ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ `ಕಲಶಾಭಿಷೇಕ’ ಪ್ರಯುಕ್ತ ಸೋಮವಾರ ಸಂಜೆ ೪.೩೦ರಿಂದ “ಶ್ರೀ ದುರ್ಗಾಪೂಜೆ, ಜಾತವೇದಸೇಮಂತ್ರ ಹವನ, ಪ್ರಸನ್ನ ಪೂಜೆ”ಯು ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಪೊಳಲಿ ವೆಂಕಟೇಶ್ ತಂತ್ರಿ ದೇವಳದ ಪ್ರ. ಅರ್ಚಕರಾದ ಪವಿತ್ರಪಾಣಿ ಮಾಧವ ಭಟ್, ದೇವಳದ ಅರ್ಚಕರಾದ ನಾರಾಯಣ ಭಟ್, ಕೆ.ರಾಮ್ ಭಟ್, ಪರಮೇಶ್ವರ ಭಟ್, ಮಾಧವ ಮಯ್ಯ, ವಿಷ್ಣುಮೂರ್ತಿ ನಟ್ಟೋಜ ವೈಧಿಕ ವಿಧಿ ವಿಧಾನಗಳನ್ನು ಪುರೋಹಿತರು ನೆರವೇರಿಸಿದರು.


