ಉಜಿರೆ: ಧರ್ಮಸ್ಥಳದ ಶಾಂತಿವನಟ್ರಸ್ಟ್ಆಶ್ರಯದಲ್ಲಿ ಆಯೋಜಿಸಿದ ಹದಿನೆಂಟನೆ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಯಲ್ಲಿ ವಿಜೇತರು (ಆಲ್‌ಎಡಿಶನ್) ಪ್ರಾಥಮಿಕ ಶಾಲಾ ವಿಭಾಗ: ಕುಮಾರಿ ಪ್ರತಿಷ್ಠಾ ಶೇಟ್, ವಿದ್ಯೋದಯ ಪಬ್ಲಿಕ್ ಶಾಲೆ, ಉಡುಪಿ, (ಪ್ರಥಮ), ಕುಮಾರಿ ಶ್ರೀಮಯಿ, ಸಿ. ಭಾರತೀಯ ವಿದ್ಯಾಭವನ ಶಾಲೆ, ವಿಜಯನಗರ ಮೈಸೂರು (ದ್ವಿತೀಯ) ಕುಮಾರಿ ಲಕ್ಷ್ಯ , ಪಿ.ಎನ್. ಭಾರತೀಯ ವಿದ್ಯಾಭವನ ಶಾಲೆ, ಕೊಡಗು ವಿದ್ಯಾಲಯ, ಮಡಿಕೇರಿ (ತೃತೀಯ)

SDK_4326_1600x1068

ಪ್ರೌಢಶಾಲಾ ವಿಭಾಗ: ಪ್ರಸಾದ ಶ್ರೀಧರ ಮೇತ್ರಿ, ಕಾತ್ಯಾಯಿನಿ ಪ್ರೌಢಶಾಲೆ, ಆವರ್ಸಾ, ಅಂಕೋಲಾ (ಪ್ರಥಮ) ಕುಮಾರಿ ಶ್ರೇಯಾಆರ್. ದೇಶಪಾಂಡೆ, ಸೈಂಟ್‌ಜೋಸೆಫ್ ಶಾಲೆ, ಜಯಲಕ್ಷ್ಮೀ ಪುರಂ ಮೈಸೂರು (ದ್ವಿತೀಯ) ಕುಮಾರಿ ಪ್ರತೀಕ್ಷಾ ಮರಕಿನಿ, ಪೂರ್ಣಪ್ರಜ್ಞ ಪ್ರೌಢಶಾಲೆ, ಸದಾಶಿವ ನಗರ, ಬೆಂಗಳೂರು (ತೃತೀಯ)SDK_4305_1600x1068

ಕಾಲೇಜು ವಿಭಾಗ: ಕುಮಾರಿಅನನ್ಯ ದೀಪಕ್ ನಾಯಕ್, ಸರ್ಕಾರಿ ಪದವಿಪೂರ್ವಕಾಲೇಜು, ಕಾರವಾರ (ಪ್ರಥಮ), ಅಖಿಲೇಶ್ ನಾಗೇಶ ನಾಯ್ಕ, ಶ್ರೀ ಸತ್ಯಸಾಯಿ ಪದವಿಪೂರ್ವಕಾಲೇಜು, ಅಳಿಕೆ (ದ್ವಿತೀಯ), ಜಯಪ್ರಕಾಶ್, ವಿವೇಕಾನಂದಕಾಲೇಜು, ಪುತ್ತೂರು (ತೃತೀಯ)SDK_4309_1600x1068

ಸಾರ್ವಜನಿಕ ವಿಭಾಗ: ದಿನೇಶ ದೇವರಾಯ ಮೇತ್ರಿ, ಆವರ್ಸಾ, ಅಂಕೋಲಾ, (ಪ್ರಥಮ), ಲಕ್ಷ್ಮೀ ಕಾಂತ ವಾಸುದೇವ ನಾಯ್ಕ, ಆವರ್ಸಾ, ಅಂಕೋಲಾ (ದ್ವಿತೀಯ), ರಾಜೇಶ್, ಡಿ.ಎಸ್. ವಾದಿರಾಜ ನಗರ, ಮಂಗಳೂರು (ತೃತೀಯ)SDK_4320_1600x1068SDK_4289_1600x1068

SDK_4076_1600x1068ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿಖ್ಯಾತ ಚಲನಚಿತ್ರ ನಟ ಬೆಂಗಳೂರಿನ ಡಾ.ಶ್ರೀಧರ್ ವಿಜೇತರಿಗೆ ಪುರಸ್ಕಾರ ನೀಡಿ ಅಭಿನಂದಿಸಿದರು.
ನಾಲ್ಕು ವಿಭಾಗಗಳಿಂದ ಒಟ್ಟು ೧೬,೨೩೦ ಸ್ಪರ್ಧಾಳುಗಳು ಅಂಚೆ-ಕುಚ ಸ್ಪರ್ಧೆಯಲ್ಲಿ ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *