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ…
ತಿಲಕ್ ಸಮಿತಿ ಗಣಪನ ಪ್ರತಿಷ್ಟಾಪನೆ-ಸಾಮೂಹಿಕ ವಿಸರ್ಜನೆ ರದ್ದು ಕೊರೋನಾ ಹಿನ್ನಲೆ ನಗರಾದ್ಯಂತ ಗಣೇಶೋತ್ಸವ ಸರಳ ಆಚರಣೆ
ಕೋಲಾರ: ಅದ್ದೂರಿ ಗಣೇಶೋತ್ಸವಕ್ಕೆ ಹೆಸರಾಗಿದ್ದ ಕೋಲಾರ ನಗರದಲ್ಲಿ ಈ ಬಾರಿ ಕೊರೋನಾ ಮಾರಿಯಿಂದಾಗಿ ಹಬ್ಬ ಕಳೆಗುಂದಿದ್ದು, ಗಾಂಧಿವನದಲ್ಲಿ ಅದ್ದೂರಿಯಿಂದ ನಡೆಯುತ್ತಿದ್ದ ತಿಲಕ್ ವಿನಾಯಕ ವಿಸರ್ಜನಾ ಸಮಿತಿಯ ಗಣೇಶೋತ್ಸವವೂ…
ಸಂಸದರ ಮನೆ ಮುಂದೆ ಹೋರಾಟ ಮಾಡಲು ರೈತ ಸಂಘದ ಸಭೆಯಲ್ಲಿ ತೀರ್ಮಾನ
ಕೋಲಾರ: ಕೋಲಾರ ಎಪಿಎಂಸಿ ಜಾಗದ ಸಮಸ್ಯೆಯನ್ನು ಬಗೆಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಲು ಜಾನುವಾರುಗಳ ಸಮೇತ ಆ.28 ರ ಶುಕ್ರವಾರ…
ಅಮೆಚೂರು ಕಬಡ್ಡಿ ಎಸೋಸಿಯೇಶನ್ ವತಿಯಿಂದ ಮಿಥಿಲ್ ಗೆ ಸನ್ಮಾನ
ಬಂಟ್ವಾಳ : ಅಮೆಚೂರು ಕಬಡ್ಡಿ ಎಸೋಸಿಯೇಶನ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗೆ ಸನ್ಮಾನ ಕಾರ್ಯಕ್ರಮ ಬಿ.ಸಿ.ರೋಡ್ – ಪರ್ಲಿಯದಲ್ಲಿ ನಡೆಯಿತು. ಎಸೋಸಿಯೇಶನ್…
ಅನಂತಾಡಿಯಲ್ಲಿ ಆಯುಷ್ಮಾನ್ ಕಾರ್ಡ್ ವಿತರಣೆ, ಪ್ರತಿಭಾ ಪುರಷ್ಕಾರ
ಬಂಟ್ವಾಳ : ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಹಾಗೂ ಅನಂತಾಡಿ ಯುವಕ ಮಂಡಲ ಇದರ ಆಶ್ರಯದಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ ಉಚಿತ ನೋಂದಾವಣೆ ಹಾಗೂಪ್ರತಿಭಾ ಪುರಸ್ಕಾರ ಕಾರ್ಯಕ್ರಮವು…
ಮಹಿಳಾ ಕಾಂಗ್ರೆಸ್ ನಿಂದ ಆಯುಷ್ಮಾನ್ ಭಾರತ್ ಯೋಜನೆಯ ಉಚಿತ ನೋಂದಣೆ
ಬಂಟ್ವಾಳ: ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ನ ವತಿಯಿಂದ ಅನಂತಾಡಿ ಯುವಕ ಮಂಡಲದ ಸಹಯೋಗದೊಂದಿಗೆ ಅಯುಷ್ಮಾನ್ ಭಾರತ್ ಯೋಜನೆಯ ಉಚಿತ ನೊಂದಾವಣಿ ಹಾಗೂ ಈ ಪ್ರತಿಭಾ ಪುರಸ್ಕಾರ…
ಹಲಸಿನ ಎಲೆಯ ಕೊಟ್ಟಿಗೆ ಕಟ್ಟಿ ಮತ್ತೊಮ್ಮೆ ಸುದ್ದಿಯಾದ ಕೌಶಿಕ್
ಬಂಟ್ವಾಳ: ಯಾವುದೇ ಸಾಧನೆಗೆ ಅಂಗವೈಕಲ್ಯತೆ ಅಡ್ಡಿ ಅಲ್ಲ,ಆತ್ಮವಿಶ್ವಾಸವೊಂದಿದ್ದರೆ ಸಾಕು ಎಂಬುದನ್ನು ಬಂಟ್ವಾಳದ ಕೌಶಿಕ್ ಮತ್ತೊಮ್ಮೆ ನಿರೂಪಿಸಿ ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಈ ಸಾಲಿನ ಎಸ್ ಎಸ್ ಎಲ್…
