Month: September 2020

ಮಂಗಳೂರು ಮೂಲದ ಕೊಡುಗೈದಾನಿ ಎನ್‍ಆರ್‍ಐ ರೊನಾಲ್ಡ್ ಕೊಲಾಸೋಗೆ `ಮಹಾಂತಮ್ ಪುರಸ್ಕಾರ್’

ಕೈಕಂಬ: ರಾಜ್ಯ ರಾಜಧಾನಿ ಬೆಂಗಳೂರು, ಹುಟ್ಟೂರು ಮಂಗಳೂರಿನಲ್ಲಿ ಅನೇಕ ದೇವಸ್ಥಾನ, ಚರ್ಚ್, ಮಸೀದಿ, ಶಾಲೆ, ಪೊಲೀಸ್ ಠಾಣೆ ಸಹಿತ ನೂರಾರು ಕಡೆಗಳಲ್ಲಿ ಸಾಮಾಜಿಕ ಕಳಕಳಿಯಿಂದ ಅಭಿವೃದ್ಧಿ ಕೆಲಸ…

ಶ್ರೀಮತಿ ಧನಲಕ್ಷ್ಮಿಗೆ ಡಾಕ್ಟರೇಟ್ ಪದವಿ

ಮಂಗಳೂರು: ಶ್ರೀಮತಿ ಧನಲಕ್ಷ್ಮಿ ಅವರು ಮಂಡಿಸಿದ ಪ್ರೌಢಪ್ರಬಂಧ “ವಿವಿಧ ಹಂತದ ಸ್ವಾಭಿಮಾನ ಹೊಂದಿರುವ ಪ್ರೌಢಶಾಲಾ ವಿದ್ಯಾರ್ಥಿಗಳ ಜೀವನ ಕೌಶಲಗಳು,ಆಧ್ಯಾತ್ಮಿಕ ಬುದ್ಧಿವಂತಿಕೆ ಹಾಗೂ ಶೈಕ್ಷಣಿಕ ಸಾಧನೆಗಳ ಮೇಲೆ ಜೀವನ…

ಕುಪ್ಪೆಪದವು, ಬಿಜೆಪಿ ಮಹಿಳಾ ಮೋರ್ಚಾ ಉದ್ಘಾಟನೆ, ಮಂಡಲ ಪದಾಧಿಕಾರಿಗಳಿಗೆ ಸನ್ಮಾನ. 

ಕೈಕಂಬ: ಭಾರತೀಯ ಜನತಾ ಪಕ್ಷದ ಕಿಲೆಂಜಾರು ಶಕ್ತಿ ಕೇಂದ್ರದ ಮಹಿಳಾ ಮೋರ್ಚಾ ದ ಉದ್ಘಾಟನೆ ಮತ್ತು ಕಿಲೆಂಜಾರು, ಕುಳವೂರು ಮತ್ತು ಮುತ್ತೂರು ಗ್ರಾಮಗಳಿಂದ ಉತ್ತರ ಮಂಡಲ ಬಿಜೆಪಿ…

ಮುತ್ತೂರು, ಮಳೆ ಹಾನಿ ಚೆಕ್ ವಿತರಣೆ.

ಕುಪ್ಪೆಪದವು: ಕಳೆದ ವರ್ಷ ಮಳೆಗೆ ಹಾನಿಯಾಗಿದ್ದ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೋಣಯ್ಯರಿಗೆ ಶಾಸಕರ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಮಂಜೂರಾದ ಪರಿಹಾರಧನದ ಚೆಕ್ ಅನ್ನು ತಾಲೂಕು…

ಪಂಚಾಯತ್ ಸಿಬಂದಿಯ ಕುಟುಂಬಕ್ಕೆ ಸಹಾಯಧನ ಹಸ್ತಾಂತರ.

ಕುಪ್ಪೆಪದವು: ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ಮೂಡಬಿದಿರೆಯ ಇರುವೈಲು ಗ್ರಾಮ ಪಂಚಾಯತ್ ನ ಸಿಬ್ಬಂದಿ ಕು.ಉಷಾ ಅವರ ಕುಟುಂಬಕ್ಕೆ ಮಂಗಳೂರು ತಾಲೂಕು ಪಂಚಾಯತ್ ರಾಜ್ ಅಧಿಕಾರಿಗಳು ಮತ್ತು ನೌಕರರ…

ಗಂಜಿಮಠ, ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಶಿಬಿರ.

ಕೈಕಂಬ: ಗಂಜಿಮಠ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾದ ಶ್ರೀ ಸುನೀಲ್ ಫೆರ್ನಾಂಡಿಸ್ ಮತ್ತು ಮೊಹಮ್ಮದ್ ಜಹೂರ್ ಇವರ ನೇತೃತ್ವದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್…

ನಿವೃತ್ತ ಉಪತಹಶೀಲ್ದಾರ್ ದಿ. ನಾಗಪ್ಪ ಸಫಲಿಗರ ಧರ್ಮಪತ್ನಿ ಜಯಂತಿ ನಿಧನ

ಕೈಕಂಬ: ಎಡಪದವು ಗಾಣಿಗರ ಯಾನೆ ಸಫಲಿಗರ ಸಂಘದ ಗೌರವ ಅಧ್ಯಕ್ಷರಾಗಿದ್ದ ನಿವೃತ್ತ ಉಪತಹಶೀಲ್ದಾರ್ ದಿ. ನಾಗಪ್ಪ ಸಫಲಿಗ ಹೊಸವಕ್ಕಲು ಇವರ ಧರ್ಮಪತ್ನಿ ಜಯಂತಿ(68) ಅವರು ಅಲ್ಪ ಕಾಲದ…

ರೈತವಿರೋಧಿ ಭೂಸುಧಾರಣಾ, ಹಾಗೂ ವಿದ್ಯುತ್, ಕಾರ್ಮಿಕ, ಎಪಿಎಂಸಿ ಕಾಯಿದೆಗಳ ತಿದ್ದುಪಡಿ: ರೈತ ಸಂಘದಿಂದ ರಸ್ತೆ ತಡೆ

ಶ್ರೀನಿವಾಸಪುರ : ರೈತವಿರೋಧಿ ಭೂಸುಧಾರಣಾ, ಹಾಗೂ ವಿದ್ಯುತ್, ಕಾರ್ಮಿಕ, ಎಪಿಎಂಸಿ ಕಾಯಿದೆಗಳ ತಿದ್ದುಪಡಿ ಎಪಿಎಂಸಿಯ ಆಸ್ತಿಯನ್ನು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಸ್ಥಳೀಯ ಬಂಡವಾಳಶಾಹಿಗಳಿಗೆ ಹಂಚುವ ಹುನ್ನಾರ ನಡೆಸಲಾಗುತ್ತಿದೆ.…

ಬಾಲ್ಯ ವಿವಾಹವನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂ ಎಲ್ ರಘುನಾಥ್

ಕೋಲಾರ : ಅಪ್ರಾಪ್ತ ವಯಸ್ಸಿನ ಮಕ್ಕಳ ಬಾಲ್ಯ ವಿವಾಹವನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್ ರಘುನಾಥ್ ಅವರು ತಿಳಿಸಿದರು…

‘ಜೇನು ಸಾಕಾಣಿಕೆ ತರಬೇತಿ ಮತ್ತು ಪ್ರಾತ್ಯಕ್ಷಿಕೆ

ಬಂಟ್ವಾಳ: ತಾಲ್ಲೂಕಿನ ಲೊರೆಟ್ಟೋ ಅಗ್ರಾರ್ ರೋಟರಿ ಕ್ಲಬ್ ಮತ್ತು ರೋಟರಿ ಕ್ಲಬ್ ವತಿಯಿಂದ ಗುರುವಾರ ಸಮಾರೋಪಗೊಂಡ ‘ಜೇನು ಸಾಕಾಣಿಕೆ ತರಬೇತಿ ಮತ್ತು ಪ್ರಾತ್ಯಕ್ಷಿಕೆ’ ಕಾರ್ಯಕ್ರಮದಲ್ಲಿ ಸ್ಥಳೀಯ ಜಿಲ್ಲಾ…

ತೋಟಗಾರಿಕಾ ಮಿಷನ್ ಸಹಯೋಗದಲ್ಲಿ ಸೌರ ಶಾಖ ಪೆಟ್ಟಿಗೆ ನಿರ್ಮಾಣ

ಬಂಟ್ವಾಳ : ರಾಷ್ಟ್ರೀಯ ತೋಟಗಾರಿಕಾ ಮಿಷನ್ ಸಹಯೋಗದಲ್ಲಿ ಕಳ್ಳಿಗೆ ಗ್ರಾಮದ ಕೆ. ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅವರ ತೋಟದಲ್ಲಿ ನಿರ್ಮಿಸಲಾದ ಸೌರ ಶಾಖ ಪೆಟ್ಟಿಗೆಯ (ಡ್ರಾಯರ್) ಹಸ್ತಾಂತರ…

ಸೆ.27 ಬಿ.ಸಿ.ರೋಡಿನಲ್ಲಿ ಪರಿಸರ ಸ್ನೇಹಿ ಸ್ಕೂಟರ್ ಮಳಿಗೆ ಶುಭಾರಂಭ

ಬಂಟ್ವಾಳ: ತಾಲೂಕಿನ ಕೇಂದ್ರಸ್ಥಳವಾದ ಬಿ.ಸಿ.ರೋಡಿನ ರಾಜೀವಿ ಪುಂಡಲೀಕ ಎನ್ ಕ್ಲೇವ್ ನಲ್ಲಿ ಕಂಟ್ರಿ ಈ ವ್ಹೀಲ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆ ಸೆಪ್ಟೆಂಬರ್ 27ರಂದು ಬೆಳಗ್ಗೆ 11 ಗಂಟೆಗೆ…

ಬಂಟ್ವಾಳದಲ್ಲಿಯು ಗಾನಸುಧೆ ಹರಿಸಿದ್ದ ಎಸ್. ಪಿ .ಬಿ

ಬಂಟ್ವಾಳ: ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ಗಾಯಕ ಪದ್ಮಶ್ರೀ, ಪದ್ಮಭೂಷಣ ಲೆಜೆಂಡ್ ಎಸ್.ಪಿ. ಬಾಲಸುಬ್ರಮಣ್ಯಂರವರು 2018 ರಲ್ಲಿ ಬಂಟ್ವಾಳಕ್ಕೆ ಸಮೀಪದ ಮಾವಿನಕಟ್ಟೆಯಲ್ಲಿ ಕಾರ್ಯಾಚರಿಸುವ ಸಂಸ್ಥೆಯೊಂದರ ದಶಮಾನೋತ್ಸವ ಮತ್ತು…