Month: January 2022

ನೂತನ ಭಜನಾಮಂದಿರದ ಆಮಂತ್ರಣ ಪತ್ರಿಕೆ ಬಿಡುಗಡೆ

ಪೊಳಲಿ: ಶ್ರೀ ಅಶ್ವಥನಾರಾಯಣ ಸೇವಾಸಮಿತಿ ಗುಂಡಿಗುಮೇರ್ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ನೂತನ ಭಜನಾ ಮಂದಿರ ಫೆ.20ರಂದು ಭಾನುವಾರ ಲೋಕಾರ್ಪಣೆ ಗೊಳ್ಳಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಪೊಳಲಿ ಶ್ರೀ ರಾಜರಾಜೇಶ್ವರೀ…

ಪ್ರೌಢಶಾಲೆ ಮತ್ತು ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ತಡೆ ಲಸಿಕೆ ಕಾರ್ಯಕ್ರಮ

ಕೈಕಂಬ : ಗುರುಪುರ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಜ. ೩ರಂದು ಸೋಮವಾರ ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರವು ಪ್ರೌಢಶಾಲೆ ಮತ್ತು ಪಿಯು ಕಾಲೇಜು ವಿದ್ಯಾರ್ಥಿಗಳಿಗೆ…

ಗುರುಪುರ ಶ್ರೀ ವಜ್ರದೇಹಿ ಮಠದ ಜಾತ್ರೆ ಕೂರ್ಮ ಸಾಲಿಗ್ರಾಮ ಪೂಜೆ: ‘ಚೂಡಾಮಣಿ’ ತಾಳಮದ್ದಳೆ

ಕೈಕಂಬ : ಗುರುಪುರ ಶ್ರೀ ವಜ್ರದೇಹಿ ಮಠ ಇದರ ‘ವಜ್ರದೇಹಿ ಜಾತ್ರೆ’ಯ ಪ್ರಥಮ ದಿನದ(ಜ. ೩) ಧಾರ್ಮಿಕ ಪೂಜಾ ಕಾರ್ಯಕ್ರಮವು ಶ್ರೀ ರಾಜಶೇಖರಾನಬಂದ ಸ್ವಾಮೀಜಿ ಉಪಸ್ಥಿತಿ ಹಾಗೂ…

ಶ್ರೀ ವಜ್ರದೇಹಿ ಮಠದಲ್ಲಿ ‘ಚೂಡಾಮಣಿ’ ತಾಳಮದ್ದಳೆ

ಕೈಕಂಬ : ಗುರುಪುರ ಶ್ರೀ ವಜ್ರದೇಹಿ ಮಠದಲ್ಲಿ ನಡೆಯುತ್ತಿರುವ ‘ವಜ್ರದೇಹಿ ಜಾತ್ರೆ’ಯ ಪ್ರಯುಕ್ತ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜ.೩ರಂದು ಸೋಮವಾರ ಸಂಜೆ ಮಠದ ಆವರಣದಲ್ಲಿ ಆಯೋಜಿಸಲಾದ…

ಜ.04ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ….. ಕಾಲಮಿತಿ ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರವರೆಗೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.04ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… *ಪುತ್ತಿಗೆ ಪದವು ಯುವಕ ಮಂಡಲ ಹತ್ತು…

ಮಣಿಕಂಠ ಭಜನಾ ಮಂದಿರಕ್ಕೆ ಆಗಮಿಸಿದ ಸಂದೇಶ್ ನೀರು ಮಾರ್ಗ

ಪೊಳಲಿ: ಕಲರ್ಸ್ ಕನ್ನಡ ಚಾನಲ್ ನಲ್ಲಿ ಎದೆ ತುಂಬಿ ಹಾಡುವೆನು ಫಸ್ಟ್ ರನ್ನರ್ ಆಫ್ ದ್ವಿತೀಯ ಸ್ಥಾನ ಪಡೆದ ನೀರು ಮಾರ್ಗ ಸಂದೇಶ್ ಅವರು ಜ.03ರಂದು ಸೋಮವಾರ…

ವಿಶ್ವ ಕೊಂಕಣಿ ಸರ್ದಾರ್ ಬಸ್ತಿ ವಾಮನ್ ಮಾಧವ್ ಶೆಣೈ ನಿಧನ

ಮುಂಬಯಿ : ನಾಡಿನ ಹೆಸರಾಂತ ಕೊಂಕಣಿ ಕಾರ್ಯಕರ್ತ ವಿಶ್ವ ಕೊಂಕಣಿ ಸರ್ದಾರ್ ಎಂದು ಜನಪ್ರಿಯ ಬಸ್ತಿ ವಾಮನ್ ಮಾಧವ್ ಶೆಣೈ (೮೭.) ಜ.02ರಂದು ಭಾನುವಾರ ವಯೋಸಹಜ ಅನಾರೋಗ್ಯದಿಂದ…

ಗಂಜಿಮಠದ ಮರಾಠಿ ಸಮಾಜ ಸೇವಾ ಸಂಘದ ೪ನೇ ವರ್ಷದ ‘ಮರಾಠಿ ಸಮ್ಮಿಲನ’ ಕಾರ್ಯಕ್ರಮ

ಕೈಕಂಬ : ಗಂಜಿಮಠದ ಮರಾಠಿ ಸಮಾಜ ಸೇವಾ ಸಂಘ(ರಿ) ಇದರ ೪ನೇ ವರ್ಷದ ‘ಮರಾಠಿ ಸಮ್ಮಿಲನ-೨೦೨೨’ ಸಂಘದ ಅಧ್ಯಕ್ಷ, ದೈಹಿಕ ಶಿಕ್ಷಕ ಶೇಖರ ಕಡ್ತಲ ಅವರ ಅಧ್ಯಕ್ಷತೆಯಲ್ಲಿ…

ಕಕ್ಯಪದವು ಮೈರ: ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ, ಹಾಜಬ್ಬ, ಜಗನ್ನಾಥ್ ಬಂಗೇರ ಸಹಿತ ಮೂವರಿಗೆ ಸನ್ಮಾನ‌

ಬಂಟ್ವಾಳ: ಗ್ರಾಮೀಣ ಅಭಿವೃದ್ದಿ ಜೊತೆಗೆ ಮುಂದಿನ ವರ್ಷ ನಡೆಯುವ ಕಂಬಳ ದಶಮಾನೋತ್ಸವಕ್ಕೆ ವಿಶೇಷ ನೆರವು ನೀಡುವುದಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭರವಸೆ ನೀಡಿದ್ದಾರೆ. ಇಲ್ಲಿನ ಉಳಿ…

ಜ.03ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ….. ಕಾಲಮಿತಿ ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರವರೆಗೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.03ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… *ಕೃಷ್ಣಪ್ಪ ಪೂಜಾರಿ ಕುಂಜರಬೆಟ್ಟು ಮನೆ ತಿರುವೈಲು…

ಮಣಿಕಂಠ ಭಜನಾ ಮಂದಿರದ 16ನೇ ವರ್ಷದ ಭಜನಾ ಸಂಕೀರ್ತನೆಗೆ ಚಾಲನೆ.

ಪೊಳಲಿ: ಮಣಿಕಂಠ ಭಜನಾ ಮಂದಿರ ಮಣಿಕಂಠಪುರ ಇದರ 16 ನೇ ವರ್ಷದ ಭಜನಾ ಸಂಕೀರ್ತನೆಗೆ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹಾಗೂ ತಪೋನಿಧಿ ನಾಗಸಾಧು…

ದೇವಕಿ ಮಣಿಕಂಠಪುರ ನಿಧನ

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಣಿಕಂಠಪುರ ದಿ. ಸೀನ ಸಪಳಿಗ ಅವರ ಧರ್ಮಪತ್ನಿ ದೇವಕಿ ಮಣಿಕಂಠಪುರ (67) ಅವರು ಅಲ್ಪಕಾಲದ ಅನಾರೋಗ್ಯದಿಂದ ಡಿ.29ರಂದು ಬುಧವಾರ ನಿಧನಹೊಂದಿದರು.…

ಎಡಪದವು ಪಂಚಾಯತ್ ನಲ್ಲಿ ಹಾಜಬ್ಬರಿಗೆ ಸನ್ಮಾನ.

ಕೈಕಂಬ: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರದು ನಿಸ್ವಾರ್ಥ ಸೇವೆ. ತನಗೆ ಏನಾದರೂ ಸಿಗಬೇಕು ಎನ್ನುವ ಸ್ವಾರ್ಥ ವಿಲ್ಲದೆ ಸಮಾಜಕ್ಕೆ ಸೇವೆ ನೀಡಿದವರು, ಮಗುವಿನಂತಹ ಮುಗ್ದ ಮನಸ್ಸಿನ…