ಎಳ್ಳಾರೆ ಕಾರ್ಯಕ್ಷೇತ್ರದಲ್ಲಿ 30ನೇ ಹೊಸ ಸಂಘ “ಕುಡುಮ” ಉದ್ಘಾಟನೆ
ಎಳ್ಳಾರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಳ್ಳಾರೆ ಕಾರ್ಯಕ್ಷೇತ್ರದಲ್ಲಿ ನೂತನವಾಗಿ 30ನೇ ಹೊಸ ಸಂಘಕ್ಕೆ ಕುಡುಮ ಎಂಬ ನಾಮಾಂಕಿತ ಇಟ್ಟು ವಲಯದ ಮೇಲ್ವಿಚಾರಕರಾದ ಮನೋಜ್ ಹೆಗ್ಡೆ ಉಪಸ್ಥಿಯಲ್ಲಿ ಉದ್ಘಾಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರು ಶಾಂತಿ ಪ್ರಭು ಸೇವಾಪ್ರತಿನಿಧಿ ಹೇಮಾ ಉಪಾಧ್ಯಕ್ಷರು ಸುನಂದ ಮುನಿಯಲು ಒಕ್ಕೂಟದ ಉಪಾಧ್ಯಕ್ಷರು ಪ್ರೇಮಾನಾಥ ನೂತನ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.