Month: July 2023

ಕೋಡಿಕಲ್‌ನಲ್ಲಿ ಅಂಗನವಾಡಿ ಮಕ್ಕಳಿಗೆ ಉಚಿತ

ಆರೋಗ್ಯ ತಪಾಸಣೆ ; ಸ್ಲೇಟ್, ಬ್ಯಾಗ್ ವಿತರಣೆ ಕೈಕಂಬ: ವಿಶ್ವ ವೈದ್ಯರ ದಿನಾಚರಣೆಯಂದು ಕೋಡಿಕಲ್ ಬಾಬೂಜಿನಗರದ ಅಂಗನವಾಡಿ ಕೇಂದ್ರದಲ್ಲಿ ಕೋಡಿಕಲ್‌ನ `ನಮ್ಮ ಕ್ಲಿನಿಕ್’ ವತಿಯಿಂದ ಮಕ್ಕಳಿಗೆ ಆರೋಗ್ಯ…

ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮೂರು ಶಾಲಾ ಮಕ್ಕಳಿಗೆ ಶ್ರೀ ವಿಜಯ ವಾಹಿನಿ ವೇದಿಕೆಯಿಂದ ಉಚಿತ ಪುಸ್ತಕ ವಿತರಣೆ

ಕೈಕಂಬ : ಗಂಜಿಮಠದ ಶ್ರೀ ವಿಜಯ ವಾಹಿನಿ ವೇದಿಕೆ(ರಿ) ವತಿಯಿಂದ ಸೋಮವಾರ(ಜು. ೩) ಗಂಜಿಮಠ ಪಂಚಾಯತ್ ವ್ಯಾಪ್ತಿಯ ಗಂಜಿಮಠ, ಸೂರಲ್ಪಾಡಿ ಮತ್ತು ಮಳಲಿ ಕುಕ್ಕಟೆಯ ಮೂರು ಶಾಲಾ…

ಕುಕ್ಕಟ್ಟೆಯಲ್ಲಿ ಅಡ್ವಕೇಟ್

ಸುಲತಾರಿಗೆ ಶ್ರದ್ಧಾಂಜಲಿ ಸಭೆ ಕೈಕಂಬ : ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡ ಕೆಲವೇ ದಿನಗಳ ಅಂತರದಲ್ಲಿ ಯಕೃತ್ ಸಮಸ್ಯೆಯಿಂದ ನಿಧನರಾದ ಮೊಗರು ಗ್ರಾಮದ ಸುಲತಾ ಸಂತೋಷ್ ಅವರಿಗೆ ತಾಲೂಕು…

ವೀರಕಂಬ ಒಕ್ಕೂಟದ “ಸೇವಾ ಕೇಂದ್ರ” ದ ಉದ್ಘಾಟನೆ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್( ರಿ) ವಿಟ್ಲ ಇದರ ಕಲ್ಲಡ್ಕ ವಲಯದ ವೀರಕಂಬ ಒಕ್ಕೂಟದ ಸ್ಥಳಾಂತರ ಗೊಂಡ “ಸೇವಾ ಕೇಂದ್ರ” ವನ್ನು…

ಬಂಟ್ವಾಳ ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಶೈಲಜಾ ರಾಜೇಶ್ ಆಯ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ನೂತನ ಅಧ್ಯಕ್ಷರಾಗಿ, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು , ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ…

ಮೂಡುಬಿದಿರೆಯಲ್ಲಿ ಮಾಧ್ಯಮ ಹಬ್ಬ, ಪತ್ರಕರ್ತ ಪಾರ್ಶ್ವನಾಥರಿಗೆ ಸನ್ಮಾನ 

ಮೂಡುಬಿದಿರೆ: ಸಮಾಜದ ಅಂಕುಡೊAಕು ತಿದ್ದುವ, ಸಮರ್ಥವಾಗಿ ಜನರಿಗೆ ಮಾಹಿತಿ ನೀಡುವ ಕೆಲಸ ಪತ್ರಕರ್ತರು ಮಾಡಬೇಕಾಗಿದೆ. ಸಮಾಜಕ್ಕೆ ಉಪಯುಕ್ತ ಮಾಹಿತಿಯನ್ನು ನೀಡುವಂತಾಗಬೇಕು. ಮುಂದಿನ ವರ್ಷ ಮೂಡುಬಿದಿರೆಯಲ್ಲಿ ಸುಸಜ್ಜಿತ ಪತ್ರಿಕಾ…

ಅಜ್ಜಿಬೆಟ್ಟು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಸರ ಜಾಗೃತಿಯಿಂದ ಸಸ್ಯ ಸಮೃದ್ಧಿ: ಯೋಜನಾಧಿಕಾರಿ ಮಾಧವ ಗೌಡ

ಬಂಟ್ವಾಳ:ಮಕ್ಕಳು ಪರಿಸರದ ಬಗ್ಗೆ ಅರಿವು ಮೂಡಿಸಿಕೊಂಡಾಗ ಅವರು ನೆಟ್ಟ ಗಿಡಗಳ ಬೆಳವಣಿಗೆ ಜೊತೆಗೆ ಪೋಷಿಸುವ ಮೂಲಕ ಶುದ್ಧ ಮತ್ತು ಸಮೃದ್ಧ ವಾತಾವರಣ ನಿರ್ಮಾಣವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ…

ಬ್ರಹ್ಮರಕೂಟ್ಲು: ಕಾರಣಿಕ ಪ್ರಸಿದ್ಧ ಬ್ರಹ್ಮ ಸನ್ನಿಧಿ ಸ್ಥಳಾಂತರ ಪ್ರಶ್ನಾ ಚಿಂತನೆಯಲ್ಲಿ ಸಿಕ್ಕಿದ ಒಪ್ಪಿಗೆ

ಬಂಟ್ವಾಳ: ಕಳೆದ 2009ನೇ ನ.9 ರಂದು ಆರಂಭಗೊಂಡಿದ್ದ ‘ಬ್ರಹ್ಮಸನ್ನಿಧಿ ಉಳಿಸಿ’ ಹೋರಾಟದ ನಡುವೆಯೇ ಇಲ್ಲಿನ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕಾರಣಿಕ ಪ್ರಸಿದ್ಧ ಬ್ರಹ್ಮಸನ್ನಿಧಿ ಗುಡಿ…

ರಾಜಕೀಯ, ಶೈಕ್ಷಣಿಕ ,ಸಾಮಾಜಿಕವಾಗಿ ನಮ್ಮ ಹಕ್ಕಿಗಾಗಿ ನಾವೇ ಹೋರಾಡಬೇಕು: ಡಾ. ಪ್ರಣವಾನಂದ ಸ್ವಾಮೀಜಿ

ಬಂಟ್ವಾಳ: ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿಪೀಠ, ರಾಷ್ಟ್ರೀಯ ಈಡಿಗ ಬಿಲ್ಲವ ಮಹಾಮಂಡಳಿಯ ಜಂಟಿ ಆಶ್ರಯದಲ್ಲಿ ಪಾಣೆಮಂಗಳೂರು ಮೆಲ್ಕಾರ್ ಬಿರ್ವ ಸೆಂಟರ್ ನಲ್ಲಿ ನಡೆದ ದಕ್ಷಿಣ ಕನ್ನಡ…

ವೀರಕಂಬ ಗ್ರಾ.ಪಂ.ನ ನಿವೃತ್ತ ಬಿಲ್ ಕಲೆಕ್ಟರ್ ಗೆ ಬೀಳ್ಕೊಡುಗೆ 

ಬಂಟ್ವಾಳ: ತಾಲೂಕಿನ ವೀರಕಂಬ ಗ್ರಾಮ ಪಂಚಾಯತ್ ನಲ್ಲಿ ಸುದೀರ್ಘ 28 ವರ್ಷಗಳ ಕಾಲ ಬಿಲ್ ಕಲೆಕ್ಟರ್ ಹಾಗೂ ಜವಾನರಾಗಿ ಸೇವೆ ಸಲ್ಲಿಸಿದ ಕೃಷ್ಣಪ್ಪ ಮೂಲ್ಯ ಬೆತ್ತಸರವ್ ಇವರ…

ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿಗೆ ಪ್ರಕಾಶ್ ಅಂಚನ್ ಆಗ್ರಹ

ಬಂಟ್ವಾಳ: ಭಾರತ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾನೂನನ್ನು ಜಾರಿಗೊಳಿಸುವಂತೆ ಸರ್ಕಾರಿ ಶಾಲೆ ಉಳಿಸಿ ಬೆಳಸಿ ರಾಜ್ಯ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಅಂಚನ್ ಅವರು ಕೇಂದ್ರ ಸರಕಾರವನ್ನು…

ಮಜಿ ದ. ಕ. ಜಿ. ಪಂ. ಹಿ. ಪ್ರಾ. ಶಾಲೆಯಲ್ಲಿ “ಗುರುವಂದನಾ” ಕಾಯ೯ಕ್ರಮ

ಬಂಟ್ವಾಳ: ಯಾವುದೇ ಫಲಾಪೇಕ್ಷೆ ಬಯಸದೆ ತನ್ನ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಲ್ಪಿಸುವುದರಲ್ಲಿಯೇ ತೃಪ್ತಿ ಕಾಣುವ ಗುರುವಿಗೆ ಗುರುವಂದನೆ ಸಲ್ಲಿಸುವುದು ಆದ್ಯಕರ್ತವ್ಯವಾಗಿದೆ ಎಂದು ಕನಾ೯ಟಕ ರಾಜ್ಯ ಸರಕಾರಿ ನೌಕರರ…

ಬಂಟ್ವಾಳ: ‘ಬಿಜೆಪಿ ವಿಶೇಷ ಜನಸಂಪರ್ಕ ಅಭಿಯಾನ’

ಬಂಟ್ವಾಳ:ಜಗತ್ತಿನಲ್ಲಿ ಭಾರತಕ್ಕೆ ಉನ್ನತ ಸ್ಥಾನಮಾನ ಸಹಿತ ಗೌರವ ತಂದು ದೇಶ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಇವರ ಸಮರ್ಥ ನಾಯಕತ್ವಕ್ಕೆ ದೇಶದ ಜನತೆ ಬೆಂಬಲ ನೀಡಿದ್ದಾರೆ. ಮುಂದಿನ…

ಸಿದ್ಧಕಟ್ಟೆ: ‘ಶಿಕ್ಷಕರು ಮತ್ತು ಮಕ್ಕಳ ಪೋಷಕರ ಸಮಾಲೋಚನಾ ಸಭೆ’ ಎಸ್ ಎಸ್ ಎಲ್ ಸಿ ಮತ್ತು ಪಿಯೂಸಿ ಸಾಧಕ ವಿದ್ಯಾಥರ್ಿಗಳಿಗೆ ಸನ್ಮಾನ

ಬಂಟ್ವಾಳ:ಕಳೆದ 20 ವರ್ಷಗಳ ಹಿಂದೆ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ನೀಡಬೇಕು ಎಂಬ ನಿಟ್ಟಿನಲ್ಲಿ ಆರಂಭಗೊಂಡ ಗುಣಶ್ರೀ ವಿದ್ಯಾಲಯದಲ್ಲಿ ದೇಶೀಯ ಸಂಸ್ಕೃತಿ ಜೊತೆಗೆ ಕ್ರೀಡೆ…