ಪೊಳಲಿ: ಅಯೋಧ್ಯೆ ನಿಧಿ ಸಮರ್ಪಣಾ ಅಭಿಯಾನದ ಪ್ರಯುಕ್ತ ಕೋರ್ದಬ್ಬು ದೈವಸ್ಥಾನದ ವಠಾರದಿಂದ ಶ್ರೀರಾಮ,ಲಕ್ಷ್ಮಣ ಹಾಗೂ ಶ್ರೀರಾಮನ ಭಕ್ತ ಆಂಜನೇಯನ ವೇಷ ಧರಿಸಿದ ಪುಠಾಣಿ ಮಕ್ಕಳೊಂದಿಗೆ ಶ್ರೀ ರಾಮನ ಭವ್ಯ ದೇವಾಲಯಕ್ಕೆ ನಿಧಿ ಸಮರ್ಪಣಾ ಅಭಿಯಾನದಲ್ಲಿ ಶಂಖ, ಜಾಗಟೆ, ಭಜನೆಯೊಂದಿಗೆ ಬಡಕಬೈಲ್, ಮಣಿಕಂಠಪುರ, ಮಂಗಾಜೆ, ಗಾಣೆಮಾರ್ ಇಲ್ಲಿಯ ಸ್ವಯಂಸೇವಕರು ಮನೆ ಮನೆಗೆ ತೆರಳಿ ನಿಧಿ ಸಂಗ್ರಹದಲ್ಲಿ ಶ್ರೀ ರಾಮನ ಸೇವಾಕಾರ್ಯದಲ್ಲಿ ತೊಡಗಿಕೊಂಡರು.
