ಕಟೀಲು ಶ್ರೀ ದುರ್ಗಾಪರಮೇಶ್ವರೀ  ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ  ಡಿ.30ರಂದು ಗುರುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…2787400054673639

  • *ಪ್ರವೀಣ್ ಸಾಲ್ಯಾನ್ ಸುಂಕದಕಟ್ಟೆ ಮನೆ ಚರ್ಚ್ ಬಳಿ ಐಕಳ.
  • *ಕೃಷ್ಣ ಮೋಹಿನಿ ಶೆಟ್ಟಿಗಾರ್ ಕಂಬಳಬೆಟ್ಟು ಮನೆ ತೋಕೂರು ಹಳೆಯಂಗಡಿ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
  • *ಶ್ರೀ ನೀಲಕಂಟೇಶ್ವರ ದೇವಸ್ಥಾನ ನೀಲಿ ವಾಮದಪದವು.
  • *ಶ್ರೀಧರ ಕಮಲಾಕ್ಷಿ ‘ಶ್ರೀ ಭವಾನಿ’ ಬೊಳಂತಿಮೊಗ್ರು ಪುಣಚ ಮೂಡಂಬೈಲು.
  • *ಅಶೋಕ ಶೆಟ್ಟಿ ‘ಕಲ್ಪವೃಕ್ಷ’ ಪೆರ್ಮುದೆ ಬಜಪೆ.
  • *ಸರೋಜಿನಿ ಎಸ್ ಶೆಟ್ಟಿ ಮತ್ತು ಕುಟುಂಬಸ್ಥರು ಹರಿಯಾಳಗುತ್ತು ಕಲ್ಲಮುಂಡ್ಕೂರು.

ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.

By Suddi9

Leave a Reply

Your email address will not be published. Required fields are marked *