Month: January 2021

ಗೋಳಿದಡಿ ಗುತ್ತಿನ ಚಾವಡಿಯಲ್ಲಿ ತುಳುನಾಡ ಪ್ರಾಚೀನ ಮಣ್ಣಿನ ಸಂಸ್ಕೃತಿ ಕಲಿಕೆಗೆ ಮಹತ್ವವಿದೆ.`ಗುತ್ತಿನ ವರ್ಷದ ಒಡ್ಡೋಲಗದಲ್ಲಿ :ನಿವೃತ್ತ ಸೈನಿಕ ಭುಜಂಗ ಶೆಟ್ಟಿ

ಕೈಕಂಬ : ಗೋಳಿದಡಿ ಗುತ್ತಿನ ಚಾವಡಿಯಲ್ಲಿ ತುಳುನಾಡ ಪ್ರಾಚೀನ ಮಣ್ಣಿನ ಸಂಸ್ಕೃತಿ ಕಲಿಕೆಗೆ ಮಹತ್ವವಿದೆ. ಸಂಸ್ಕೃತಿ ಮತ್ತು ಸಂಸ್ಕಾರ ನಶಿಸಿದರೆ ಮುಂದಿನ ದಿನಗಳಲ್ಲಿ ನಾವು ಕಷ್ಟದ ದಿನಗಳನ್ನು…

ಶಿಲಾಮಯ ಗುಡಿಯಲ್ಲಿ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠೆ

ಬಂಟ್ವಾಳ: ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ನಿರ್ಮಾಣಗೊಂಡ ನೂತನ ಶಿಲಾಮಯ ಗುಡಿಯಲ್ಲಿ ಗುರುವಾರ ಮುಂಜಾನೆ ೭.೩೫ ರ ಶುಭ ಮುಹೂರ್ತದಲ್ಲಿ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠೆ ಹಾಗೂ ಕಲಶಾಭಿಷೇಕ…

ಕಿಡ್ನಿ ವೈಫಲ್ಯ: ಆರ್ಥಿಕ ನೆರವು ನೀಡುವಿರಾ?

ಬಂಟ್ವಾಳ: ಬೋಳ್ಯಾರು ಸಮೀಪದ ಒಡಕಿನ ಕಟ್ಟೆಯ ಸಂಕೇಶ ನಿವಾಸಿ ಕೃಷ್ಣ ಕುಲಾಲ್ ಅವರಿಗೆ ನಾಲ್ಕು ಮಂದಿ ಸಹೋದರಿಯರು. ಬಡತನದ ಕಾರಣಕ್ಕಾಗಿ ಮೂರು ಮಂದಿ ಸಹೋದರಿಯರ ಸಹಿತ ತಾನು…

ಸಮಾಜ ಕಲ್ಯಾಣ ವಸತಿ ಯೋಜನೆಯಲ್ಲಿ ಕಟೀಲು ಕೊಂಡೆ ಮೂಲೆಯಲ್ಲಿ ಹೊಸ ಮನೆಗೆ ಐಕಳ ಹರೀಶ್ ಶೆಟ್ಟಿ ಯವರಿಂದ ಶಿಲಾನ್ಯಾಸ

ಕೈಕಂಬ:ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ವಸತಿ ಯೋಜನೆಯ ಅಡಿಯಲ್ಲಿ ಜ.18 ರಂದು ಕಟೀಲು ಮಲ್ಲಿಗೆ ಅಂಗಡಿ ಸಮೀಪದ ಕೊಂಡೆ ಮೂಲೆ ಎಂಬಲ್ಲಿ…

`ವಿಶ್ವಾಸ್ ಅಕ್ವೇರಿಯಂ ಆ್ಯಂಡ್ ಮೆಮೊಂಟೋ ಪೆಟ್ ಶಾಪ್’ ಉದ್ಘಾಟನೆ

ಕೈಕಂಬ: ಗುರುಪುರ ಕೈಕಂಬದ ವಿಜೇತ ಕಾಂಪ್ಲೆಕ್ಸ್ನಲ್ಲಿ ಸ್ಥಾಪಿಸಲಾದ ವಿಶ್ವಾಸ್ ಮೆಲೊಡೀಸ್ ಗ್ರೂಪ್‌ನ ಹಿರಿಯ ಕಲಾವಿದ ವಿಶ್ವಾಸ್ ಗುರುಪುರ ಅವರ `ವಿಶ್ವಾಸ್ ಅಕ್ವೇರಿಯಂ ಆ್ಯಂಡ್ ಮೆಮೊಂಟೋ ಪೆಟ್ ಶಾಪ್’ನ್ನು…

ಗ್ರಾಮ ಸಮ್ಮೇಳನಾಧ್ಯಕ್ಷ ಮೌರಿಸ್ ತವ್ರೊ ಅವರ ತ್ರಿಭಾಷಾ ಕವನಸಂಕಲನ ಕವಿತಾ ಕಿರಣ ಬಿಡುಗಡೆ

ಅಜೆಕಾರು: ಕಡ್ತಲ ಸಿರಿಬೈಲಿನಲ್ಲಿ ಜನವರಿ ೨೪ ರಂದು ನಡೆಯುವ ಮೂರನೇ ಆದಿಗ್ರಾಮೋತ್ಸವ ಗ್ರಾಮ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಮೌರೀಸ್ ತಾವ್ರೋ ಅವರ ತುಳು-ಕನ್ನಡ- ಕೊಂಕಣಿ ತ್ರಿಭಾಷಾ…

ಫೆ. ೩ ರಂದು ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ

ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಬಲಿಬಿಂಬ ಸಮರ್ಪಣೆ ಕ್ಷೇತ್ರದ ತಂತ್ರಿಗಳಾದ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ಅವರ…

ಗೋಳಿದಡಿ ಗುತ್ತಿನ ಚಾವಡಿಯಲ್ಲಿ ಲತೀಶ್ ಸಾಕ್ಷಿ ಅವರಿಂದ ಭಜನಾ ಸಂಕೀರ್ತನೆ

ಕೈಕಂಬ : ಗುರುಪುರ ಗೋಳಿದಡಿ ಗುತ್ತಿನ `ವರ್ಷದ ಗುತ್ತುದ ಪರ್ಬೊ’ ಬುಧವಾರ ಚಾವಡಿಯಲ್ಲಿ ಗೋಳಿದಡಿ ಗುತ್ತಿನ ಚಾವಡಿಯ ಮಿತ್ರ ಬಳಗದವರಿಂದ ಬೋಂದೆಲ್ ಲತೀಶ್ ಹಾಗೂ ಸಾಕ್ಷೀ ಅವರು…

ಬಸ್ ಚಾಲಕನ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನ

ಮಂಗಳೂರು:ಮಂಗಳೂರಿಗೆ ಸಮೀಪದ ಪಡೀಲ್ ಫೈಸಲ್ ನಗರದ 21ನಂಬರಿನ ಸಿಟಿ ಬಸ್ ಚಾಲಕ ಸಂಪತ್ ಪೂಜಾರಿ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನ ಮಂಗಳವಾರ ರಾತ್ರಿ ನಡೆದಿದೆ. ತೀವ್ರ…

ಗೋಳಿದಡಿ ಗುತ್ತಿನ `ವರ್ಷದ ಗುತ್ತುದ ಪರ್ಬೊ

ಕೈಕಂಬ : ಗುರುಪುರ ಗೋಳಿದಡಿ ಗುತ್ತಿನ `ವರ್ಷದ ಗುತ್ತುದ ಪರ್ಬೊ'(ವಾರ್ಷಿಕ ಹಬ್ಬ) ಮಂಗಳವಾರ ಪ್ರಾತಃಕಾಲದಲ್ಲಿ ಶ್ರೀಮತಿ ಮತ್ತು ಶ್ರೀ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಹಾಗೂ ಅವರ ಮಕ್ಕಳ…

*ಮಂಗಳೂರು ಮಡಗಾಂವ್ ಪ್ಯಾಸೆಂಜರ್ ರೈಲು ಪುನರಾರಂಭಿಸುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ*

ಮಂಗಳೂರು: ಮಡಗಾಂವ್ ಪ್ಯಾಸೆಂಜರ್ ರೈಲು ಸ್ಥಗಿತಗೊಂಡು 9 ತಿಂಗಳು ಕಳೆದಿದ್ದು ಕರಾವಳಿ ಕರ್ನಾಟಕ ಭಾಗದ ರೈತರು, ಆರ್ಥಿಕವಾಗಿ ಹಿಂದುಳಿದವರು ಹಾಗೂ ಸಣ್ಣ ವ್ಯಾಪಾರಿಗಳ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ.…

ಗುರುಪುರ ಮಠದಬೈಲು ಹತ್ತು ಸಮಸ್ತರ ಯಕ್ಷಗಾನ ಬಯಲಾಟ ಪುನರಾರಂಭಕ್ಕೆ ನಿರ್ಧಾರ

ಗುರುಪುರ : ಗುರುಪುರ ಜಲ್ಲಿಗುಡ್ಡೆ ಜೇಸಿ ಫ್ರೆಂಡ್ಸ್ ಕ್ಲಬ್‌ನಲ್ಲಿ ಭಾನುವಾರ ನಡೆದ ಕಟೀಲು ಯಕ್ಷಗಾನ ಸೇವಾ ಸಮಿತಿ ಮಠದಬೈಲು ಗುರುಪುರ ಇದರ ವಾರ್ಷಿಕ ಮಹಾಸಭೆಯಲ್ಲಿ ಕಳೆದ ೧೦…

ಗೋಪಾಲ ಪೂಜಾರಿ ನಿಧನ

ಗುರುಪುರ : ಪೆರ್ಮುದೆ ಗ್ರಾಮ ಪಂಚಾಯತ್ ಹತ್ತಿರದ ನಿವಾಸಿ ಗೋಪಾಲ ಪೂಜಾರಿ(೫೭) ಅವರಿಂದು ಬೆಳಿಗ್ಗೆ ಮನೆಯಲ್ಲಿ ನಿಧನರಾದರು.ಮೃತರು ಪತ್ನಿ, ಓರ್ವ ಪುತ್ರ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.…

ಐಐಟಿಸಿ ಸಂಸ್ಥಾಪಕ ಎಸ್ ಕೆ ಉರ್ವಾಲ್ ನಿಧನ

ಮುಂಬೈ : ಹೆಸರಾಂತ ವೃತ್ತಿಪರ ಶಿಕ್ಷಣ ಸಂಸ್ಥೆಯಾದ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಟ್ರೆÊನಿಂಗ್ ಸೆಂಟರ್‌ನ(ಐಐಟಿಸಿ) ಸಂಸ್ಥಾಪಕ ಎಸ್ ಕೆ ಉರ್ವಾಲ್(೮೭) ವಯೋಸಹಜ ಕಾಯಿಲೆಯಿಂದ ಮುಂಬೈಯ ವಡಾಲದಲ್ಲಿರುವ ಸ್ವಗೃಹದಲ್ಲಿ ಭಾನುವಾರ…