ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಣಿಕಂಠಪುರ ದಿ. ಸೀನ ಸಪಳಿಗ ಅವರ ಧರ್ಮಪತ್ನಿ ದೇವಕಿ ಮಣಿಕಂಠಪುರ (67) ಅವರು ಅಲ್ಪಕಾಲದ ಅನಾರೋಗ್ಯದಿಂದ ಡಿ.29ರಂದು ಬುಧವಾರ ನಿಧನಹೊಂದಿದರು. ಅವರು ಇಬ್ಬರು ಪುತ್ರರು ಹಾಗೂ ಆರು ಪುತ್ರಿಯರನ್ನು ಅಗಲಿದ್ದಾರೆ.
SUDDI9 MEDIA NETWORK