ಫೆ. 13 ರಂದು ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಕಟ್ಟಡ , ನೂತನ ಗುರು ನಿವಾಸದ ಉದ್ಘಾಟನೆ
ಬಂಟ್ವಾಳ: ಹಲವು ವೈಶಿಷ್ಟಗಳೊಂದಿಗೆ ನವೀಕೃತಗೊಂಡ ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಕಟ್ಟಡ , ನೂತನ ಗುರು ನಿವಾಸದ ಉದ್ಘಾಟನೆ ಹಾಗೂ ಆಶೀರ್ವಾಚನ ಸಂಭ್ರಮ ಕಾರ್ಯಕ್ರಮ ಫೆ. 13…
SUDDI9 MEDIA NETWORK
ಬಂಟ್ವಾಳ: ಹಲವು ವೈಶಿಷ್ಟಗಳೊಂದಿಗೆ ನವೀಕೃತಗೊಂಡ ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಕಟ್ಟಡ , ನೂತನ ಗುರು ನಿವಾಸದ ಉದ್ಘಾಟನೆ ಹಾಗೂ ಆಶೀರ್ವಾಚನ ಸಂಭ್ರಮ ಕಾರ್ಯಕ್ರಮ ಫೆ. 13…
ಮಂಗಳೂರು: ಚೆಂಬುಗುಡ್ಡೆಯ ಮಂಗಳೂರು-1 ಶಾಲೆಯ ಕ್ರೀಡಾಂಗಣದಲ್ಲಿ 19ಗ್ರಾಮಗಳ ಬಿಲ್ಲವ ಸಮಾಜ ಬಾಂಧವರಿಗಾಗಿಭಾನುವಾರ ನಡೆದ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಉಳ್ಳಾಲದ 20ನೇ ವರ್ಷದ ಕೋಟಿ ಚೆನ್ನಯ ಕ್ರೀಡಾಕೂಟದಲ್ಲಿ ಬ್ರಹ್ಮಶ್ರೀ…
ಕೈಕಂಬ: ಕುಪ್ಪೆಪದವಿನಲ್ಲಿ ಅಪ್ಪೆ' ತಾಯಿ(ದುರ್ಗೆ) ನೆಲೆಸಿರುವುದು ಎಷ್ಟು ಸತ್ಯವೋ, ದೇವಾಲಯ ನವೀಕರಣದ ಮೂಲಕ ಆಕೆಗೆ ಸಲ್ಲಿಕೆಯಾಗುತ್ತಿರುವ ಸೇವೆಯೂ ಅಷ್ಟೇ ಅನನ್ಯವಾಗಿದೆ. ಬದಲಾದ ಕಾಲಘಟ್ಟದಲ್ಲಿಭಕ್ತಿ ಸಂಸ್ಕೃತಿ’ ಬದಲಿಸದೆ, ಅದರಲ್ಲಿ…
ಕೈಕಂಬ : ಅಡ್ಡೂರಿನ ಫೈವ್ ಸ್ಟಾರ್ ಬಾಯ್ಸ್(ರಿ) ಮತ್ತು ಗುರುಪುರದ ಎಂಜಿಎ ತಾಲೀಮ್ ಸ್ಪೋರ್ಟ್ಸ್(ರಿ) ಇದರ ಜಂಟಿ ಆಶ್ರಯದಲ್ಲಿ ಫೆ. ೪ರಂದು ಅಡ್ಡೂರು ಅಳಕೆ ಮೈದಾನದಲ್ಲಿ ಬೃಹತ್…
ಬಂಟ್ವಾಳ: ಸಮಾಜದ ಕಟ್ಟ ಕಡೆಯ ಮಗುವಿಗೂ ಶಿಕ್ಷಣ ದೊರೆಯಬೇಕು, ಯಾವುದೇ ಯೋಜನೆ ಒಂದೇ ಸಮುದಾಯಕ್ಕೆ ಸೀಮಿತ ಮಾಡಲು ಆಗಲ್ಲ, ಸಾಮೂಹಿಕ ನ್ಯಾಯಕ್ಕೆ ಒತ್ತು ಕೊಡುವ ಅಗತ್ಯವಿದೆ ಎಂದು…
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಇದರ ಚೆನ್ನೈತೋಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಮ್ಮು ರೈ ಆರ್ಕಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾದ್ಯಕ್ಷರಾಗಿ ಆನಂತ ಪೈ, ಯತೀಶ್ ಶೆಟ್ಟಿ ಪ್ರಧಾನ ಕಾರ್ಯದರ್ಶಿಯಾಗಿ…
ಅಡ್ಯನಡ್ಕ: ಇಲ್ಲಿನ ಜನತಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವು ಫೆಬ್ರವರಿ 1ರಂದು ಕಾಲೇಜಿನ ವಾರಣಾಶಿ ಕೃಷ್ಣ ಸಭಾಭವನದಲ್ಲಿ ನಡೆಯಿತು.ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ…
ವಿಟ್ಲ: ಕಸ್ಬಾ ಗ್ರಾಮದ ಉಕ್ಕುಡ ದರ್ಬೆ ತನಿಯಪ್ಪ ಮೂಲ್ಯ ರವರ ಧರ್ಮ ಪತ್ನಿ ಜಯಲಕ್ಷ್ಮೀ (62) ಫೆ.6ರಂದು ಅಸೌಖ್ಯದಿಂದ ಸ್ವ ಗೃಹದಲ್ಲಿ ಸೋಮವಾರ ನಿಧನಹೊಂದಿದರು ಮೃತರು ಪತಿ…
ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2.2ಕೋ.ವೆಚ್ಚದಲ್ಲಿ ಅನುಷ್ಠಾನಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಮೈಂದೇರಿ ರಸ್ತೆ, ಗಂಟೆಗೆ ಕೇಪುಳು ರಸ್ತೆ,ಗುಡ್ಡಬೆಟ್ಟು ರಸ್ತೆ ಗುದ್ದಲಿ ಪೂಜೆ ಹಾಗೂಬಂಗಬೆಟ್ಟು ಗುತ್ತು…
ಮೂಡುಬಿದಿರೆ: ಆಳ್ವಾಸ್ ಸಿಬಿಎಸ್‌ಸಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಸೋನಲ್ ಎಸ್.ಮಾರೂರು ಬ್ಲಾಕ್‌ಬೆಲ್ಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಬ್ಲಾಕ್‌ಬೆಲ್ಟ್ ಪಡೆದುಕೊಂಡಿದ್ದಾರೆ. ಉದ್ಯಮಿ ಮಾರೂರು ಶಂಕರ್ ಎ.ಕೋಟ್ಯಾನ್ ಮತ್ತು…
ಮೂಡುಬಿದಿರೆ: ಅಹಿಂಸಾ ಧರ್ಮ ಸರ್ವಜೀವ ದಯಾಪರವಾದ ಧರ್ಮ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.ಮೂಡುಬಿದಿರೆಯ ಬಡಗಬಸದಿ ರಥೋತ್ಸವದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ…
ಬಜಪೆ:ದೇವರು ನಮಗೆ ನೀಡಿರುವ ಮನುಷ್ಯ ಜೀವನ ಪಾವನಗೊಳಿಸಲು ದೇವರ ಆರಾಧನೆ ಜೊತೆಗೆ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಮತ್ತಿತರ ಉತ್ಸವಗಳಲ್ಲಿ ಕಾಯಾ ವಾಚಾ ಮನಸಾ ಸಕ್ರಿಯವಾಗಿ…
ಕಲ್ಲಡ್ಕ:ಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕದ ವತಿಯಿಂದಕಲ್ಲಡ್ಕಶ್ರೀರಾಮ ಮಂದಿರದಲ್ಲಿ ಸರಸ್ವತಿ ಪೂಜೆ ನಡೆಯಿತು.ಶ್ರೀ ಕ್ಷೇತ್ರಕಣಿಯೂರಿನ ಶ್ರೀ ಶ್ರೀಶ್ರೀ ಮಹಾಬಲೇಶ್ವರ ಸ್ವಾಮೀಜಿಯವರು ತಮ್ಮ ನುಡಿಗಳಲ್ಲಿ “ಈ ಶಾಲೆಯಲ್ಲಿ ಪ್ರತಿನಿತ್ಯವೂ ಸರಸ್ವತಿ ಪೂಜೆ ಮಾಡುತ್ತಿರುವುದು…
ಕೈಕಂಬ: ಗ್ರಾಮ ಅಭಿವೃದ್ಧಿಯಾಗಿದೆ ಎಂದರೆ ದೇಶ ಅಭಿವೃದ್ಧಿಯಾಗಿದೆ ಎಂದರ್ಥ. ಈ ನಿಟ್ಟಿನಲ್ಲಿ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರದ ಯೋಜನೆಗಳು ಹಾಗೂ ಮೂಲಸೌಕರ್ಯಗಳು ಬಹುತೇಕ ಕಾರ್ಯರೂಪಕ್ಕೆ ಬಂದಿದ್ದು,…