ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಡಿ.31ರಂದು ಶುಕ್ರವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಅರುಷಿ ಶೆಟ್ಟಿ, ಅರೋಹಿ ಶೆಟ್ಟಿ, ಬಿ.ಆರ್.ಪ್ರಸಾದ್ ಶೆಟ್ಟಿ ‘ದುರ್ಗಾ ಕೃಪಾ’ ಕಲ್ಲಕುಮೇರು ನಿಡ್ಡೋಡಿ.
- *ವಿನಯ ದೊಡ್ಡಣ್ಣ ಶೆಟ್ಟಿ ಮುಂಡ್ಕೂರು ದೊಡ್ಡಮನೆ.
- *ಯಾದವ ಕೋಟ್ಯಾನ್ ‘ಕನ್ನಿಕಾ ನಿಲಯ’ ಪೆರ್ಮುದೆ.
- *ವಿಶ್ವನಾಥ ಶೆಟ್ಟಿ ಅಂಧೇರಿ ಮುಂಬೈ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
- *ಉಗ್ಗೆಮಾರು ದಿ| ದೇಜು ಶೆಟ್ರ ಮತ್ತು ದಿ| ಪುಷ್ಪಾವತಿ ಶೆಡ್ತಿ ಇವರ ಸ್ಮರಣಾರ್ಥ ಮಕ್ಕಳು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- *ಮಕ್ಕಿ ಹತ್ತು ಸಮಸ್ತರು ಮಕ್ಕಿ ಹೈಸ್ಕೂಲ್ ಬಳಿ ಶಿರ್ತಾಡಿ.
ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.
