ಮಾರೂರಿನ ಸೋನಲ್‌ಗೆ ಕರಾಟೆ ಬ್ಲಾಕ್‌ಬೆಲ್ಟ್
ಮೂಡುಬಿದಿರೆ: ಆಳ್ವಾಸ್ ಸಿಬಿಎಸ್‌ಸಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಸೋನಲ್ ಎಸ್.ಮಾರೂರು ಬ್ಲಾಕ್‌ಬೆಲ್ಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಬ್ಲಾಕ್‌ಬೆಲ್ಟ್ ಪಡೆದುಕೊಂಡಿದ್ದಾರೆ.
ಉದ್ಯಮಿ ಮಾರೂರು ಶಂಕರ್ ಎ.ಕೋಟ್ಯಾನ್ ಮತ್ತು ಜೀವಿತಾ ಶಂಕರ್ ದಂಪತಿ ಪುತ್ರಯಾಗಿರುವ ಈಕೆ ಶೋರಿನ್ ರಿಯೂ ಕರಾಟೆ ತರಬೇತಿ ಸಂಸ್ಥೆಯ ನದೀಮ್ ಅವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.