ವಿಟ್ಲ: ಕಡಂಬು ಬಾಳಿಕೆ ಧರ್ಮಚಾವಡಿಯ ರಕ್ತೇಶ್ವರಿ, ಉಳ್ಳಾಲ್ತಿ, ಮಲರಾಯಿ ಸಾಸ್ತಾರ, ನಾಗದೇವರು, ಗುಳಿಗ, ಕೊರತಿ, ಸಪರಿವಾರ ದೈವಗಳಿಗೆ ಕುಂಟುಕುಡೇಲು ಗುರುರಾಜ ತಂತ್ರಿಯವರ ಪೌರೋಹಿತ್ಯದಿಂದ, ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರ ಆಶೀರ್ವಾದದೊಂದಿಗೆ ಇರಾಬಾಳಿಕೆ ಸತೀಶ್ ಕುಮಾರ್ ಆಳ್ವರವರ ನೇತೃತ್ವದಲ್ಲಿ ಕೆಂಡ ಸೇವೆ, ನೃತ್ಯಸೇವೆ ಮತ್ತು ಕೋಲ ಜರಗಿತು.

SHV_6893

SHV_6889

By suddi9

Leave a Reply

Your email address will not be published. Required fields are marked *