Month: January 2021

ನಂದಾವರ ಶ್ರೀ ಶಂಕರನಾರಾಯಣ ವಿನಾಯಕ ದುರ್ಗಾಂಬ ಕ್ಷೇತ್ರಕ್ಕೆ ಶಾಸಕರಿಂದ ನೂತನ ರಸ್ತೆ ನಿರ್ಮಾಣದ ಪರಿಶೀಲನೆ

ಬಂಟ್ವಾಳ: ಪುಣ್ಯಕ್ಷೇತ್ರವಾಗಿರುವ ನಂದಾವರ ಶ್ರೀ ಶಂಕರನಾರಾಯಣ ವಿನಾಯಕ ದುರ್ಗಾಂಬ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸುಲಭ ಸಂಪರ್ಕದ ದೃಷ್ಟಿಯಿಂದ ಪಾಣೆಮಂಗಳೂರು ಶ್ರೀ ವೀರ ವಿಠಲ ದೇವಸ್ಥಾನದ ಬಳಿಯಿಂದ ನೂತನ…

ಪದವು ದೇವಳ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ವಾಮದಪದವು:ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಫೆಬ್ರವರಿ 19 ರಿಂದ 24 ರವರೆಗೆಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ…

ನೇತಾಜಿ ಜನ್ಮದಿನ ಮತ್ತು ಪರಾಕ್ರಮ ದಿನ

ಕಲ್ಲಡ್ಕ:“ರಾಷ್ಟ್ರಕ್ಕೆ ನೇತಾಜಿಯ ಅದಮ್ಯ ನೇತಾಜಿಯ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸುವ ಮತ್ತು ನೆನಪಿಸುವ ಸಲುವಾಗಿ, ವಿಶೇಷವಾಗಿ ಯುವಕರಿಗೆ ಸ್ಪೂರ್ತಿ ನೀಡುವ ಸಲುವಾಗಿ ಈ ವರ್ಷದಿಂದ ಪ್ರತಿ ವರ್ಷ…

ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ-ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ ೨೦೨೦ ಪ್ರದಾನ ಪತ್ರಿಕಾವೃತ್ತಿ ಸಮಾಜೋನ್ನತಿಯ ಸಂಜೀವಿನಿ : ಸಂಸದ ಗೋಪಾಲ ಶೆಟ್ಟಿ

ಮುಂಬಯಿ: ಪತ್ರಿಕಾವೃತ್ತಿ ಸಮಾಜದ ಸಮಸ್ಯೆ ಸವಾಲುಗಳ ಪರಿಹಾರಕ್ಕೆ ಸಂಜೀವಿನಿ ಆಗಿದೆ. ಆದ್ದರಿಂದ ಜರ್ನಲಿಸಂ ಎಂಬುದು ಸಮಾಜಕ್ಕೆ ಅತ್ಯಗತ್ಯ ಜೀವಸೆಲೆ ಎಂಬುದನ್ನು ಸರ್ವರೂ ಮನಗಂಡು ಪತ್ರಕರ್ತರ ಭಾವನೆಗಳಿಗೆ ಸ್ಪಂದಿಸುವ…

ಬಂಟ್ವಾಳ: ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ ಫೆ.೨೦ರಂದು ಕನ್ನಡ ಭವನ ಉದ್ಘಾಟನೆ, ೨೧ರಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧಾರ

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಕೈಕುಂಜೆ ಮುಖ್ಯರಸ್ತೆ ಬಳಿ ರೂ ೧ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕನ್ನಡ ಭವನ ಕಟ್ಟಡ ಫೆ.೨೦ರಂದು ಉದ್ಘಾಟನೆಗೊಳ್ಳಲಿದ್ದು, ಫೆ.೨೧ರಂದು ರಾಜ್ಯಮಟ್ಟದ ಪುಸ್ತಕ…

ಬಿ.ಸಿ.ರೋಡು: ರೈತ ಸಂಘ ಹಸಿರು ಸೇನೆ ಧರಣಿ ಸತ್ಯಾಗ್ರಹ ರೈತ, ದಲಿತ, ಕಾರ್ಮಿಕ ವಿರೋಧಿ ನೀತಿ ಕೈಬಿಡಲು ಆಗ್ರಹ

ಬಂಟ್ವಾಳ:ಕೇಂದ್ರ ಮತ್ತು ರಾಜ್ಯ ಸರ್ಕಾರವು ಏಕಾಯೇಕಿ ಕೈಗೊಂಡಿರುವ ರೈತರು ಸಹಿತ ದಲಿತ ಮತ್ತು ಕಾರ್ಮಿಕ ಹಾಗೂ ಜನವಿರೋಧಿ ಮಸೂದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಹಸಿರು ಸೇನೆ ಮುಖಂಡ…

400 ಕೆ.ವಿ ವಿದ್ಯುತ್ ಪ್ರಸರಣಾ ಮಾರ್ಗದ ಸರ್ವೆ: ಬಂಟ್ವಾಳದ ಆತಂಕಿತ ರೈತರಿಂದ ಜ.26 ರಂದು ವಿನೂತನ ಪ್ರತಿಭಟನೆ

ಬಂಟ್ವಾಳ: ಯು.ಪಿ.ಸಿ.ಎಲ್. ಪ್ರಾಯೋಜಿತ ಉಡುಪಿ- ಕಾಸರಗೋಡು 400 ಕೆ.ವಿ ವಿದ್ಯುತ್ ಪ್ರಸರಣಾ ಮಾರ್ಗದ ಸರ್ವೆ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಅತಂಕಿತ ಸಂತ್ರಸ್ತರು ರೈತಸಂಘದ ಅಶ್ರಯದಲ್ಲಿ ಪ್ರತಿಭಟನೆಗೆ ಮುಂದಾಗಿದ್ದು,ಇದರ…

ಶಂಭೂರು : ವಿಷ್ಣು, ಶಿವನ ಮತ್ತು ದೇವಿಯ ಸಾನಿಧ್ಯ

ಬಂಟ್ವಾಳ: ದೈವಗಳ ಸಾನಿಧ್ಯ ಮತ್ತು ಅಡೆಪಿಲ ಶ್ರೀಧರ್ಮರಸು ದೈವಸ್ಥಾನದ ಜೀರ್ಣೋದ್ದಾರ ಕುರಿತಂತೆ ದೈವಜ್ನರಾದ ಶ್ರೀರಾಮಮೂರ್ತಿ ಆಚಾರ್ಯ ಇವರ ತಂಡದಿಂದ ತಾಂಬೂಲ ಪ್ರಶ್ನೆಯು ಶಂಬೂರಿನ ದೈವಸ್ಥಾನದಲ್ಲಿ ನಡೆಯಿತು. ಸ್ಥಳದಲ್ಲಿ…

ನೆಟ್ಲಮುಡ್ನೂರು ಗ್ರಾ.ಪಂ. ಸದಸ್ಯ ಬಿಜೆಪಿಗೆ ಸೇರ್ಪಡೆ: ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಬಿಜೆಪಿ ಬೆಂಬಲಿತರು

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ಹಂತದ ನಾಯಕರು,ಜನಪ್ರತಿನಿಧಿಗಳು ಬಿಜೆಪಿ ಸೇರ್ಪಡೆಯ ಪರ್ವ ಮುಂದುವರಿದಿದೆ.ಇದರ ಭಾಗವಾಗಿ ಶನಿವಾರ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ನ ಸದಸ್ಯರೋರ್ವರು ಬಿಜೆಪಿಗೆ…

ಗ್ರಾಮದ ಜನರ ಸಮಸ್ಯೆ ಅರಿಯಲು ಗ್ರಾಮವಾಸ್ತವ್ಯ ಸಹಕಾರಿ:ಹೆಗ್ಗಡೆ

ಉಜಿರೆ:ಗ್ರಾಮದ ಜನರ ಸಮಸ್ಯೆಗಳನ್ನು ಅರಿಯಲು ಗ್ರಾಮವಾಸ್ತವ್ಯ ಸಹಕಾರಿ ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.ಅವರು ಇಂದು ದ.ಕ ಜಿಲ್ಲಾ ಕಾರ್ಯನಿರತ…

ಭಾರತ ಸೇವಾದಳದಿಂದ ಸುಭಾಷ್ ಚಂದ್ರಬೋಸ್‌ರ ಜನ್ಮದಿನಾಚರಣೆ ಭಾರತದ ಬಲಿಷ್ಠ ಸೇನೆಗೆ ಸುಭಾಷ್‌ಚಂದ್ರಬೋಸ್‌ರಿಂದ ಬುನಾದಿ- ಜಗನ್

ಕೋಲಾರ: ಭಾರತ ದೇಶವು ವಿಶ್ವದಲ್ಲಿಯೇ ಬಲಿಷ್ಠ ಸೇನಾ ಬಲವನ್ನು ಹೊಂದಲು ಸುಭಾಷ್ ಚಂದ್ರಬೋಸ್ ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಬುನಾದಿ ಹಾಕಿದ್ದರೆಂದು ಮಾಜಿ ಯೋಧರ ಸಂಘದ ಅಧ್ಯಕ್ಷ ಜಗನ್ ಹೇಳಿದರು.ನಗರದ…

೨೦ ವರ್ಷದ ಬಳಿಕ ಮಠದಬೈಲು ಹತ್ತುಸಮಸ್ತರ ಬಯಲಾಟಕ್ಕೆ ಮರುಜೀವ

ಕೈಕಂಬ : ಇಪ್ಪತ್ತು ವರ್ಷಗಳಿಂದ ಸ್ಥಗಿತಗೊಂಡಿದ್ದ ಗುರುಪುರ ಮಠದಬೈಲು ಹತ್ತು ಸಮಸ್ತರ ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟಕ್ಕೆ ಮರು ಚಾಲನೆ ನೀಡುವ ನಿಟ್ಟಿನಲ್ಲಿ ರಚನೆಗೊಂಡಿರುವ ಕಟೀಲು…