Month: October 2020

ತ್ರಿಶಾ ಸ್ಟುಡಿಯೋ ಮಾಲಕ ದಿನೇಶ್ ಕೊಟ್ಟಿಂಜ ಅವರ ಮೇಲೆ ಹಲ್ಲೆ,ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಛಾಯಾಗ್ರಾಹಕರಿಂದ ಖಂಡನೆ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಷಿಯೇಶನ್ ಬಂಟ್ವಾಳ ವಲಯದ ಸಕ್ರೀಯ ಸದಸ್ಯ ಫರಂಗಿಪೇಟೆಯಲ್ಲಿರುವ ಸ್ಟುಡಿಯೋ ಮಾಲಕ ದಿನೇಶ್ ಕೊಟ್ಟಿಂಜ ಇವರ ಫೋಟೋ ಸ್ಟುಡಿಯೋಗೆ ನುಗ್ಗಿ ಅವರ ಮೇಲೆ ಮಾರಣಾಂತಿಕ…

ತ್ರಿಶಾ ಸ್ಟುಡಿಯೋ ಮಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ದುಷ್ಕರ್ಮಿಗಳಿಂದ ತಲವಾರು ದಾಳಿ

ಬಂಟ್ವಾಳ: ಫರಂಗಿಪೇಟೆಯ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ತ್ರಿ ಶಾ ಸ್ಟುಡಿಯೋ ಮಾಲಕ, ಬಿಜೆಪಿ ಪುದು ಶಕ್ತಿ ಕೇಂದ್ರದ ಸಾಮಾಜಿಕ ಜಾಲ ತಾಣದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ…

ಬಂಟ್ವಾಳ: 39 ಗ್ರಾಪಂನಲ್ಲು ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬರಲು ಶ್ರಮಿಸಿ: ಶಾಸಕ ನಾಯ್ಕ್ ಕರೆ

ಬಂಟ್ವಾಳ: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಿ ಬಂಟ್ವಾಳ ಕೇತ್ರದ 39 ಗ್ರಾಮ ಪಂಚಾಯತ್‌ನಲ್ಲಿಯು ಬಿಜೆಪಿ ಬೆಂಬಲಿತರ ಆಡಳಿತ ಅಧಿಕಾರಕ್ಕೆ ಬರುವ…

ಬಂಟ್ವಾಳ: ಶ್ರೀ ಶಾರದೋತ್ಸವಕ್ಕೆ ತೆರೆ

ಬಂಟ್ವಾಳ : ವರ್ಷಂಪ್ರತಿ ಅತ್ಯಂತ ಅದ್ದೂರಿಯಾಗಿ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀಶಾರದಮಹೋತ್ಸವಕ್ಕೆ ಕೋವಿಡ್- 19 ಹಿನ್ನಲೆಯಲ್ಲಿ ಸರಳವಾಗಿ, ಸಂಪ್ರದಾಯಬದ್ದವಾಗಿ ಮಂಗಳವಾರ ರಾತ್ರಿ ಸಂಪನ್ನಗೊಂಡಿತು.ಐದು ದಿನಗಳ…

ವಗ್ಗ: ಕೊಂಕಣಿ ಸಾಹಿತಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ಬಂಟ್ವಾಳ:ಇಲ್ಲಿನ ವಗ್ಗ ನಿವಾಸಿ ಕೊಂಕಣಿ ಸಾಹಿತಿ, ಕನ್ನಡ ಕಥೆಗಾರ ವಲೇರಿಯನ್ ಡಿಸೋಜ ಇವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಅರ್ಹವಾಗಿಯೇ ಒಲಿದು ಬಂದಿದೆ. ಕಳೆದ 50 ವರ್ಷಗಳಿಂದ…

ಉಪ್ಪುಗುಡ್ಡೆ: ಗ್ರಾಮೀಣ ರಸ್ತೆ ಉದ್ಘಾಟನೆ

ಬಂಟ್ವಾಳ: ಇಲ್ಲಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪುಗುಡ್ಡೆ ಎಂಬಲ್ಲಿ ರೂ 8ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಉಪ್ಪುಗುಡ್ಡೆ-ದೆಂಜಿಲಪಾಡಿ ಗ್ರಾಮೀಣ ರಸ್ತೆ ಕಾಮಗಾರಿಯನ್ನು ಮಾಜಿ ಸಚಿವ ಬಿ.ರಮಾನಾಥ ರೈ…

ಗುರುಪುರ ಬಂಗ್ಲೆಗುಡ್ಡೆಯಲ್ಲಿ ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ

ಗುರುಪುರ : ಗುರುಪುರ ಗ್ರಾಮ ಪಂಚಾಯತ್‌ನ ಬಂಗ್ಲೆಗುಡ್ಡೆಯಲ್ಲಿ ವ್ಯಾಪ್ತಿ ಪ್ರದೇಶದ ಜಿಪಂ, ತಾಪಂ ಹಾಗೂ ಪಂಚಾಯತ್ ಸದಸ್ಯರ ಪ್ರಯತ್ನದ ಫಲವಾಗಿ ನಬಾರ್ಡ್ ಆರ್‌ಬಿಡಿಎಫ್ ೨೫ ಯೋಜನೆಯಡಿ ಬಿಡುಗಡೆಗೊಂಡ…

ಸಿದ್ದಕಟ್ಟೆ ಹಾ.ಉ.ಸಹಕಾರ  ಸಂಘ: ಬಿಳ್ಕೊಡುಗೆ, ಸಮ್ಮಾನ

ಬಂಟ್ವಾಳ:ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಬೀಳ್ಕೊಡುಗೆ ಮತ್ತು ಸಮ್ಮಾನ ಕಾರ್ಯಕ್ರಮ ಮಂಗಳವಾರ ಸಿದ್ದಕಟ್ಟೆ ಗುಣಶ್ರೀ ವಿದ್ಯಾಲಯ ಸಭಾಂಗಣದಲ್ಲಿ ಜರಗಿತು.…

ಟ್ರೆಂಡ್ ಆನ್ಲೈನ್ ಪರೀಕ್ಷಾ ಕೇಂದ್ರಕ್ಕೆ ಅಸ್ಸಯ್ಯದ್ ಹಮೀದಲಿ ಶಿಹಾಬ್‌ ತಂಙಲ್ ಬೇಟಿ

ಮಂಗಳೂರು: ಎಸ್ಕೆಎಸ್ಸೆಸ್ಸೆಫ್ ಶೈಕ್ಷಣಿಕ ಕ್ಷೇತ್ರದ ಉಪ ಸಮಿತಿ ಟ್ರೆಂಡ್ ಇದರ ಸ್ಮೈಲ್ ಪ್ರಾಜೆಕ್ಟ್ ಮುಖಾಂತರ ನಾಗರಿಕ ಸೇವಾ ಪರೀಕ್ಷೆ ಮತ್ತು,ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸುವ ಈ…

ವಾಲ್ಪಾಡಿ ಟ್ರೋಫಿ: ವಿಜೇತರಿಗೆ ಹೆಲ್ಮೆಟ್, ಈರುಳ್ಳಿ ಬಹುಮಾನ

ಮೂಡುಬಿದಿರೆ: ಫ್ರೆಂಡ್ಸ್ ವಾಲ್ಪಾಡಿ ಕ್ರಿಕೆಟ್ ತಂಡ ಸ್ವರಾಜ್ಯ ಮೈದಾನದಲ್ಲಿ ಆಯೋಜಿಸಿದ `ವಾಲ್ಪಾಡಿ ಟ್ರೋಫಿ’ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಾದ ತಂಡಗಳಿಗೆ ಟ್ರೋಫಿ, ನಗದು ಜೊತೆಗೆ ಎರಡೂ ತಂಡಗಳ ಆಟಗಾರರಿಗೆ…

ಸುರೇಂದ್ರ ಹತ್ಯಾ ಆರೋಪಿಗಳಿಗೆ ಐದುದಿನಗಳ ಪೊಲೀಸ್ ಕಸ್ಟಡಿ

ಬಂಟ್ವಾಳ:ಭಂಡಾರಿ ಬೆಟ್ಟುವಿನ ವಸ್ತಿ ಅಪಾರ್ಟ್ ಮೆಂಟ್ ನಲ್ಲಿ ಅ.20 ರಂದು ನಟ ಸುರೇಂದ್ರ ಭಂಡಾರಿ ಹತ್ಯೆಗೆ ಸಂಬಂದಿಸಿದಂತೆ ಬಂಧಿತ ಆರೋಪಿಗಳಿಬ್ಬರನ್ನು ಮಂಗಳವಾರ ನ್ಯಾಯಾಯಲಯಕ್ಕೆ ಹಾಜರುಪಡಿಸಲಾಗಿದ್ದು ಪೊಲೀಸರ ನಿವೇದನೆಯ…

ಮಿನಿಟ್ರ್ಯಾಕ್ಟರ್ ,ಪವರ್ ಟಿಲ್ಲರ್ ವಿತರಣೆ

ಬಂಟ್ವಾಳ:ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಆವರಣದಲ್ಲಿ ೨೦೨೦-೨೧ನೇ ಸಾಲಿನ ಯಾಂತ್ರೀಕರಣ ಯೋಜನೆಯಡಿ ಸಹಾಯಧನದಲ್ಲಿ ನೀಡಲಾದ ಮಿನಿ ಟ್ಯಾಕ್ಟರ್…

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಳಕ್ಕೆ ಶಾಸಕರ ಭೇಟಿ

ಬಂಟ್ವಾಳ: ಶಾಸಕ ರಾಜೇಶ್ ನಾಯಕ್ ಉಳಿಪಾಡಿ ಅವರು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಾಲಯಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಬಳಿಕ ದೇವಸ್ಥಾನದಲ್ಲಿ…

ವಸ್ತು ಸಂಗ್ರಹಾಲಯಕ್ಕೆ ಕಾರ್ಯಕ್ತಮ ಅಧಿಕಾರಿ ಭೇಟಿ

ಬಂಟ್ವಾಳ:ಅಪೂರ್ವ ಕರೆನ್ಸಿಗಳು ಹಾಗೂ ಪುರಾತನ ವಸ್ತುಗಳ ಸಂಗ್ರಹವಿರುವ ಕಲ್ಲಡ್ಕ ಮ್ಯೂಸಿಯಂ ಗೆ ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಕಲಾಶಿಕ್ಷಣ ವಿಭಾಗದ ಕಾರ್ಯಕ್ರಮ ಅಧಿಕಾರಿ…