ಹಿದಾಯತ್ ಪೌಂಡೇಶನ್ ನಿಂದ ಸನ್ಮಾನ,- ಪ್ರತಿಭೆಗಳನ್ನು ಪುರಸ್ಕರಿಸುವುದರಿಂದ ಇನ್ನೊಬ್ಬರ ಸಾಧನೆಗೆ ಪ್ರೇರಣೆ ಆಗಲಿದೆ-ಜಿ.ಎ. ಬಾವಾ
ಪೂಂಜಾಲಕಟ್ಟೆ: ಪ್ರತಿಭಾವಂತರನ್ನು ಗುರುತಿಸಿ, ಅವರನ್ನು ಸನ್ಮಾನಿಸಿ, ಗೌರವಿಸಿ, ಅಭಿನಂದಿಸುವುದು ಒಳ್ಳೆಯ ಕೆಲಸವಾಗಿದ್ದು, ಆ ರೀತಿ ಮಾಡುವುದರಿಂದ ಇತರೇ ವ್ಯಕ್ತಿ ಯಾ ವಿದ್ಯಾರ್ಥಿಗಳು ಸಾಧನೆ ಮಾಡುವುದಕ್ಕೆ ಪ್ರೇರಣೆ ಆಗಲಿದೆ…
