Month: March 2023

ಎಳ್ಳಾರೆಯ ಜಕ್ಕಲ್ ಪಾದೆಯಲ್ಲಿ “ಪ್ರಕೃತಿಯೊಂದಿಗೆ ಬದುಕು” ಸಂವಾದ ಕಾರ್ಯಕ್ರಮ

ಕಾರ್ಕಳ: ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳ ಇವರ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಿಂದ ಎಳ್ಳಾರೆಯ ಜಕ್ಕಲ್ ಪಾದೆಗೆ ಚಾರಣ ಮತ್ತು ಪ್ರಕೃತಿಯೊಂದಿಗೆ ಬದುಕು ಸಂವಾದ ಕಾರ್ಯಕ್ರಮ…

ಸಂಗಬೆಟ್ಟು: ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನ
ಸಂಭ್ರಮದ ಹೊರೆಕಾಣಿಕೆ ಮೆರವಣಿಗೆ, ಭಜನೆ ಗೊಂಬೆಕುಣಿತ ಮೆರುಗು

ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಸಮೀಪದ ಸಂಗಬೆಟ್ಟು ಪಣಂಬೂರು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನ ದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ಸಂಜೆ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಿತು.ಸ್ಥಳೀಯ ಕೋರ್ಯಾರು…

ರಾಯಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ, ವಿಜ್ಞಾಪನಾಪತ್ರ ಬಿಡುಗಡೆ ‘ಸಂಪತ್ತು ಒಳಿತಿಗೆ ಬಳಸದಿದ್ದರೆ ಆಪತ್ತು: ಪೇಜಾವರಶ್ರೀ’

ಬಂಟ್ವಾಳ:ಸಮಾಜದಲ್ಲಿ ದುಡಿಮೆಯ ಒಂದು ಭಾಗವನ್ನು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮತ್ತು ಸಮಾಜದ ಒಳಿತಿಗಾಗಿ ಸದ್ಬಳಕೆ ಮಾಡಬೇಕು. ದೇವರ ಸಾರಥ್ಯ ಇದ್ದಾಗ ಮಾತ್ರ ನಮಗೆ ಜೀವನದಲ್ಲಿ ಗೆಲುವು ಸಿಗುತ್ತದೆ…

ವಾಮದಪದವು: ಕರ್ಣಾಟಕ ಬ್ಯಾಂಕಿನ ೯೦೭ನೇ ಶಾಖೆ ಉದ್ಘಾಟನೆ ಗ್ರಾಮೀಣ ಜನತೆಗೆ ಮಾನವೀಯ ಸೇವೆ: ಜಯ ನಾಗರಾಜ ರಾವ್

ಬಂಟ್ವಾಳ:ದೇಶದ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ಕಳೆದ ೧೦೦ ವರ್ಷಗಳಿಂದ ಗುಣಮಟ್ಟದ ಸೇವೆ ಜೊತೆಗೆ ಗ್ರಾಮೀಣ ಜನತೆಗೆ ಮಾನವೀಯ ಸಂಬಂದಿಸಿದ ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿರುವ ಕರ್ಣಾಟಕ ಬ್ಯಾಂಕ್…

ಮತೀಯವಾದದ ಅಜೆಂಡಾದಿಂದ ದೇಶ ನಡೆಸಲು ಸಾಧ್ಯವಿಲ್ಲ: ಎಂ.ಜಿ.ಹೆಗಡೆ 

ಬಂಟ್ವಾಳ: ಮತೀಯವಾದದ ಅಜೆಂಡಾದಿಂದ ದೇಶ ನಡೆಸಲು ಸಾಧ್ಯವಿಲ್ಲ. ಇದರಿಂದ ಪ್ರಜಾಪ್ರಭುತ್ವದ ರಾಜಕೀಯದ ಮೌಲ್ಯಗಳು ಕುಸಿತವಾಗುತ್ತಿದೆ ಎಂದು ಲೇಖಕ, ಮುಖಂಡ ಎಂ.ಜಿ.ಹೆಗಡೆ ಹೇಳಿದರು.ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮೊಗರ್ನಾಡು…

ಶೀಘ್ರವೇ ಡೀಸಿಗೆ ವಾಮಂಜೂರು ಅಣಬೆ ಫ್ಯಾಕ್ಟರಿಯ

ದುರ್ವಾಸನೆ ಮನವರಿಕೆ : ಡಾ. ಭರತ್ ಶೆಟ್ಟಿ ಭರವಸೆ ಕೈಕಂಬ : ವಾಮಂಜೂರು ತಿರುವೈಲು ವಾರ್ಡ್ನ ಆಶ್ರಯನಗರ, ಓಂಕಾರನಗರ ಹಾಗೂ ಸುತ್ತಲ ಪ್ರದೇಶದಲ್ಲಿ ನಿತ್ಯ ದುರ್ವಾಸನೆ ಬೀರುತ್ತ…

ತಿರುವೈಲು ಶಾಲೆಯಲ್ಲಿ ಎರಡು ತರಗತಿ

ಕೊಠಡಿಗೆ ಡಾ. ಭರತ್ ಶೆಟ್ಟಿ ಶಿಲಾನ್ಯಾಸ ಕೈಕಂಬ: ವಾಮಂಜೂರಿನ ತಿರುವೈಲು ಗ್ರಾಮದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ…

ಕಂದಾವರ : ೧೭೦ ಕುಟುಂಬಕ್ಕೆ

ಹಕ್ಕುಪತ್ರ ಮೂಲಪ್ರತಿ ವಿತರಣೆ ಕೈಕಂಬ: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದುವರೆಗೆ ೬೫೦೦ಕ್ಕೂ ಹೆಚ್ಚು ಹಕ್ಕುಪತ್ರ ನೀಡಲಾಗಿದೆ. ಇತರ ಯಾವುದೇ ಅಭಿವೃದ್ಧಿ ಕಾರ್ಯದ ಶಿಲಾನ್ಯಾಸ…

ಪಚ್ಚನಾಡಿಯಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ

ಕೈಕಂಬ : ಮಂಗಳೂರು ಮಹಾನಗರಪಾಲಿಕೆಯ ೧೯ನೇ ವಾರ್ಡ್ನ ಪಚ್ಚನಾಡಿ ಆಶ್ರಯನಗರದಲ್ಲಿ ಎಂಸಿಎಫ್‌ನ ಸಿಇಆರ್ (ಕಾರ್ಪೊರೆಟ್ ಎನ್ವಿರಾಮೆಂಟ್ ರೆಸ್ಪಾನ್ಸಿಬಿಲಿಟಿ) ನಿಧಿಯ ೨೫ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ `ಜ್ಞಾನದೀಪ’…

ಮಾರ್ನಬೈಲ್ ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶ

ಬಂಟ್ವಾಳ: ಸಜೀಪಮುನ್ನೂರು ಮಾರ್ನಬೈಲು ನಾಗನವಲಚ್ಚಿಲ್ ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ಮಾ. ೨೮ರಿಂದ ೨೯ರ ವರೆಗೆ ಶ್ರೀ ಚಾಮುಂಡೇಶ್ವರೀ,ಗುಳಿಗ, ಶ್ರೀ ಭದ್ರಕಾಳಿ, ಶ್ರೀ ಸಾಯಿಬಾಬ ಪಾದುಕೆ ಪ್ರತಿಷ್ಠಾಪನೆ ಮತ್ತು…

ಋಷಿ ಪರಂಪರೆಯಿಂದ ಕೃಷಿ ದೇಶದ ಕೊಡುಗೆ: ಸುದರ್ಶನ್ ಮೂಡುಬಿದ್ರೆ

ಬಂಟ್ವಾಳ:ಋಷಿ ಪರಂಪರೆ ಮೂಲಕ ಬೆಳೆದು ಬಂದ ಕೃಷಿ ಪದ್ಧತಿಯನ್ನು ಭಾರತವು ಜಗತ್ತಿಗೆ ನೀಡಿದ ಬಹು ದೊಡ್ಡ ಕೊಡುಗೆಯಾಗಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕೂಡಾ ದೇಶಕ್ಕೆ ಕೃಷಿ ಕ್ಷೇತ್ರದ…

“ಸದೃಢ ಆರೋಗ್ಯದಿಂದ ಸಶಕ್ತ ಸಮಾಜದ ನಿರ್ಮಾಣ ಸಾಧ್ಯ ‌”- ಡಾ.ಗಣೇಶ್ ಕಾಮತ್

ಉಡುಪಿ: ಆರೋಗ್ಯಕ್ಕಿಂತ ಮಿಗಿಲಾದ ಭಾಗ್ಯವಿಲ್ಲ.ಇಂದಿನ ಯುವ ಸಮೂಹವು ತಮ್ಮ ಮತ್ತು ತಮ್ಮವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ.ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಪ್ರಯೋಜನವು ಎಲ್ಲರನ್ನೂ ತಲುಪಲಿ.”…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಭಕ್ತಾಗಳಿಂದ ತುಲಾಭಾರ

ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಐದನೇ ದಿನದಂದು ಭಾನುವಾರ ಬೆಳಗ್ಗೆ ಹರಕೆ ಹೊತ್ತ ಭಕ್ತಾದಿಗಳಿಂದ ತುಲಾಭಾರ ಸೇವೆ ನಡೆಯಿತು. ರಾತ್ರಿ ಐದನೇ ದಂಡಮಾಲೆ ಉತ್ಸವ ಬಲಿ…

ಕಲ್ಪನೆ ನಡೆದುಕೊಂಡು ಹೋಗುತ್ತಿದ್ದವರಿಗೆ ಹೆಜ್ಜೇನು ದಾಳಿ ಆಸ್ಪತ್ರೆಗೆ ದಾಖಲು

ಬಂಟ್ವಾಳ: ಕಲ್ಪನೆ ಬಸ್ಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದ ಮೂವರು ವ್ಯಕ್ತಿಗಳಿಗೆ ಹೆಜ್ಜೇನು ಕಚ್ಚಿದ್ದು ಒರ್ವ ಗಂಭೀರವಾಗಿ ಗಾಯಗೊಂಡಿದ್ದು,ಇನ್ನಿಬ್ಬರಿಗೆ ಅಲ್ಪಸ್ವಲ್ಪ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಮಾ.19 ರಂದು…