ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಫೆ ೧೩ರಂದು ಶನಿವಾರ ಬೆಳಗ್ಗೆ ೭.೩೦ರಿಂದ ಧಾರ್ಮಿಕ ವಿಧಿವಿಧಾನಗಳು ನೆರವೇರಿತು. ಪೂಜಾವಿಧಿ ವಿಧನಗಳು ಪೊಳಲಿಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು.

13-7

ವೆಂಕಟೇಶ್ ತಂತ್ರಿ, ದೇವಳದ ಅರ್ಚಕ ,ಪವಿತ್ರಪಾಣಿ ಮಾಧವ ಭಟ್, ಅರ್ಚಕರಾದ ನಾರಾಯಣ ಭಟ್, ಕೆ. ರಾಮ್ ಭಟ್, ಪರಮೇಶ್ವರ ಭಟ್ ,ಮಾಧವ ಮಯ್ಯ  ಪೂಜೆಯಲ್ಲಿ ಪ್ರಾಥನೆ, ಪುಣ್ಯಾಹನಾಂದಿ,ಕಂಕಣ ಬಂಧ ,  ಪ್ರಾಯಶ್ಚಿತ್ತ,ಪವಮಾನ ಹೋಮ, ಅಥರ್ವಶೀರ್ಷ  ಹವನ, ಪ್ರಸನ್ನ ಪೂಜೆ ನೆರವೇರಿತು.13-6

13-3

13-5

13-2ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ, ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ , ಮೊಕ್ತೇಸರರಾದ ಯು. ತಾರನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ ,ಉಳಿಪಾಡಿ ಗುತ್ತು ಅರುಣ್ ಆಳ್ವ ,ಕ್ರಷ್ಣ ರಾಜ್ ಮಾರ್ಲ,ಕ್ರಷ್ಣ ಕುಮಾರ್ ಪೂಂಜ ಮತ್ತಿತರರು ಇದ್ದರು. ನಂತರ ಅನ್ನಸಂತರ್ಪಣೆ ನಡೆಯಿತು.

13-1

By suddi9

Leave a Reply

Your email address will not be published. Required fields are marked *