ಉಕ್ಕುಡ ದರ್ಬೆ ಜಯಲಕ್ಷ್ಮೀ ನಿಧನ
ವಿಟ್ಲ: ಕಸ್ಬಾ ಗ್ರಾಮದ ಉಕ್ಕುಡ ದರ್ಬೆ ತನಿಯಪ್ಪ ಮೂಲ್ಯ ರವರ ಧರ್ಮ ಪತ್ನಿ ಜಯಲಕ್ಷ್ಮೀ (62) ಫೆ.6ರಂದು ಅಸೌಖ್ಯದಿಂದ ಸ್ವ ಗೃಹದಲ್ಲಿ ಸೋಮವಾರ ನಿಧನಹೊಂದಿದರು
ಮೃತರು ಪತಿ ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ತನಿಯಪ್ಪ ಮೂಲ್ಯ ಮತ್ತು ಒರ್ವ ಪುತ್ರ ಒರ್ವ ಪುತ್ರಿಯರನ್ನು ಅಗಲಿದ್ದಾರೆ.