ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ  ಜ.03ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…

maxresdefault4

  • *ಕೃಷ್ಣಪ್ಪ ಪೂಜಾರಿ ಕುಂಜರಬೆಟ್ಟು ಮನೆ ತಿರುವೈಲು ವಾಮಂಜೂರು – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
  • *ದಿ| ದುಗ್ಗಮ್ಮ ಪೂಜಾರ್ತಿ ಇವರ ಸ್ಮರಣಾರ್ಥ ಬೇಬಿ ಪೂಜಾರ್ತಿ ಕುಕ್ಕಟ್ಟೆ ಮನೆ ಮೊಗರು ಕುಕ್ಕಟ್ಟೆ ವಯಾ ಗಂಜಿಮಠ.
  • *ಸುಂದರಿ ಸಾಲ್ಯಾನ್ ಮತ್ತು ಮಕ್ಕಳು ‘ನಿಖಿಲ್ ಕೀರ್ತಿ ನಿಲಯ’ ಪುನರೂರು ಲೇಔಟ್ ಯಸ್ ಕೋಡಿ.
  • *ಮೀನಾಕ್ಷಿ ಪುನ್ಕೆದಡಿ ಹೌಸ್ ಮಾಲೆಮಾರ್ ದೇರೆಬೈಲು ಮಂಗಳೂರು‌
  • *ಕಮಲಾ ನಾರಾಯಣ ರೈ ಮತ್ತು ಮಕ್ಕಳು ಕಾಡಬೆಟ್ಟು ಬಂಟ್ವಾಳ.
  • *ಅರುಣ್ ಶೆಟ್ಟಿ ಪೇಜಾವರ ಚಿಕ್ಕ ಪರಾರಿ ಅಡ್ಮ ಕೆಂಜಾರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.

ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.

By suddi9

Leave a Reply

Your email address will not be published. Required fields are marked *