Month: March 2021

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ-ಕಾಸರಗೋಡು ಜಿಲ್ಲಾ ಘಟಕ ಉದ್ಘಾಟನೆ ನ್ಯಾಯಯುತ ವರದಿಗಾರಿಕೆಯಲ್ಲಿ ರಾಜಿ ಬೇಡ : ಶಿವಾನಂದ ತಗಡೂರು

ಕಾಸರಗೋಡು: ನ್ಯಾಯಯುತ ವರದಿಗಾರಿಕೆಯಲ್ಲಿ ಪತ್ರಕರ್ತರು ಯಾವೊತ್ತೂ ರಾಜಿ ಮಾಡಬಾರದು. ಆದರೆ ಯಾರನ್ನೂ ವಿರೋಧಿಗಳಳನ್ನಾಗಿ ಕಟ್ಟಿಕೊಳ್ಳಬಾರದು. ದಕ್ಷ ಮತ್ತು ನಿಷ್ಠೆಯ ಸೇವಾಕಾರ್ಯದಿಂದ ಪತ್ರಕರ್ತರು ಮೇರು ಎತ್ತರಕ್ಕೆ ಬೆಳೆಯುವ ಪ್ರಯತ್ನ…

ಶ್ರೀ ಕ್ಷೇತ್ರ ಪೊಳಲಿಗೆ ನಗರಭವೃದ್ಧಿ ಸಚಿವ ಭೇಟಿ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಮಾ.೭ ರಂದು ಭಾನುವಾರ ನಗರಭಿವೃದ್ಧಿ ಸಚಿವ ಬೈರತಿ ಬಸವರಾಜ್ ಕುಟುಂಬಸಮೇತರಾಗಿ ಭೇಟಿ ನೀಡಿದರು. ದೇವಳದ ವತಿಯಿಂದ ಅನಂತ ಪದ್ಮನಾಭ ಭಟ್ ಪ್ರಸಾದ…

ಮಳಲಿ ಮಾ.೮ ರಿಂದ ದೇವರಗುಡ್ಡೆಯಲ್ಲಿ ಅಷ್ಟಮಂಗಲ ಪ್ರಶ್ನೆ

ಕೈಕಂಬ:ಮಂಗಳೂರು ತಾಲೂಕಿನ ಮೊಗರು ಗ್ರಾಮದ ಮಳಲಿ ದೇವರಗುಡ್ಡೆ ಎಂದೇ ನಾಮಾಂಕಿತಗೊಂಡ ಸ್ಥಳದಲ್ಲಿ ಪುರಾತನ ದೇವಸ್ಥಾನ ಇದ್ದ ಕುರುಹುಗಳು ಕಂಡು ಬಂದಿದ್ದು ಅದರ ಪ್ರಕಾರ ಇಲ್ಲಿಯ ಪುರಾತನ ದೇವಸ್ಥಾನ…

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಸಹಾಯಧನದ ಚೆಕ್ ವಿತರಣೆ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಯೋಜನೆ ಅಡಿಯಲ್ಲಿ ಬ್ರಹ್ಮಾವರ ವಲಯದ ದಿ. ಭುಜಂಗ ಶೆಟ್ಟಿ ಯವರ ಪತ್ನಿ ಬಾಬಿ ಶೆಟ್ಟಿ ಅವರ ಮನೆಗೆ…

ಪೊಳಲಿ ರಾಮಕೃಷ್ಣ ತಪೋವನಕ್ಕೆ ರಾಜ್ಯ ಪ್ರಶಸ್ತಿ

ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ರಾಮಕೃಷ್ಣ ತಪೋವನವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ನೀಡಲಾಗುವ ೨೦೨೦-೨೧…

ರೋಟರಿ ಕ್ಲಬ್ ವಿಟ್ಲ ವತಿಯಿಂದ ಮಕ್ಕಳಿಗೆ ತರಭೇತಿಯನ್ನು ನೀಡಲಾಯಿತು

ವಿಟ್ಲ : ರೋಟರಿ ಕ್ಲಬ್ ವಿಟ್ಲ ವತಿಯಿಂದ ವಿಟ್ಲದ ವಿಠಲ ಹೈಸ್ಕೂಲಿನ ೧೦ನೇ ತರಗತಿಯ ಮಕ್ಕಳಿಗೆ ಒತ್ತಡ ನರ‍್ವಹಣೆ ಮತ್ತು ನೆನಪಿನ ಸೂತ್ರಗಳು ವಿಷಯ ದಲ್ಲಿ ತರಭೇತಿಯನ್ನು…

ಇಫ್ಕೋ ವತಿಯಿಂದಉಚಿತ ಲ್ಯಾಪ್‌ಟಾಪ್ ವಿತರಣೆ

ಬಂಟ್ವಾಳ: ಮಾ.೨ :ಇಫ್ಕೋ ಮತ್ತು ಸದಾಸ್ಮಿತಾ ಫೌಂಡೇಶನ್‌ಇದರ ವತಿಯಿಂದ ಶ್ರೀರಾಮ ಪದವಿ ವಿದ್ಯಾರ್ಥಿಗಳಿಗೆ ಎರಡನೇ ಹಂತದಉಚಿತ ಲ್ಯಾಪ್‌ಟಾಪ್ ವಿತರಣಾಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯಅತಿಥಿಗಳಾದ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್…

ಮಾ.7ರಂದು ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ

ಮಂಗಳೂರು:ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ),ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾಭವನ‌ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಮಾ. 7ರಂದು ಬೆಳಗ್ಗೆ 9ರಿಂದ ಮಂಗಳೂರಿನ ನೆಹರೂ…

ಲಯನ್ಸ್ ಸಾಧನೆ ಬ್ಯಾನರ್ ಪ್ರದರ್ಶನ, ಸಾಧಕರಿಗೆ ಸನ್ಮಾನ

ಬಂಟ್ವಾಳ: ಲಯನ್ಸ್ ಕ್ಲಬ್ ಮತ್ತು ಪ್ರಾಂತೀಯ ಸಮ್ಮೇಳನ ಸಮಿತಿ ವತಿಯಿಂದ ಕಂಚಿಕಾರಪೇಟೆಯಲ್ಲಿ ಈಚೆಗೆ ಏರ್ಪಡಿಸಿದ್ದ ‘ಪುನರ್ಜನ್ಮ’ ಪ್ರಾಂತೀಯ ಸಮ್ಮೇಳನದಲ್ಲಿ ಮುಖ್ಯಮಂತ್ರಿಯವರ ಚಿನ್ನದ ಪದಕ ಪುರಸ್ಕೃತ ಇನ್ಸ್ ಪೆಕ್ಟರ್…

ನಿಧನ: ಲಾರೆನ್ಸ್ ರಾಡ್ರಿಗಸ್

ಬಂಟ್ವಾಳ:ಇಲ್ಲಿನ ಬಿ.ಮೂಡ ಗ್ರಾಮದ ಭಂಡಾರಿಬೆಟ್ಟು ನಿವಾಸಿ, ಹಿರಿಯ ಕೃಷಿಕ ಲಾರೆನ್ಸ್ ರಾಡ್ರಿಗಸ್ (೮೮) ಇವರು ಹೃದಯಾಘಾತದಿಂದ ಗುರುವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.ಮೃತರಿಗೆ ಐವರು ಪುತ್ರರು ಮತ್ತು ನಾಲ್ವರು…

ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಮಹಾಕಾಲಭೈರವ ದೇವಸ್ಥಾನದಲ್ಲಿ ದೈವಗಳಿಗೆ `ಧರ್ಮ ನೇಮೋತ್ಸವ’ ನಡೆಯಲಿದೆ

ಗುರುಪುರ : ಗುರುಪುರ ಕಾರಮೊಗರುವಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಮಹಾಕಾಲಭೈರವ ದೇವಸ್ಥಾನದಲ್ಲಿ ಜಿ ಟಿ ವಾಸುದೇವ ಭಟ್, ವಿನಾಯಕ ಕಾರಂತರ ನೇತೃತ್ವದಲ್ಲಿ ಗುರುಪುರ ಶ್ರೀ ಜಂಗಮ ಮಠದ…

ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ

ಕುಪ್ಪೆಪದವು: ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ದೇವಸ್ಥಾನದ ಸಭಾಭಾವನ ದಲ್ಲಿ ಸೋಮವಾರ ನಡೆಯಿತು. ಕಾರ್ಯಕ್ರಮವನ್ನು ದೀಪ…

ನವೀಕೃತ ಗೋಕುಲ ಕಟ್ಟಡ ಹಾಗೂ ಶ್ರೀ ಕೃಷ್ಣ ಮಂದಿರದ ಬ್ರಹ್ಮಕಲಶಕ್ಕೆ ಸಜ್ಜಾಗುತ್ತಿದೆ

ಮುಂಬಯಿ : ಗೋಕುಲ-ನವೀಕೃತ ಗೋಕುಲ ಕಟ್ಟಡ ಹಾಗೂ ಶ್ರೀ ಕೃಷ್ಣ ಮಂದಿರದ ಬ್ರಹ್ಮಕಲಶಕ್ಕೆ ಸಜ್ಜಾಗುತ್ತಿದೆ.ಯಶಸ್ವೀ ತೊಂಬತ್ತೆöÊದು ವರ್ಷಗಳನ್ನು ಪೂರೈಸಿದ ಬಿ.ಎಸ್.ಕೆ.ಬಿ. ಅಸೋಸಿಯೇಷನ್: ಮುಂಬಯಿ,ಫೆ.೨೩: ಪುಣ್ಯ ಭೂಮಿ ಭಾರತದ…

ಬಂಟ್ವಾಳ : ಕಥೊಲಿಕ್ ಸಭಾದ ಪದಾಧಿಕಾರಿಗಳಿಗೆ ತರಬೇತಿಕರ‍್ಯಗಾರ

ಬಂಟ್ವಾಳ : ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ) ಇದರ ವತಿಯಿಂದಕಥೊಲಿಕ್ ಸಭಾ ಬಂಟ್ವಾಳ, ಬೆಳ್ತಂಗಡಿ, ಮೊರ‍್ನಾಡ್ ಹಾಗೂ ಪುತ್ತೂರ್ ವಲಯದ ಹಾಗೂ ಘಟಕದ ಪದಾಧಿಕಾರಿಗಳಿಗೆ ತರಬೇತಿಕಾರ್ಯಗಾರವುತಾ.೨೮.೦೨.೨೦೨೧…