Month: June 2022

ಎಳ್ಳಾರೆ ಕಾರ್ಯಕ್ಷೇತ್ರದಲ್ಲಿ 30ನೇ ಹೊಸ ಸಂಘ “ಕುಡುಮ” ಉದ್ಘಾಟನೆ

ಎಳ್ಳಾರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಳ್ಳಾರೆ ಕಾರ್ಯಕ್ಷೇತ್ರದಲ್ಲಿ ನೂತನವಾಗಿ 30ನೇ ಹೊಸ ಸಂಘಕ್ಕೆ ಕುಡುಮ ಎಂಬ ನಾಮಾಂಕಿತ ಇಟ್ಟು ವಲಯದ ಮೇಲ್ವಿಚಾರಕರಾದ ಮನೋಜ್…

‘ವಿಶ್ವ ಯೋಗ ದಿನ’ದ ಪ್ರಯುಕ್ತ ಶಿಕ್ಷಣ ಕಾರ್ಯಕ್ರಮ ಉದ್ಘಾಟನೆ

ಕೈಕಂಬ : ಯೋಗದಲ್ಲಿ ಏಕಾಗ್ರತೆ ಇದ್ದು, ಇದರಲ್ಲಿ ಆಸಕ್ತಿ ಬೆಳೆಸಿಕೊಂಡಲ್ಲಿ ಮಕ್ಕಳಲ್ಲಿರುವ ನಕಾರಾತ್ಮಕ ಚಿಂತನೆಗಳು ದೂರವಾಗಿ, ಕಲಿಕೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಎಸ್‌ಪಿವೈಎಸ್ಸೆಸ್ ಯೋಗಗುರು…

‘ಸರ್ಕಾರಿ ಸೇವೆಗಳ ಆಯ್ದ ಉಚಿತ ಶಿಬಿರ’ ಉದ್ಘಾಟನೆ

ಕೈಕಂಬ : ಬಿಜೆಪಿ ರಾಜಕೀಯದಲ್ಲಿ ಪಕ್ಷ ಸಂಘಟನೆ ಜೊತೆಗೆ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸಿ ಅವುಗಳಿಗೆ ಪರಿಹಾರ ನೀಡುವ ಕಾರ್ಯಕ್ರಮ ಒಳಗೊಂಡಿದೆ. ಸರ್ಕಾರಿ ಸೇವೆಗಳು ಸುಲಭವಾಗಿ ಜನರಿಗೆ ತಲುಪಿಸುವ…

ಅಂಬೇಡ್ಕರ್ ನಗರದಲ್ಲಿ ಶಾಸಕ ಡಾ. ಭರತ್ ಶೆಟ್ಟಿ 1ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ

ಕೈಕಂಬ : ಮಂಗಳೂರು ನಗರ ಪಾಲಿಕೆಯ ವಾಮಂಜೂರು ತಿರುವೈಲು ವಾರ್ಡ್ ೨೦ರ ಅಂಬೇಡ್ಕರ್ ನಗರದಲ್ಲಿ ಜೂ. ೧೯ರಂದು ಭಾನುವಾರ ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್…

ಸನತ್ ಪಿ. ಸುವರ್ಣಗೆ ಪಿಯು ವಿಜ್ಞಾನ ವಿಭಾಗದಲ್ಲಿ ೫೭೯ ಅಂಕ

ಕೈಕಂಬ : ಮೂಡಬಿದ್ರೆಯ ಆಳ್ವಾಸ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಸನತ್ ಪಿ. ಸುವರ್ಣ ಅವರು ದ್ವಿತೀಯ ಪಿಯು ಪರೀಕ್ಷೆಯಲ್ಲಿ ೫೭೯ ಅಂಕ(ಶೇ ೯೬.೫) ಪಡೆದು, ಅತ್ಯುನ್ನತ…

ವಿಟ್ಲ ಮುಖ್ಯ ಗುರುಗಳಾಗಿ ಭಡ್ತಿಹೊಂದಿದ 5ಶಿಕ್ಷಕರ ಬೀಳ್ಕೊಡುಗೆ ಸಮಾರಂಭ

ವಿಟ್ಲ: ಮುಖ್ಯ ಗುರುಗಳಾಗಿ ಭಡ್ತಿಹೊಂದಿದ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 5 ಶಿಕ್ಷಕರ ಬೀಳ್ಕೊಡುಗೆ ಸಮಾರಂಭವು ಜೂ.18ರಂದು ಶನಿವಾರ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಗೌರವಾಧ್ಯಕ್ಷರಾದ…

ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಅಣ್ಣಳಿಕೆಯಲ್ಲಿ ೭ನೇ ಶಾಖೆ ಆರಂಭ

ಬಂಟ್ವಾಳ: ತಾಲ್ಲೂಕಿನ ಸಜಿಪಮುನ್ನೂರು ಮೂತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಅಣ್ಣಳಿಕೆಯಲ್ಲಿ ಭಾನುವಾರ ಆರಂಭಗೊಮಡ ೭ನೇ ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿದರು.…

ಪುರಸಭೆಯಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ತರಬೇತಿ ಕಾರ್ಯಕ್ರಮ

ಬಂಟ್ವಾಳ: ತಾಲ್ಲೂಕಿನ ಪುರಸಭೆಯಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಜೂ.18ರಂದು ಶನಿವಾರ ಏರ್ಪಡಿಸಿದ್ದ ಸ್ವಸಹಾಯ ಸಂಘಗಳಿಗೆ ತರಬೇತಿ ಕಾರ್ಯಕ್ರಮಕ್ಕೆ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಚಾಲನೆ ನೀಡಿದರು.…

ಮೃತಪಟ್ಟ ಬಜರಂಗದಳ ಸದಸ್ಯ ದಿವಂಗತ ವಿಜಯ ಪುಣ್ಕೆದಡಿ ಅವರ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ

ಬಂಟ್ವಾಳ: ತಾಲ್ಲೂಕಿನ ಮಣಿನಾಲ್ಕೂರು ಗ್ರಾಮದ ಪುಣ್ಕೆದಡಿ ಎಂಬಲ್ಲಿ ಈಚೆಗೆ ಮೃತಪಟ್ಟ ಬಜರಂಗದಳ ಸದಸ್ಯ ದಿವಂಗತ ವಿಜಯ ಪುಣ್ಕೆದಡಿ ಅವರ ಕುಟುಂಬಕ್ಕೆ ದಾನಿಗಳ ನೆರವಿನಿಂದ ನೂತನ ಮನೆ ನಿರ್ಮಾಣಕ್ಕೆ…

ವೀರಕಂಭ ಒಕ್ಕೂಟ ವತಿಯಿಂದ ಧರ್ಮಶ್ರೀ ಸ್ವ-ಸಹಾಯ ಸಂಘ ಉದ್ಘಾಟನೆ

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಕಂಭ ಒಕ್ಕೂಟ ವತಿಯಿಂದ ಜೂ ಭಾನುವಾರ ಆರಂಭಗೊಂಡ ಧರ್ಮಶ್ರೀ ಸ್ವ-ಸಹಾಯ ಸಂಘವನ್ನು ವೀರಕಂಭ ಗ್ರಾಮ ಪಂಚಾಯಿತಿ ಅಧ್ಯಕ್ಷ…

ಮಣಿನಾಲ್ಕೂರು: ರೂ ೨.೮೨ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಾಜೇಶ ನಾಯ್ಕ್ ಚಾಲನೆ

ಬಂಟ್ವಾಳ: ತಾಲ್ಲೂಕಿನ ಮಣಿನಾಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ ೨.೮೨ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಮತ್ತಿತರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು…

ಅಜ್ಜಿಬೆಟ್ಟುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ವೇಣೂರಿಗೆ ಸಂಪರ್ಕಿಸುವ ಸೇತುವೆ ಶಾಸಕ ರಾಜೇಶ್ ನಾಯ್ಕ್ ಪರಿಶೀಲನೆ

ಬಂಟ್ವಾಳ: ವಾಮದಪದವು ಅಜ್ಜಿಬೆಟ್ಟುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ವೇಣೂರಿಗೆ ಸಂಪರ್ಕ ಕಲ್ಪಿಸುವ ರೂ 5.50 ಕೋಟಿ ಅನುದಾನದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿಯ ಪ್ರಗತಿಯನ್ನು ಬಂಟ್ವಾಳ ಶಾಸಕ ರಾಜೇಶ್…

ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್ ನಿಂದ ಧನಸಹಾಯ

ಬಂಟ್ವಾಳ : ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನಿನ ವತಿಯಿಂದ ಇತ್ತಿಚೆಗೆ ಅನಾರೋಗ್ಯಕ್ಕೀಡಾಗಿದ್ದ ಭವಿಷ್ ಪ್ರಿಂಟರ್ಸ್ ನ ಮಾಲಕ ಮಾದವ ಇವರಿಗೆ ನಗದು ಸಹಾಯ ಮಾಡಲಾಯಿತು. ಈ ಸಂದರ್ಭ…

ಬಿ.ಸಿ.ರೋಡು: ಬಿಜೆಪಿ ಪರಿಶಿಷ್ಟ ಜಾತಿ ಜನಕಲ್ಯಾಣ ಸಮಾವೇಶ ಬೆಂಕಿ ಹಚ್ಚುವವರ ಸಮರ್ಥನೆ ದುರಂತ: ಸಚಿವ ಕೋಟ

ಬಂಟ್ವಾಳ: ಕೇಂದ್ರವು ಸೇನೆಯಲ್ಲಿ ಯುವಕರಿಗೆ ಅವಕಾಶವನ್ನು ಪ್ರಕಟಿಸಿದರೆ ಅದನ್ನು ಸಹಿಸದವರು ಚರ್ಚೆಗೆ ಬರುವುದನ್ನು ಬಿಟ್ಟು ಪ್ರತಿಭಟನೆ ಮಾಡಿ ಪ್ರಯಾಣಿಕರಿರುವ ರೈಲಿಗೆ ಬೆಂಕಿ ಹಚ್ಚುವ ಹೀನ ಕೃತ್ಯ ಮಾಡಿದ್ದು,…