Month: May 2022

ಶುಭ ವಿವಾಹ

ಮುಂಬಯಿ : ಮಹಾನಗರದ ಹೆಸರಾಂತ ಸಮಾಜ ಸೇವಕಿ, ಕನ್ನಡ ಸಂಘ ಸಾಂತಕ್ರೂಜ್ ಇದರ ಅಧ್ಯಕ್ಷೆ ಕಡಂದಲೆ ಶೆಡ್ಯೆ ಪರಾರಿ ಮನೆತನದ ಸುಜತಾ ಆರ್.ಶೆಟ್ಟಿ ಮತ್ತು ನಂದಿಕೂರು ಅಡ್ವೆ…

ಅಡ್ಯಾರ್ ಗಾರ್ಡನ್‌ನ ಪುನೀತ್ ರಾಜಕುಮಾರ್ ವೇದಿಕೆಯಲ್ಲಿ ಪಟ್ಲ ಸಂಭ್ರಮ-೨೦೨೨ ಅಶಕ್ತ ಕಲಾವಿದರಿಗೆ ನೆರವು ಶ್ಲಾಘನೀಯ : ಶಶಿಧರ ಶೆಟ್ಟಿ ಬರೋಡ

ಮುಂಬಯಿ : ಪಟ್ಲ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದ ಶಶಿಧರ ಬಿ. ಶೆಟ್ಟಿ ಬರೋಡ ಅವರು, “ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನೊಂದ, ಅಶಕ್ತ ಯಕ್ಷಗಾನ ಕಲಾವಿದರಿಗೆ…

ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ನ ಧರ್ಮಾರ್ಥ ಕನ್ನಡಕ ವಿತರಣೆ

ಕಾರ್ಕಳ: ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯು ಇತ್ತೀಚೆಗೆ ಎ.ಜೆ ಹಾಸ್ಪಿಟಲ್-ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ…

ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ಡೀಸಿ ಗ್ರಾಮ ವಾಸ್ತವ್ಯ’

ಕೈಕಂಬ : ಗ್ರಾಮೀಣ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ನೀಡುವ ಹಾಗೂ ಸ್ಥಳದಲ್ಲೇ ಉತ್ತರ ನೀಡುವ(ಡೀಸಿಯವರ) ಗ್ರಾಮ ವಾಸ್ತವ್ಯಕ್ಕೆ ಹೆಚ್ಚು ಮಹತ್ವ ಇದೆ. ಇಂತಹ ಕಾರ್ಯಕ್ರಮಗಳ…

ಸೈಬರ್ ಭದ್ರತಾ ತಜ್ಞ ಡಾ| ಅನಂತ್ ಪ್ರಭು ಗುರುಪುರ ಅವರಿಗೆ ಆರ್ಯಭಟ ಸಾಂಸ್ಕೃತಿಕ ಪ್ರಶಸ್ತಿ

ಮುಂಬಯಿ : ಕರ್ನಾಟಕದ ರಾಜಧಾನಿ ಬೆಂಗಳೂರು ಅಲ್ಲಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು “ಆರ್ಯಭಟ ಪ್ರಶಸ್ತಿ-೨೦೨೨’ ಅಂತರಾಷ್ಟ್ರೀಯ ಪುರಸ್ಕಾರ ಪ್ರದಾನ ವರ್ಣಮಯ ಸಮಾರಂಭವನ್ನು ಕಳೆದ ಗುರುವಾರ ನಗರದ ರವೀಂದ್ರ…

ಬಂಟ್ವಾಳ: ಭತ್ತದ ಬೀಜ ಲಭ್ಯ

ಬಂಟ್ವಾಳ: ಇಲ್ಲಿನ ಬಂಟ್ವಾಳ ಮತ್ತು ಪಾಣೆಮಂಗಳೂರು ಹಾಗೂ ವಿಟ್ಲ ಹೋಬಳಿ ರೈತ ಕೇಂದ್ರಕ್ಕೆ ಸರ್ಕಾರದಿಂದ ಭದ್ರ, ಜಯ ಮತ್ತು ಜ್ಯೋತಿ ತಳಿ ಭತ್ತದ ಬೀಜ ಪೂರೈಕೆಯಾಗಿದೆ. ಆಸಕ್ತ…

ರಾಘವೇಶ್ವರ ಭಾರತಿ ಸ್ವಾಮೀಜಿ ಶಾಸಕ ರಾಜೇಶ ನಾಯ್ಕ್ ಅವರಿಗೆ ಸನ್ಮಾನ

ಬಂಟ್ವಾಳ: ತಾಲ್ಲೂಕಿನ ಮಾಣಿ ಸಮೀಪದ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಮೇ26ರಂದು ಗುರುವಾರ ಆಗಮಿಸಿದ ರಾಘವೇಶ್ವರ ಭಾರತಿ ಸ್ವಾಮೀಜಿ ಇವರು ಶಾಸಕ ರಾಜೇಶ ನಾಯ್ಕ್ ಅವರನ್ನು ಸನ್ಮಾನಿಸಿದರು.…

ಬಂಟ್ವಾಳ: ಪರಿಶಿಷ್ಟ ಜಾತಿ ಪಂಗಡ ಕುಂದು ಕೊರತೆ ಸಭೆ ಕಾಟಾಚಾರ ಸಭೆ ಆರೋಪ, ಮಾಧ್ಯಮಗಳಿಗೂ ಆಹ್ವಾನ ಇಲ್ಲ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪರಿಶಿಷ್ಟ ಜಾತಿ ಪಂಗಡ ಕುಂದು ಕೊರತೆ ಸಭೆಯಲ್ಲಿ ತಹಶೀಲ್ದಾರ್ ಡಾ.ಸ್ಮಿತಾ ರಾಮು ಮಾತನಾಡಿದರು. ಇಲ್ಲಿನ ಬಿ.ಸಿ.ರೋಡು…

ಬಂಟ್ವಾಳ: ಬಿಜೆಪಿ ಕಾರ್ಯಕಾರಿಣಿ ಸಭೆ ಮೇ.೩೦ರಿಂದ ಜೂ.೧೫ರ ತನಕ ‘ಬಿಜೆಪಿ ಜನರೊಂದಿಗೆ ೫ ಗಂಟೆ ಬೆರೆಯುವ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳದಲ್ಲಿ ಮೇ.26ರಂದು ಗುರುವಾರ ನಡೆದ ಕ್ಷೇತ್ರ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಚಾಲನೆ ನೀಡಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್,…

ಸ್ವರ್ಗೀಯ ಡಾ| ಬಿ.ಯಶೋವಮರಿಗೆ ಧರ್ಮಸ್ಥಳದಲ್ಲಿ ಶ್ರದ್ಧಾಂಜಲಿ

ಮುಂಬಯಿ : ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಅವರ ನಿಧನದ ಬಗ್ಯೆ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಮಂಗಳವಾರ ಮೌನ ಪ್ರಾರ್ಥನೆ,…

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಮುಂಬಯಿ ಘಟಕ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಭೇಟಿ

ಮುಂಬಯಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ಮುಂಬಯಿ ಘಟಕ ಇದರ ಕಾರ್ಯಕಾರಿ ಸಮಿತಿ ಸದಸ್ಯರು ಪರಿಷತ್‌ನ ಅಧ್ಯಕ್ಷ ದೇವು ಬಿ.ಪೂಜಾರಿ ಮುಂದಾಳುತ್ವದಲ್ಲಿ ಧರ್ಮಸ್ಥಳಕ್ಕೆ ತೆರಳಿ ಶ್ರೀ…

ಧಾರವಾಡ ಕವಿ ಸಮ್ಮೇಳನ ಅಧ್ಯಕ್ಷರಾಗಿ ಡಾ| ಶೇಖರ ಅಜೆಕಾರು ಆಯ್ಕೆ

ಮುಂಬಯಿ: ಕನ್ನಡದ ಮೊದಲ ವಿದ್ಯುನ್ಮಾನ ಕವಿತಾ ಸಂಕಲನ ಸೂರ್ಯ ಶಿಕಾರಿಗೆ ಮುನ್ನ ದ ಕವಿ, ಪತ್ರಕರ್ತ, ಸಾಹಿತಿ ಡಾ| ಶೇಖರ ಅಜೆಕಾರು ಅವರನ್ನು ಧಾರಾವಾಡದ ರಂಗಾಯಣ ಸಭಾಂಗಣದಲ್ಲಿ…