ವೀರಕಂಭ ಒಕ್ಕೂಟ ವತಿಯಿಂದ ಧರ್ಮಶ್ರೀ ಸ್ವ-ಸಹಾಯ ಸಂಘ ಉದ್ಘಾಟನೆ
ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಕಂಭ ಒಕ್ಕೂಟ ವತಿಯಿಂದ ಜೂ ಭಾನುವಾರ ಆರಂಭಗೊಂಡ ಧರ್ಮಶ್ರೀ ಸ್ವ-ಸಹಾಯ ಸಂಘವನ್ನು ವೀರಕಂಭ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಉದ್ಘಾಟಿಸಿದರು. ಮೇಲ್ವಿಚಾರಕಿ ಸುಗುಣ ಶೆಟ್ಟಿ, ನೈರ್ಮಲ್ಯ ಸಮಿತಿ ಅಧ್ಯಕ್ಷ ಮೀನಾಕ್ಷಿ ಸುನಿಲ್, ವಲಯ ಅಧ್ಯಕ್ಷೆ ತುಳಸಿ, ಒಕ್ಕೂಟ ಅಧ್ಯಕ್ಷೆ ಶಾಂಭವಿ ಆಚಾರ್ಯ, ಸೇವಾ ಪ್ರತಿನಿಧಿ ರೇವತಿ ಮತ್ತಿತರರು ಇದ್ದರು.