Month: January 2021

ಜನವರಿ ೨೩ರಂದು ಅಮ್ಟಾಡಿ ಮಂಗ್ಲಿಮಾರ್ ದೈವಸ್ಥಾನದಲ್ಲಿ ನೇಮೋತ್ಸವ

ಬಂಟ್ವಾಳ : ತಾಲೂಕಿನ ಅಮ್ಟಾಡಿಯ ಶ್ರೀ ಮಂಗ್ಲಿಮಾರ್ ಅಣ್ಣಪ್ಪಸ್ವಾಮಿ ಜುಮಾದಿ ಬಂಟ ದೈವಸ್ಥಾನದ ೨೦೨೦ರ ಎಪ್ರಿಲ್‌ನಲ್ಲಿ ನಡೆಯಬೇಕಾಗಿದ್ದ ವಾರ್ಷಿಕ ನೇಮೋತ್ಸವವು ಮಹಾಮಾರಿ ಕೋರೋನದಿಂದಾಗಿ ನಡೆದಿರುವುದಿಲ್ಲ. ಪ್ರಶ್ನಾ ಚಿಂತನಾ…

ಜೇಸಿಐಜೋಡುಮಾರ್ಗ ನೇತ್ರಾವತಿಯ ನೂತನ ಅಧ್ಯಕ್ಷೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಬಂಟ್ವಾಳ: ಜೇಸಿಐಜೋಡುಮಾರ್ಗ ನೇತ್ರಾವತಿಯ ನೂತನ ಅಧ್ಯಕ್ಷೆ ಶೈಲಜಾರಾಜೇಶ್ ಹಾಗೂ ಇತರ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಖಾಸಗಿ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಳದ…

ವಿವೇಕಾನಂದರ ಚಿಂತನೆ ಜೀವನದಲ್ಲಿ ಅಳವಡಿಸಿಕೊಳ್ಳಿ ವಿದ್ಯಾರ್ಥಿಗಳಿಗೆ ಕರೆ

ಬಂಟ್ವಾಳ: ಅಧ್ಯಯನ ಶೀಲ, ಕ್ರಾಂತಿಕಾರಿ ಸನ್ಯಾಸಿ ಸ್ವಾಮಿ ವಿವೇಕಾನಂದರು ಕೆಲವೇ ವರ್ಷ ಬದುಕಿದ್ದರೂ ಕೂಡಾ, ಬಹಳಷ್ಟು ಚಿಂತನೆಗಳನ್ನು ಈ ದೇಶದ ಜನರಿಗೆ ನೀಡಿದ್ದಾರೆ ಎಂದು ಬಿ.ಸಿ.ರೋಡಿನ ನ್ಯಾಯವಾದಿ…

ವಸಂತ ಪೂಜಾರಿ ಸ್ಮರಣಾರ್ಥ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಕಡ್ತಲ :ವಸಂತ ಪೂಜಾರಿ ಗೆಳೆಯರ ಬಳಗ ಕಡ್ತಲ, ಶ್ರೀದೇವಿ ಗೆಳೆಯರ ಬಳಗ ಕಡ್ತಲ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಿರಿಬೈಲು, ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೇರಂಗಡಿ, ಲಯನ್ಸ್ ಕ್ಲಬ್…

ಮಂಗಾಜೆ ಕೋರ್ದಬ್ಬು ದೈವಸ್ಥಾನದಿಂದ ಹೊರಟ ಅಯೋಧ್ಯೆ ನಿಧಿ ಸಮರ್ಪಣಾ ಅಭಿಯಾನದಲ್ಲಿ ಸ್ವಯಂಸೇವಕರು

ಪೊಳಲಿ: ಅಯೋಧ್ಯೆ ನಿಧಿ ಸಮರ್ಪಣಾ ಅಭಿಯಾನದ ಪ್ರಯುಕ್ತ ಕೋರ್ದಬ್ಬು ದೈವಸ್ಥಾನದ ವಠಾರದಿಂದ ಶ್ರೀರಾಮ,ಲಕ್ಷ್ಮಣ ಹಾಗೂ ಶ್ರೀರಾಮನ ಭಕ್ತ ಆಂಜನೇಯನ ವೇಷ ಧರಿಸಿದ ಪುಠಾಣಿ ಮಕ್ಕಳೊಂದಿಗೆ ಶ್ರೀ ರಾಮನ…

 ಕ್ಯಾ| ಗೋಪಾಲ ಶೆಟ್ಟಿ ಜನ್ಮ ಶತಮಾನ * ದೇಶ ಕಾಯ್ದ ವೀರಯೋಧಗೊಂದು ಸೆಲ್ಯೂಟ್..

ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿ ಜನಿಸಿ, ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮುಗಿಸಿ, ದೇಶ ಕಾಯುವ ಸೇನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅಪ್ರತಿಮ ಶೌರ್ಯಸಾಧಕ ಕ್ಯಾಪ್ಟನ್ ಗೋಪಾಲ…

ಶ್ರೀನಿವಾಸಪುರತಾಲ್ಲೂಕು ೧೧ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಶ್ರೀನಿವಾಸಪುರ: ಸಮಾಜದ ಒಳಿತಿಗಾಗಿ ಮಡುವಎಲ್ಲಾ ಕೆಲಸಗಳಿಗೂ ಅಡ್ಡಿ ಆತಂಕಕಗಳು ಬರುವುದು, ಸಹಜ, ಇವುಗಳೆಲ್ಲವನ್ನು ಸಹಿಸಿಕೊಂಡು ಮೆಟ್ಟಿ ನಿಂತಾಗ ನಾವು ನಿಜವಾದ ಮನುಷ್ಯರಾಗುತ್ತೇವೆ. ಯಾವುದಕ್ಕೂ ಬಯಪಡದೆದೈರ್ಯದಿಂದ ಮುಂದೆ ಸಾಗಿ…

ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ವೈ.ಮುಹಮ್ಮದ್‌ ಬ್ಯಾರಿ ನಿಧನ

ಕೈಕಂಬ:ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಎಂಎಇಎಫ್)ದ ಅಧ್ಯಕ್ಷ, ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಸೇವೆ ಸಲ್ಲಿಸಿರುವ ಎಡಪದವು ಮುಹಮ್ಮದ್ ಬ್ಯಾರಿ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಶನಿವಾರ ಮಧ್ಯಾಹ್ನ…

ಯುವಜನ ಸಬಲೀಕರಣ ನಿಗಮ ಸ್ಥಾಪನೆಗೆ ಹಕ್ಕೊತ್ತಾಯ : ಕೆ.ಟಿ.ತಿಪ್ಪೇಸ್ವಾಮಿ

ಬಂಟ್ವಾಳ : ಕರ್ನಾಟಕದಲ್ಲಿ ಯವಜನ ಸಬಲೀಕರಣ ನಿಗಮದ ಸ್ಥಾಪನೆ ನಮ್ಮ ಹಕ್ಕೊತ್ತಾಯವಾಗಿದ್ದು, ಇದು ಯುವಜನ ಸಬಲೀಕರಣದ ಕಾರ್ಯಕ್ಕೆ ಶಕ್ತಿ ತುಂಬಲಿದೆ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಯುವಜನ…

ಕರ್ಣಾಟಕ ಬ್ಯಾಂಕ್ ನಿಂದ ವಾಮದಪದವು ಆರೋಗ್ಯ ಕೇಂದ್ರಕ್ಕೆ ಅಂಬ್ಯುಲೆನ್ಸ್ ಕೊಡುಗೆ

ಬಂಟ್ವಾಳ: ಕರ್ಣಾಟಕ ಬ್ಯಾಂಕ್ ವತಿಯಿಂದ ವಾಮದಪದವು ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿ ಒದಗಿಸಿರುವ ಅಂಬ್ಯುಲೆನ್ಸ್ ಸೇವೆಗೆ ಶನಿವಾರ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಚಾಲನೆ ನೀಡಿದರು. ಬಂಟ್ವಾಳ…

ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾಗಿ ರೊ. ಪಿ.ಎಚ್. ಎಫ್. ಎಸ್. ಶಾಂತರಾಜ್ಆಯ್ಕೆ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ 2022-23 ನೇ ಸಾಲಿನ ಅಧ್ಯಕ್ಷರಾಗಿ ರೊ. ಪಿ.ಎಚ್. ಎಫ್. ಎಸ್. ಶಾಂತರಾಜ್ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಈ ಮೊದಲು…

ಬಂಟ್ವಾಳದಲ್ಲಿ ಮೊದಲ ಲಸಿಕೆ ಪಡೆದ ಡಿಗ್ರೂಪ್ ನೌಕರ

ಬಂಟ್ವಾಳ: ದೇಶದಾದ್ಯಂತ ಎಲ್ಲಾ ರಾಜ್ಯ,ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಮೊದಲ ಹಂತವಾಗಿ ಕೊರೋನಾ ವಾರಿಯಸ್೯ಗಳಾಗಿ ಕಾರ್ಯನಿರ್ವಹಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಕೋವಿಡ್-19 ಚುಚ್ಚುಮದ್ದು ಲಸಿಕಾಕರಣಕ್ಕೆ ಬಂಟ್ವಾಳ ನಗರದಲ್ಲಿರುವ…

ಮೆಹಂದಿ ಕಾರ್ಯಕ್ರಮದಲ್ಲಿನಾಟ್ಯ ಲಹರಿ ತಂಡದಿಂದ ನ್ರತ್ಯ

ಪೊಳಲಿ ಸಮೀಪದ ಬಡಗಬೆಳ್ಳೂರು ಸಾಣೂರು ಯೋಗಿಶ್ ಅವರ ಮೆಹಂದಿ ಕಾರ್ಯಕ್ರಮದಲ್ಲಿ ನಾಟ್ಯ ಲಹರಿ ನ್ರತ್ಯ ತಂಡ ಕಾವಲಕಟ್ಟೆ ಇವರು ಕಾರ್ಯಕ್ರಮ ನಡೆಸಿಕೊಟ್ಟರು.

ಸೇನಾ ದಿನಾಚರಣೆಯ ಅಂಗವಾಗಿ ಮಾಜಿ ಯೋಧ ಸೇನಾಧಿಕಾರಿ ಮಾಧವ ಮಾರ್ಲರಿಗೆ ಸನ್ಮಾನ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ , ಸೇನಾ ದಿನಾಚರಣೆಯ ಅಂಗವಾಗಿ ಮಾಜಿ ಯೋಧ ಸೇನಾಧಿಕಾರಿ ಮಾಧವ ಮಾರ್ಲ ಇವರನ್ನು ಅವರ ಮನೆಗೆ ಭೇಟಿನೀಡಿ…