ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.04ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
*ಪುತ್ತಿಗೆ ಪದವು ಯುವಕ ಮಂಡಲ ಹತ್ತು ಸಮಸ್ತರು ಪುತ್ತಿಗೆ ಮೂಡುಬಿದ್ರಿ.
*ಹೃಶ್ವಿ ಪಿ ಬಂಗೇರ ಮುಕ್ಕಾಲು ದೋಟ ಹೌಸ್ ಕೊಳಂಬೆ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ಬಿ ರುಕ್ಮಯ ಶೆಟ್ಟಿ ಬಂಬಿಲ ‘ದೇವಿಕೃಪಾ’ ಗಣೇಶ ನಗರ ಪಡ್ರೆ ಶ್ರೀನಿವಾಸ ನಗರ ಸುರತ್ಕಲ್ಲು.
*ಪದ್ಮನಾಭ ಪೂಜಾರಿ ‘ಪೂಜಾರಿ ಹೌಸ್’ ಕೌಡೂರು ಕೊಳಂಬೆ ಕಿನ್ನಿಕಂಬಳ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಶ್ರೀ ಮಿತ್ತಗಿರಿ ಕಲ್ಲುರ್ಟಿ ದೈವಸ್ಥಾನ ಬೈಪಾಸ್ ಬಂಟ್ವಾಳ ಮತ್ತು ಊರ ಹತ್ತು ಸಮಸ್ತರು.
*ಬಾಬು ಆಚಾರ್ಯ ದುರ್ಗಪ್ರಸಾದ್ ವುಡ್ ಇಂಡಸ್ಟ್ರೀಸ್ ರಾಜರತ್ನಪುರ ಕಿನ್ನಿಗೋಳಿ.
ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.
