ಪೊಳಲಿ ಶ್ರೀ ರಾಜರಾಜೇಶ್ವರಿ ದೇವಲಾಯದಲ್ಲಿ ರುದ್ರಯಗ
ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ `ಕಲಶಾಭಿಷೇಕ’ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ಪೂಜಾ ವಿಧಿ-ವಿಧಾನಗಳು ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಪೊಳಲಿ ವೆಂಕಟೇಶ್ ತಂತ್ರಿ…
SUDDI9 MEDIA NETWORK
ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ `ಕಲಶಾಭಿಷೇಕ’ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ಪೂಜಾ ವಿಧಿ-ವಿಧಾನಗಳು ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಪೊಳಲಿ ವೆಂಕಟೇಶ್ ತಂತ್ರಿ…
ಕುಪ್ಪೆಪದವು: ಕುಪ್ಪೆಪದವು ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಜೆಡಿಯಸ್ ಬೆಂಬಲಿತ ಡಿ.ಪಿ. ಹಮ್ಮಬ್ಬ ಮತ್ತು ಉಪಾಧ್ಯಕ್ಷರಾಗಿ ವಿಮಲಾ ಗಿರಿಧರ್ ಆಯ್ಕೆಯಾಗಿದ್ದಾರೆ. ಪಂಚಾಯತ್ ನ ಒಟ್ಟು 9…
ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಸಮೀಪದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ಕಂಬಳಕ್ಕೆ ಉಪಮುಖ್ಯಮಂತ್ರಿ ಲಕ್ಷö್ಮಣ ಸವದಿ ಅವರು ರೂ ೧೧ಲಕ್ಷ ಮೊತ್ತದ ವೈಯಕ್ತಿಕ ದೇಣಿಗೆ ನೀಡುವ ಮೂಲಕ ಅವರು ಈಚೆಗೆ…
ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದ ಸಂದರ್ಭ ಬಂಟ್ವಾಳ ಸುರೇಶ್ ಬಾಳಿಗ ಮತ್ತು ಮನೆಯವರು ಪೊಳಲಿ ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಬೆಳ್ಳಿಯ ಕೊಡ ಸೇವಾರೂಪವಾಗಿ ಅರ್ಪಿಸಿದರು.…
ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪೊಳಲಿ ದೇವಳಕ್ಕೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಮುಂಬೈ ಉಧ್ಯಮಿ…
ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ `ಕಲಶಾಭಿಷೇಕ’ ಪ್ರಯುಕ್ತ ಸೋಮವಾರ ಸಂಜೆ ೪.೩೦ರಿಂದ “ಶ್ರೀ ದುರ್ಗಾಪೂಜೆ, ಜಾತವೇದಸೇಮಂತ್ರ ಹವನ, ಪ್ರಸನ್ನ ಪೂಜೆ”ಯು ಸುಬ್ರಹ್ಮಣ್ಯ ತಂತ್ರಿಗಳ…
ಸಿದ್ದಕಟ್ಟೆ: ಪ್ರಸಕ್ತ ಸ್ಪರ್ಧಾತ್ಮಕ ಸಮಾಜದಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಸರಕಾರವು ಸ್ಪಂದಿಸಿ ತ್ವರಿತ ನೆರವು ಮತ್ತಿತರ ಮೂಲಭೂತ ಸೌಕರ್ಯ ಒದಗಿಸಿದಾಗ ಅವರಿಂದ ಅಪ್ರತಿಮ ಸಾಧನೆಮೂಡಿ ಬರುತ್ತದೆ ಎಂದು ಮನ್‌ದೇವ್…
ಕೈಕಂಬ: ಹೆಸರಾಂತ ನಿರ್ಮಾಣ ಸಂಸ್ಥೆ ಶ್ರೀ ಗಣೇಶ್ ಕನ್ಸ್ಟ್ಸಕ್ಷನ್ಸ್ನ (ಜಿ.ಬಿ. ಗ್ರೂಪ್) ನ ಮಾಲಕ ಗುರುನಗರ ನಿವಾಸಿ ಗಣೇಶ್ ಬಂಗೇರ (೬೨) ಅವರು ಅಸೌಖ್ಯದಿಂದ ಫೆ. ೧೪…
ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ `ಕಲಶಾಭಿಷೇಕ’ ಪ್ರಯುಕ್ತ ಸೋಮವಾರ ಬೆಳಿಗ್ಗೆ ಪೂಜಾ ವಿಧಿ-ವಿಧಾನಗಳು ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಪೊಳಲಿ ವೆಂಕಟೇಶ್ ತಂತ್ರಿ…
ಕೈಕಂಬ:ಪೊಳಲಿ ಸರಕಾರಿ ಪ್ರೌಢಶಾಲೆ 2019-20ನೇ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ಇತ್ತಿಚೇಗೆ ನಡೆಯಿತು. ಕೊರೊನ ಹಾವಳಿಯ ಕಾರಣ ಈ ಕಾರ್ಯಕ್ರಮವನ್ನು…
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಪೂಜಾ ವಿಧಿ ವಿಧಾನಗಳು ಫೆ.೧೫ ರಂದು ಸೋಮವಾರ: ಬೆಳಗ್ಗೆ ಬೆಳಗ್ಗೆ ೫ ಗಂಟೆಗೆ ಪುಣ್ಯಾಹ, ಗಣಪತಿಹವನ, ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಕ್ಷಾಲನಾದಿ…
ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಶನಿವಾರ ಕಾಲಾವಧಿ ಬಂಡಿ ಜಾತ್ರೆಯ ಪ್ರಯುಕ್ತ ದೈವ ಪಾತ್ರಿಗಳಿಂದ ದರ್ಶನ, ಅಭಯ ಪ್ರದಾನ, ಗರಡೆ ಆರೋಹಣ(ಧ್ವಜಾರೋಹಣ), ಕಂಚೀಲು…
ಉಜಿರೆ: ಧರ್ಮಸ್ಥಳದ ಶಾಂತಿವನಟ್ರಸ್ಟ್ಆಶ್ರಯದಲ್ಲಿ ಆಯೋಜಿಸಿದ ಹದಿನೆಂಟನೆ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಯಲ್ಲಿ ವಿಜೇತರು (ಆಲ್‌ಎಡಿಶನ್) ಪ್ರಾಥಮಿಕ ಶಾಲಾ ವಿಭಾಗ: ಕುಮಾರಿ ಪ್ರತಿಷ್ಠಾ ಶೇಟ್, ವಿದ್ಯೋದಯ ಪಬ್ಲಿಕ್ ಶಾಲೆ, ಉಡುಪಿ,…
ಉಜಿರೆ: ಕಲೆಯಿಂದ ಮನಸ್ಸು ಅರಳುತ್ತದೆ, ಬುದ್ಧಿ ಬೆಳೆಯುತ್ತದೆ. ಮನೋವಿಕಾಸ, ಆತ್ಮೋನ್ನತಿ ಮತ್ತು ಮನೋರಂಜನೆಗಾಗಿ ಕಲೆ ಅಗತ್ಯ.ನಾಟ್ಯಶಾಸ್ತ್ರ ಎಲ್ಲಾ ಕಲೆಗಳಿಗೂ ಮಾತೃಸ್ಥಾನದಲ್ಲಿದೆಎಂದುಖ್ಯಾತ ಚಲನಚಿತ್ರ ನಟಡಾ.ಶ್ರೀಧರ್ ಹೇಳಿದರು.ಅವರು ಶನಿವಾರ ಧರ್ಮಸ್ಥಳದಲ್ಲಿ…