Month: February 2021

ಬಂಟ್ವಾಳ: 200 ಮೀ.ಓಟ, ರಾಜ್ಯ ಮಟ್ಟಕ್ಕೆ ಆಯ್ಕೆ

ಬಂಟ್ವಾಳ:ಸರ್ಕಾರಿ ನೌಕರರ ಸಂಘದ ವತಿಯಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ರಾಯಿ ನಿವಾಸಿ ಹೇಮಾ ಮನೋಹರ ಗಾಣಿಗ ಇವರು 200 ಮೀ.ಓಟದಲ್ಲಿ…

ಬಂಟ್ವಾಳ: 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಿ.ಸಿ.ರೋಡು ಕಾರ್ಯಾಲಯ ಉದ್ಘಾಟನೆ 

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಕೈಕುಂಜೆಯಲ್ಲಿ ಇದೇ 20ರಂದು ನಡೆಯಲಿರುವ ‘ಕನ್ನಡ ಭವನ’ ಲೋಕಾರ್ಪಣೆ ಮತ್ತು ಇದೇ 21ರಂದು ನಡೆಯಲಿರುವ ಬಂಟ್ವಾಳ ತಾಲ್ಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ…

ದಾಮೋದರ ಪೂಜಾರಿ ನಿಧನ

ಬಂಟ್ವಾಳ:ಇಲ್ಲಿನ ರಾಯಿ ಸಮೀಪದ ಕಾರಂಬಡೆ ನಿವಾಸಿ, ಕೃಷಿಕ ದಾಮೋದರ ಪೂಜಾರಿ (58) ಇವರು ಅಸೌಖ್ಯದಿಂದ ಶುಕ್ರವಾರ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಇವರು…

ಪೊಳಲಿ ದೇವಳದಲ್ಲಿ ಶ್ರೀರಾಜರಾಜೇಶ್ವರೀ ದೇವರಿಗೆಕ್ಷಾಲನಾದಿ ಬಿಂಬಶುದ್ಧಿ ಮೃತ್ಯುಂಜಯ ಹವನ

ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಫೆ ೧೪ರಂದು ಭಾನುವಾರ ಧಾರ್ಮಿಕ ವಿಧಿವಿಧಾನಗಳು ಪೊಳಲಿ ದೇವಳದ ಸುಬ್ರಹ್ಮಣ್ಯ ತಂತ್ರಿ ನೇತೃತ್ವದಲ್ಲಿ ಪುಣ್ಯಾಹ,ಗಣಪತಿ ಹವನ,ಮೃತ್ಯುಂಜಯ ಹವನ,ಸಪರಿವಾರ,ಶ್ರೀರಾಜರಾಜೇಶ್ವರೀ ದೇವರಿಗೆಕ್ಷಾಲನಾದಿ ಬಿಂಬಶುದ್ಧಿ,ಶಾಂತಿಪ್ರಾಯಶ್ಚಿತ್ತ ಹೋಮಗಳು,ಹೋಮಕಲಶಾಭಿಷೇಕ,ಪ್ರಸನ್ನ ಪೂಜೆಗಳು…

ಫೆ. ೧೪ರಂದು ಪೊಳಲಿ ದೇವಳದಲ್ಲಿ ಧಾರ್ಮಿಕ ವಿಧಿ ವಿಧಾನಗಳು

ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಫೆ ೧೪ರಂದು ಭಾನುವಾರ ಬೆಳಗ್ಗೆ ೭.೩೦ರಿಂದ ಧಾರ್ಮಿಕ ವಿಧಿವಿಧಾನಗಳು.ಬೆಳಗ್ಗೆ ೫.ಗಂಟೆಗೆ ಪುಣ್ಯಾಹ,ಗಣಪತಿ ಹವನ,ಮೃತ್ಯುಂಜಯ ಹವನ,ಸಪರಿವಾರ,ಶ್ರೀರಾಜರಾಜೇಶ್ವರೀ ದೇವರಿಗೆ ಕ್ಷಾಲನಾದಿ ಬಿಂಬಶುದ್ಧಿ,ಶಾ ತಿಪ್ರಾಯಶ್ಚಿತ್ತ ಹೋಮಗಳು,ಹೋಮಕಲಶಾಭಿಷೇಕ,ಪ್ರಸನ್ನ ಪೂಜೆ…

ಪೊಳಲಿ ದೇವಳದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭ

ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಫೆ ೧೩ರಂದು ಶನಿವಾರ ಬೆಳಗ್ಗೆ ೭.೩೦ರಿಂದ ಧಾರ್ಮಿಕ ವಿಧಿವಿಧಾನಗಳು ನೆರವೇರಿತು. ಪೂಜಾವಿಧಿ ವಿಧನಗಳು ಪೊಳಲಿಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು. ವೆಂಕಟೇಶ್ ತಂತ್ರಿ, ದೇವಳದ…

ಶ್ರೀ ಕ್ಷೇತ್ರ ಪೊಳಲಿಗೆ ಮಗೃಂತ್ತಾಯಿ ದೈವದ ನೂತನ ಮೂರ್ತಿಯ ಸಮರ್ಪಣೆ

ಪೊಳಲಿ:ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಪುನರ್ನವಿಕರಣಗೊಂಡ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸಾಣದಲ್ಲಿ ಪ್ರತಿಷ್ಠಾಪಣೆಗೊಳ್ಳಲಿರುವ ಪಂಚಲೋಹದ ಮೂರ್ತಿಯನ್ನು ಅರ್ಕುಳ ಬೀಡಿನಿಂದ ಫೆ.೧೨ರಂದು ಶುಕ್ರವಾರ ಶ್ರೀ ಕ್ಷೇತ್ರ…

ಶ್ರೀ ಕ್ಷೇತ್ರ ಪೊಳಲಿಗೆ ಮಗೃಂತ್ತಾಯಿ ದೈವದ ನೂತನ ಮೂರ್ತಿಯ ಸಮರ್ಪಣೆ

ಪೊಳಲಿ:ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಪುನರ್ನವಿಕರಣಗೊಂಡ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸಾಣದಲ್ಲಿ ಪ್ರತಿಷಾಪಣೆಗೊಳ್ಳಲಿರುವ ಪಂಚಲೋಹದ ಮೂರ್ತಿಯನ್ನು ಅರ್ಕುಳ ಬೀಡಿನಿಂದ ಫೆ.೧೨ರಂದು ಶುಕ್ರವಾರ ಶ್ರೀ ಕ್ಷೇತ್ರ…

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಕೆಡ್ಡಸಆಚರಣೆ”

ಕಲ್ಲಡ್ಕ :ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ‌ಕಲ್ಲಡ್ಕ ಉಪಸ್ಥಿತಿಯಲ್ಲಿ, “ಕೆಡ್ಡಸ” ಹಬ್ಬವನ್ನುಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ವಿವೇಕಾನಂದ ವಿದ್ಯಾವರ್ಧಕ…

ತೆಂಗಿನ ಗಿಡದ ಕಾಂಡದಲ್ಲಿ ಹುಳು ಬಾಧೆಯಿಂದ ಫಲ ನೀಡುವ ಹಂತದಲ್ಲಿ ಕುಸಿದು ಬೀಳುವ ತೆಂಗಿನ ಸಸಿ

ಕೈಕಂಬ : ಕೆಲವು ಕಡೆ ತೆಂಗಿನ ಗಿಡಗಳಿಗೆ ಕಾಂಡ ಕೊರೆಯುವ ಹುಳು ಬಾಧೆ ಹೆಚ್ಚಿದ್ದು, ಪೊಳಲಿಗೆ ಸಮೀಪದ ಗ್ರಾಮಗಳಲ್ಲಿ ಈ ರೋಗ ಹೆಚ್ಚಾಗಿದೆ. ಇದರಿಂದ ಈ ಭಾಗದ…

ಮೇರಮಜಲು ಗ್ರಾ. ಪಂ.ಅಧ್ಯಕ್ಷರಾಗಿ ಜಯಶ್ರೀ ಕರ್ಕೇರಾ ಉಪಾಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ ಅವಿರೋಧವಾಗಿ ಆಯ್ಕೆ

ಮೇರಮಜಲು: ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಜಯಶ್ರೀ ಎಸ್ ಕರ್ಕೇರ ಉಪಾಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 12 ಸ್ಥಾನವನ್ನು ಹೊಂದಿರುವ ಮೇರಮಜಲು ಗ್ರಾಮ ಪಂಚಾಯತ್ ನಲ್ಲಿ…

ಪೊಳಲಿ ಎಸ್ .ಡಿ. ಎಮ್. ಸಿ ತರಬೇತಿ

ಕೈಕಂಬ: ಪೊಳಲಿ ಎಸ್ .ಡಿ. ಎಮ್. ಸಿ ಸದಸ್ಯರಿಗೆ ತರಬೇತಿ ಕಾರ್ಯಗಾರವು ಸರಕಾರಿ ಪ್ರೌಢಶಾಲೆಯಲ್ಲಿ ಫೆ.೧೨ರಂದು ಶುಕ್ರವಾರ ನಡೆಯಿತು. ಬೆಂಜನಪದವು ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಕನ್ನಡ…

ಕೆನೆರಾ ಬ್ಯಾಂಕಿನ ವತಿಯಿಂದ ವಿಟ್ಲ ಮಾದರಿ ಶಾಲೆಗೆ ೪ ಕಂಪ್ಯೂಟರ್

ವಿಟ್ಲ: ಮಂಗಳೂರು ಕೆನೆರಾ ಬ್ಯಾಂಕಿನ ವತಿಯಿಂದ ವಿಟ್ಲ ಮಾದರಿ ಶಾಲೆಗೆ ೪ ಕಂಪ್ಯೂಟರ್‌ಗಳನ್ನು ಬ್ಯಾಂಕಿನ ಜನರಲ್ ಮ್ಯಾನೇಜರ್ ಬಿ ಯೋಗೀಶ ಆಚಾರ್ಯ ನೀಡಿದರು.

ಕೋವಿಡ್ ನಿರ್ಮೂಲನೆ ದೃಷ್ಟಿಯಿಂದ ಎಲ್ಲ ಅರ್ಹ ವ್ಯಕ್ತಿಗಳಿಗೆ ಲಸಿಕೆ

ಶ್ರೀನಿವಾಸಪುರ: ಕೊರೊನಾ ವಿರುದ್ಧ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯಬಾರದು. ಕೋವಿಡ್ ನಿರ್ಮೂಲನೆ ದೃಷ್ಟಿಯಿಂದ ಎಲ್ಲ ಅರ್ಹ ವ್ಯಕ್ತಿಗಳೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಹೇಳಿದರು.…