ಮುಂಬಯಿ : ಮಹಾನಗರದ ಹೆಸರಾಂತ ಸಮಾಜ ಸೇವಕಿ, ಕನ್ನಡ ಸಂಘ ಸಾಂತಕ್ರೂಜ್ ಇದರ ಅಧ್ಯಕ್ಷೆ ಕಡಂದಲೆ ಶೆಡ್ಯೆ ಪರಾರಿ ಮನೆತನದ ಸುಜತಾ ಆರ್.ಶೆಟ್ಟಿ ಮತ್ತು ನಂದಿಕೂರು ಅಡ್ವೆ ದೇವಸ ಮನೆ ದಿ| ರಾಮಣ್ಣ ಡಿ.ಶೆಟ್ಟಿ ಇವರ ಸುಪುತ್ರ ಚಿ| ಸಿದ್ಧಾರ್ಥ್ ಆರ್.ಶೆಟ್ಟಿ ಇವರ ವಿವಾಹವು ಫರಂಗಿಪೇಟೆ ಮೇರಮಜಲು ಗುತ್ತು ನಾಗಪ್ಪ ಶೆಟ್ಟಿ ಮತ್ತು ಕುಲಾಕ್ ಕೆಳಗಿನ ನಾರ್ಯ ಮಲ್ಲಿಕಾ ಶೆಟ್ಟಿ ದಂಪತಿ ಸುಪುತ್ರಿ ಚಿ| ಸೌ| ಧನ್ಯ ಎ.ಶೆಟ್ಟಿ ಇವರೊಂದಿಗೆ ಕಳೆದ ಮೇ.೧೫ರಂದು ಸಾನಿಧ್ಯ ಸಭಾ ಭವನ ಕಟೀಲು ಇಲ್ಲಿ ನೆರವೇರಿತು.

