Month: March 2022

ಬಾಚಕೆರೆ: ಆಕರ್ಷಕ ಹೊರೆಕಾಣಿಕೆ ಮೆರವಣಿಗೆ

ಬಂಟ್ವಾಳ: ತಾಲ್ಲೂಕಿನ ಸರಪಾಡಿ ಸಮೀಪದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನ ಬಳಿ ಭಾನುವಾರ ಹೊರಟ ಆಕರ್ಷಕ…

ಮಾ.18ರಂದುಪಾದಪೂಜೆ ಮತ್ತು ಕೈತುತ್ತು

ಕಲ್ಲಡ್ಕ: ಶ್ರೀರಾಮ ಶಿಶುಮಂದಿರದ ವತಿಯಿಂದ ಪಾದಪೂಜೆ ಹಾಗೂ ಕೈತುತ್ತು ಕಾರ್‍ಯಕ್ರಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನಡೆಯಿತು. ಶಿಶುಮಂದಿರದ ಪುಟಾಣಿಗಳ ತಾಯಂದಿರು ತಾವು ತಂದಿರುವ ಹರಿವಾಣದಲ್ಲಿ ತಮ್ಮ ಪಾದವನ್ನು…

ಕರಿಯಂಗಳ ಪಂಚಾಯತ್‌ನಲ್ಲಿ ೨೦೨೧-೨೨ನೇ ಸಾಲಿನ ಗ್ರಾಮಸಭೆ

ಕೈಕಂಬ : ಕರಿಯಂಗಳ ಗ್ರಾಮ ಪಂಚಾಯತ್‌ನ ೨೦೨೧-೨೨ನೇ ಸಾಲಿನ ಗ್ರಾಮಸಭೆ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಅಧ್ಯಕ್ಷತೆಯಲ್ಲಿ ಮಾ.19ರಂದು ಶನಿವಾರ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಮೆಸ್ಕಾಂ ಇಲಾಖೆಯ…

ಮಾ.20ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ…..

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.20ರಂದು ಭಾನುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… *ನಾಗಬ್ರಹ್ಮ ಯುವಕ ಮಂಡಲ, ಪಡುಪೆರಾರ. *ಸುಜಾತ…

ಪೊಳಲಿ ಶ್ರೀ ದೇವಿ ಸನ್ನಿಧಿಯಲ್ಲಿ ತುಲಾಭಾರ ಸೇವೆ

ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಜಾತ್ರೆಯ ನಿಮಿತ್ತ ಮಾ.19ರಂದು ಶನಿವಾರ 5ನೇ ದಂಡಮಾಲೆಯ ದಿನದಂದು ತುಲಾಭಾರ ಸೇವೆ ನಡೆಯಿತು. ಹಲವಾರು ಭಕ್ತಾದಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಶ್ರೀ…

ಮಾ.೨೦ರಂದು ವಿಕ್ರೋಲಿ ಪೂರ್ವದ ವೀಕೆಸ್ ಸಭಾಂಗಣದಲ್ಲಿ ಶ್ರೀ ರಜಕ ಸಂಘ ಮುಂಬಯಿ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ

ಮುಂಬಯಿ : ಶ್ರೀ ರಜಕ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ತನ್ನ ೫ ಪ್ರಾದೇಶಿಕ ವಲಯದ ಮಹಿಳಾ ವಿಭಾಗದ ಸಹಭಾಗಿತ್ವದೊಂದಿಗೆ ಜಾಗತಿಕ ಮಹಿಳಾ ದಿನಾಚರಣೆಯನ್ನು ಇದೇ…

ಬಾಚಕೆರೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮಾ.೨೨-೨೮: ಬ್ರಹ್ಮ ಕಲಶೋತ್ಸವ ಮತ್ತು ಜಾತ್ರೋತ್ಸವ

ಬಂಟ್ವಾಳ : ತಾಲೂಕು ಮಣಿನಾಲ್ಕೂರು ಗ್ರಾಮದ ಬಾಚಕೆರೆ ಸರಪಾಡಿಯಲ್ಲಿ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ಸಾನಿಧ್ಯವು ಭಕ್ತರ ನಂಬುಗೆಯ, ಇಷ್ಠಾರ್ಥ ಸಿದ್ಧಿಸುವ ಪುಣ್ಯನೆಲೆಯಾಗಿ ಪ್ರಸಿದ್ಧಿ…

ಬಂಟ್ವಾಳ ಬಳ್ಳಮಂಜ ನಿವಾಸಿ ವಸಂತಿ ಸಂಪಿಗೆತ್ತಾಯ ನಿಧನ

ಬಂಟ್ವಾಳ: ಇಲ್ಲಿಗೆ ಸಮೀಪದ ಮಚ್ಚಿನ ಗ್ರಾಮದ ಬಳ್ಳಮಂಜ ನಿವಾಸಿ, ದಿವಂಗತ ಡಾ.ಚಂದ್ರಶೇಖರ ಸಂಪಿಗೆತ್ತಾಯ ಇವರ ಪತ್ನಿ ಎಂ.ವಸಂತಿ ಸಂಪಿಗೆತ್ತಾಯ (೮೦)ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಮಾ.14ರಂದು ಸೋಮವಾರ ನಿಧನರಾದರು.…

ಬಂಟ್ವಾಳ ನಿವೃತ್ತ ಅಂಚೆಪಾಲಕಿ, ಮೀನಾಕ್ಷಿ ಶ್ಯಾಂ ಸುಂದರ್ ನಿಧನ

ಬಂಟ್ವಾಳ: ಇಲ್ಲಿನ ನಿವೃತ್ತ ಅಂಚೆಪಾಲಕಿ, ಮೀನಾಕ್ಷಿ ಶ್ಯಾಂ ಸುಂದರ್ (೫೮) ಇವರು ಅಸೌಖ್ಯದಿಂದ ಮೂಡುಬಿದ್ರೆ ಸ್ವಗೃಹದಲ್ಲಿ ಮಾ.14ರಂದು ಸೋಮವಾರ ನಿಧನರಾದರು. ಮೃತರಿಗೆ ಪತಿ ನಿವೃತ್ತ ಅಂಚೆ ಸಿಬಂದಿ…

ಸಪಲಿಗರ ಸೇವಾ ಸಂಘದ ಮಾಜಿ ಅಧ್ಯಕ್ಷ ಎಂ.ವಿಶ್ವನಾಥ್ ನಿಧನ

ಬಂಟ್ವಾಳ: ಮಂಗಳೂರು ನಿವಾಸಿ, ಜಿಲ್ಲಾ ಗಾಣಿಗ ಯಾನೆ ಸಪಲಿಗರ ಸೇವಾ ಸಂಘದ ಮಾಜಿ ಅಧ್ಯಕ್ಷ ಎಂ.ವಿಶ್ವನಾಥ್ ( ೯೪) ಇವರು ಅಸೌಖ್ಯದಿಂದ ಮಾ.15ರಂದು ಮಂಗಳವಾರ ಮುಂಜಾನೆ ಸ್ವಗೃಹದಲ್ಲಿ…

ಪುಂಜಾಲಕಟ್ಟೆ: ವಗ್ಗ ವಲಯ ಒಕ್ಕೂಟ ಪದಗ್ರಹಣ, ಸಾಧನಾ ಸಮಾವೇಶ ಜನರ ಜೀವನ ಮಟ್ಟ ಸುಧಾರಣೆ ಧರ್ಮಸ್ಥಳ ಯೋಜನೆ ಉದ್ದೇಶ: ಡಾ.ಹೆಗ್ಗಡೆ

ಬಂಟ್ವಾಳ : ತಾಲ್ಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪುಂಜಾಲಕಟ್ಟೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಗ್ಗ ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಮತ್ತು ಸಾಧನಾ ಸಮಾವೇಶದಲ್ಲಿ…

ಮಾ.18ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ…..

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.18ರಂದು ಶುಕ್ರವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… * ಬೆರ್ಮಯ ಗೌಡ, ನೀರ್ಕೆರೆ ಪೂಮಾರು…

ಪೊಳಲಿ ಜಾತ್ರೆಗೆ ದೋಣಿಯಲ್ಲಿನದಿ ದಾಟಿ ಭಂಡಾರ ಆಗಮನ

ಪೊಳಲಿ: ಶ್ರೀಕ್ಷೇತ್ರಪೊಳಲಿಯ ಜಾತ್ರೆ ಸಂದರ್ಭದಲ್ಲಿ ಸಂಪ್ರದಾಯದಂತೆ ‘ಆರಾಢ ಕರೆದು ಬಳಿಕ, ಭಗವತಿ ಸಾನ್ನಿಧ್ಯ (ದೀಪ ಸಂಕಲ್ಪ) ಶ್ರೀ ಭದ್ರಕಾಳಿ ಬಿಂಬ, ಅರಸು ದೈವಗಳ ಆಯುಧ ಹಾಗೂ ಕವರ್…