ಮಂಗಳೂರು: ಎಸ್ಕೆಎಸ್ಸೆಸ್ಸೆಫ್ ಶೈಕ್ಷಣಿಕ ಕ್ಷೇತ್ರದ ಉಪ ಸಮಿತಿ ಟ್ರೆಂಡ್ ಇದರ ಸ್ಮೈಲ್ ಪ್ರಾಜೆಕ್ಟ್ ಮುಖಾಂತರ ನಾಗರಿಕ ಸೇವಾ ಪರೀಕ್ಷೆ ಮತ್ತು,ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸುವ ಈ ವರ್ಷದ ಪ್ರವೇಶ ಪರೀಕ್ಷ ಆನ್ಲೈನ್ ಪರೀಕ್ಷಾ ಕೇಂದ್ರಕ್ಕೆ ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮೀಯ ಸಾರಥಿ ಅಸ್ಸಯ್ಯದ್ ಹಮೀದಲಿ ಶಿಹಾಬ್‌ ತಂಙಲ್ ಬೇಟಿ ನೀಡಿದರು.aa64f612-9c65-46dc-bf43-239e8009abf9

ಈ ಸಂದರ್ಬದಲ್ಲಿ ದ.ಕ ಜಿಲ್ಲಾಧ್ಯಕ್ಷ ಸಯ್ಯದ್ ಅಮೀರ್ ತಂಙಳ್, ಜಿಲ್ಲಾ ಉಪಾಧ್ಯಕ್ಷರೂ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ , ಟ್ರೆಂಡ್ ದ.ಕ. ಜಿಲ್ಲೆ ಕನ್ವೀನರ್ ಅಬ್ದುಲ್ ಸಲಾಂ ಅಡ್ಡೂರು, ವೈಸ್ ಚೈರ್ಮೆನ್ ಬದ್ರುದ್ದೀನ್ ಕುಕ್ಕಾಜೆ,ವೈಸ್ ಕನ್ವೀನರ್ ನಬ್ಸೀರ್, ನೌಶಾದ್ ಅನ್ಸಾರಿ,ಸಫ್ವಾನ್ ಬಂಟ್ವಾಳ,ಲಿಯಾವುದ್ದೀನ್,ಕಾಮಿಲ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *