ಕೈಕಂಬ : ಮೂಡಬಿದ್ರೆಯ ಆಳ್ವಾಸ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಸನತ್ ಪಿ. ಸುವರ್ಣ ಅವರು ದ್ವಿತೀಯ ಪಿಯು ಪರೀಕ್ಷೆಯಲ್ಲಿ ೫೭೯ ಅಂಕ(ಶೇ ೯೬.೫) ಪಡೆದು, ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಮೀರಾ ಗುರುಪುರ ಹಾಗೂ ಪದ್ಮನಾಭ ಪೂಜಾರಿ ಮುಂಡ್ಕೂರು ದಂಪತಿ ಪುತ್ರ.
SUDDI9 MEDIA NETWORK