ವಿಟ್ಲ : ರೋಟರಿ ಕ್ಲಬ್ ವಿಟ್ಲ ವತಿಯಿಂದ ವಿಟ್ಲದ ವಿಠಲ ಹೈಸ್ಕೂಲಿನ ೧೦ನೇ ತರಗತಿಯ ಮಕ್ಕಳಿಗೆ ಒತ್ತಡ ನರ‍್ವಹಣೆ ಮತ್ತು ನೆನಪಿನ ಸೂತ್ರಗಳು ವಿಷಯ ದಲ್ಲಿ ತರಭೇತಿಯನ್ನು ನೀಡಲಾಯಿತು. ಯೆನೆಪೋಯ ಮೆಡಿಕಲ್ ಕಾಲೇಜಿನ ಡಾ. ರಾಜೇಶ್ಎಮ್.ಕರ‍್ಯಕ್ರಮವನ್ನು ನಡೆಸಿಕೊಟ್ಟರು.
ಕರ‍್ಯಕ್ರಮದಲ್ಲಿ ರೋಟರಿ ಕ್ಲಬ್ಬಿನ ಅದ್ಯಕ್ಷ ರಾದ ಕೃಷ್ಣ ಭಟ್, ಡಾ. ವಿ.ಕೆ. ಹೆಗ್ಡೆ, ಕಿರಣ್ ಕುಮಾರ್, ಡಾ. ಚಂದ್ರ ಶೇಖರ್, ಕ್ಲಬ್ಬಿನ ಸದಸ್ಯರು, ಶಾಲಾ ಶಿಕ್ಶಕರು, ಮಕ್ಕಳು ಭಾಗವಹಿಸಿದ್ದರು.
